ಇಬ್ರಾಹೀಮ್ · 6/52
ಅನುವಾದ ಉಚ್ಚಾರಣೆ — ಸೂರಾ ಇಬ್ರಾಹೀಮ್
وَإِذْ قَالَ مُوسَىٰ لِقَوْمِهِ اذْكُرُوا نِعْمَةَ اللَّهِ عَلَيْكُمْ إِذْ أَنجَاكُم مِّنْ آلِ فِرْعَوْنَ يَسُومُونَكُمْ سُوءَ الْعَذَابِ وَيُذَبِّحُونَ أَبْنَاءَكُمْ وَيَسْتَحْيُونَ نِسَاءَكُمْ ۚ وَفِي ذَٰلِكُم بَلَاءٌ مِّن رَّبِّكُمْ عَظِيمٌ ۝٦
Wa iz qaala Moosaa liqawmihiz kuroo ni`matal laahi `alaikum iz anjaakum min Aali Fir`awna yasoomoo nakum sooo`al `azaabi wa yuzabbihoona abnaaa`akum wa yastahyoona nisaaa`akum; wa fee zaalikum balaaa`um mir Rabbikum `azeem
📖 ಕನ್ನಡ ಅರ್ಥ
ಮೂಸ ತಮ್ಮ ಜನಾಂಗದೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; ಅಲ್ಲಾಹನು ನಿಮ್ಮನ್ನು ಫಿರ್‌ಔನಿನ ಪರಿವಾರದಿಂದ ರಕ್ಷಿಸಿ ನಿಮ್ಮ ಮೇಲೆ ಮಾಡಿದ ಅನುಗ್ರಹಗಳನ್ನು ಸ್ಮರಿಸಿರಿ. ಅವರು ನಿಮಗೆ ಮಹಾ ಹಿಂಸೆ ಕೊಡುತ್ತಿದ್ದರು. ನಿಮ್ಮ ಗಂಡು ಸಂತತಿಗಳನ್ನು ಕೊಂದು ನಿಮ್ಮ ಹೆಣ್ಣು ಸಂತತಿಗಳನ್ನು ಜೀವಂತವಾಗಿ ಬಿಡುತ್ತಿದ್ದರು, ಮತ್ತು ನಿಮಗೆ ಅದರಲ್ಲಿ ನಿಮ್ಮ ಪ್ರಭುವಿನ ಕಡೆಯಿಂದ ಮಹಾ ಪರೀಕ್ಷೆಯಿತ್ತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 4-8 — ಸೂರಾ ಇಬ್ರಾಹೀಮ್

4وَمَا أَرْسَلْنَا مِن رَّسُولٍ إِلَّا بِلِسَانِ قَوْمِهِ لِيُبَيِّنَ لَهُمْ ۖ فَيُضِلُّ اللَّهُ مَن يَشَاءُ وَيَهْدِي مَن يَشَاءُ ۚ وَهُوَ الْعَزِيزُ الْحَكِيمُ
ನಾವು ಪ್ರತಿಯೊಬ್ಬ ಪೈಗಂಬರರನ್ನು ಅವರ ಜನಾಂಗದ ಭಾಷÉಯಲ್ಲೇ ಕಳುಹಿಸಿರುತ್ತೇವೆ. ಅವರು (ಆ ಸಂದೇಶವನ್ನು) ಅವರ ಮುಂದೆ ಸ್ಪಷÀ್ಟವಾಗಿ ವಿವರಿಸಿಕೊಡಲೆಂದು. ಇನ್ನು ಅಲ್ಲಾಹನು ತಾನಿಚ್ಛಿಸಿದವರನ್ನು ಮಾರ್ಗ ಭ್ರಷÀ್ಟಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಸನ್ಮಾರ್ಗವನ್ನು ತೋರಿಸುತ್ತಾನೆ ಮತ್ತು ಅವನು ಪ್ರಚಂಡನೂ ಯುಕ್ತಿಪೂರ್ಣನೂ ಆಗಿರುವನು.
5وَلَقَدْ أَرْسَلْنَا مُوسَىٰ بِآيَاتِنَا أَنْ أَخْرِجْ قَوْمَكَ مِنَ الظُّلُمَاتِ إِلَى النُّورِ وَذَكِّرْهُم بِأَيَّامِ اللَّهِ ۚ إِنَّ فِي ذَٰلِكَ لَآيَاتٍ لِّكُلِّ صَبَّارٍ شَكُورٍ
ನಾವು ಮೂಸರವರನ್ನು ನೀವು ನಿಮ್ಮ ಜನಾಂಗವನ್ನು ಅಂಧಕಾರಗಳಿAದ ಪ್ರಕಾಶದೆಡೆಗೆ ಹೊರತನ್ನಿರಿ ಮತ್ತು ಅವರಿಗೆ ಅಲ್ಲಾಹನ ದಿನಗಳನ್ನು (ಹಿಂದೆ ನಡೆದಿರುವ ಮಹಾ ಘಟನೆಗಳನ್ನು) ನೆನಪಿಸಿಕೊಡಿರಿ ಎಂದು ನಮ್ಮ ದೃಷ್ಟಾಂತಗಳೊAದಿಗೆ ಕಳುಹಿಸಿದೆವು. ಇದರಲ್ಲಿ ಸಹನಶೀಲ ಹಾಗೂ ಕೃತಜ್ಞರಾದ ಪ್ರತಿಯೊಬ್ಬರಿಗೆ ನಿದರ್ಶನಗಳಿವೆ.
6وَإِذْ قَالَ مُوسَىٰ لِقَوْمِهِ اذْكُرُوا نِعْمَةَ اللَّهِ عَلَيْكُمْ إِذْ أَنجَاكُم مِّنْ آلِ فِرْعَوْنَ يَسُومُونَكُمْ سُوءَ الْعَذَابِ وَيُذَبِّحُونَ أَبْنَاءَكُمْ وَيَسْتَحْيُونَ نِسَاءَكُمْ ۚ وَفِي ذَٰلِكُم بَلَاءٌ مِّن رَّبِّكُمْ عَظِيمٌ
ಮೂಸ ತಮ್ಮ ಜನಾಂಗದೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; ಅಲ್ಲಾಹನು ನಿಮ್ಮನ್ನು ಫಿರ್‌ಔನಿನ ಪರಿವಾರದಿಂದ ರಕ್ಷಿಸಿ ನಿಮ್ಮ ಮೇಲೆ ಮಾಡಿದ ಅನುಗ್ರಹಗಳನ್ನು ಸ್ಮರಿಸಿರಿ. ಅವರು ನಿಮಗೆ ಮಹಾ ಹಿಂಸೆ ಕೊಡುತ್ತಿದ್ದರು. ನಿಮ್ಮ ಗಂಡು ಸಂತತಿಗಳನ್ನು ಕೊಂದು ನಿಮ್ಮ ಹೆಣ್ಣು ಸಂತತಿಗಳನ್ನು ಜೀವಂತವಾಗಿ ಬಿಡುತ್ತಿದ್ದರು, ಮತ್ತು ನಿಮಗೆ ಅದರಲ್ಲಿ ನಿಮ್ಮ ಪ್ರಭುವಿನ ಕಡೆಯಿಂದ ಮಹಾ ಪರೀಕ್ಷೆಯಿತ್ತು.
7وَإِذْ تَأَذَّنَ رَبُّكُمْ لَئِن شَكَرْتُمْ لَأَزِيدَنَّكُمْ ۖ وَلَئِن كَفَرْتُمْ إِنَّ عَذَابِي لَشَدِيدٌ
ಇನ್ನು ನೀವು ಕೃತಜ್ಞತೆ ತೋರಿದರೆ ನಿಸ್ಸಂಶಯವಾಗಿಯೂ ನಾನು ನಿಮಗೆ ಅಧಿಕ ನೀಡುವೆನು ಮತ್ತು ನೀವು ಕೃತಘ್ನತೆ ತೋರಿದರೆ ಖಂಡಿತವಾಗಿ ನನ್ನ ಶಿಕ್ಷೆ ಕಠಿಣವಾಗಿದೆ ಎಂದು ನಿಮ್ಮ ಪ್ರಭು ಎಚ್ಚರಿಸಿದ ಸಂದರ್ಭವನ್ನು ಸ್ಮರಿಸಿರಿ.
8وَقَالَ مُوسَىٰ إِن تَكْفُرُوا أَنتُمْ وَمَن فِي الْأَرْضِ جَمِيعًا فَإِنَّ اللَّهَ لَغَنِيٌّ حَمِيدٌ
ಮೂಸ ಹೇಳಿದರು; ನೀವು ಮತ್ತು ಭೂಮಿಯಲ್ಲಿರುವ ಸಕಲರೂ ಅಲ್ಲಾಹನಿಗೆ ಕೃತಘ್ನತೆ ತೋರಿದರೂ ಅಲ್ಲಾಹನು ನಿರಪೇಕ್ಷನೂ, ಸ್ತುತ್ಯಾರ್ಹನು ಆಗಿರುವನು.
ಇಬ್ರಾಹೀಮ್ಕುರಾನ್ ಸೂಚಿ
52ಆಯತ್
MeccanRevelation
6ಆಯತ್

ಅನುವಾದ — ಇಬ್ರಾಹೀಮ್ 6

ಸೂರಾ ಇಬ್ರಾಹೀಮ್ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ಮೂಸ ತಮ್ಮ ಜನಾಂಗದೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; ಅಲ್ಲಾಹನು ನಿಮ್ಮನ್ನು ಫಿರ್‌ಔನಿನ ಪರಿವಾರದಿಂದ…

ಸೂರಾ ಆಯತ್ 6/52 — ಸೂರಾ ಇಬ್ರಾಹೀಮ್ إبراهيم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಇಬ್ರಾಹೀಮ್ ಆಲಿಸಿ, ಸೂರಾ ಇಬ್ರಾಹೀಮ್ ಅನುವಾದ, ಸೂರಾ ಇಬ್ರಾಹೀಮ್ mp3, ಸೂರಾ ಇಬ್ರಾಹೀಮ್ pdf. ಆಯತ್ 4–8. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers