ಮರ್ಯಮ್ · 47/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
قَالَ سَلَامٌ عَلَيْكَ ۖ سَأَسْتَغْفِرُ لَكَ رَبِّي ۖ إِنَّهُ كَانَ بِي حَفِيًّا ۝٤٧
Qaala salaamun `alaika sa astaghfiru laka Rabbeee innahoo kaana bee hafiyyaa
📖 ಕನ್ನಡ ಅರ್ಥ
ಇಬ್ರಾಹೀಮ್ ಹೇಳಿದರು: ನಿಮ್ಮ ಮೇಲೆ ಶಾಂತಿಯಿರಲಿ. ನಾನು ನಿಮಗಾಗಿ ನನ್ನ ಪ್ರಭುವಿನಲ್ಲಿ ಕ್ಷಮೆಯಾಚಿಸುತ್ತಲಿರುವೆನು. ಅವನು ನನ್ನ ಮೇಲೆ ತುಂಬಾ ಕೃಪೆಯುಳ್ಳವನಾಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 45-49 — ಸೂರಾ ಮರ್ಯಮ್

45يَا أَبَتِ إِنِّي أَخَافُ أَن يَمَسَّكَ عَذَابٌ مِّنَ الرَّحْمَٰنِ فَتَكُونَ لِلشَّيْطَانِ وَلِيًّا
ಓ ನನ್ನ ಪ್ರಿಯ ತಂದೆಯೇ, ಪರಮದಯಾಮಯನಾದ ಅಲ್ಲಾಹನಿಂದ ಯಾವುದದರೊಂದು ಯಾತನೆಯು ನಿಮಗೆ ತಗಲಿ ನೀವು ಶೈತಾನನ ಮಿತ್ರರಾಗಿ ಬಿಡುವಿರೆಂದು ನಾನು ಭಯಪಡುತ್ತೇನೆ.
46قَالَ أَرَاغِبٌ أَنتَ عَنْ آلِهَتِي يَا إِبْرَاهِيمُ ۖ لَئِن لَّمْ تَنتَهِ لَأَرْجُمَنَّكَ ۖ وَاهْجُرْنِي مَلِيًّا
ಅವನು (ತಂದೆ) ಉತ್ತರಿಸಿದನು: ಓ ಇಬ್ರಾಹೀಮ್, ನೀನು ನನ್ನ ಆರಾಧ್ಯರಿಂದ ವಿಮುಖನಾದೆಯಾ? ಕೇಳು, ನೀನು ಈ ನಿಲುವನ್ನು ತೊರೆಯದಿದ್ದರೆ ನಾನು ನಿನ್ನನ್ನು ಕಲ್ಲೆಸೆದು ಕೊಂದುಬಿಡುತ್ತೇನೆ. ಹೋಗು, ನೀನು ಒಂದು ದೀರ್ಘ ಕಾಲ ನನ್ನಿಂದ ದೂರವಾಗು.
47قَالَ سَلَامٌ عَلَيْكَ ۖ سَأَسْتَغْفِرُ لَكَ رَبِّي ۖ إِنَّهُ كَانَ بِي حَفِيًّا
ಇಬ್ರಾಹೀಮ್ ಹೇಳಿದರು: ನಿಮ್ಮ ಮೇಲೆ ಶಾಂತಿಯಿರಲಿ. ನಾನು ನಿಮಗಾಗಿ ನನ್ನ ಪ್ರಭುವಿನಲ್ಲಿ ಕ್ಷಮೆಯಾಚಿಸುತ್ತಲಿರುವೆನು. ಅವನು ನನ್ನ ಮೇಲೆ ತುಂಬಾ ಕೃಪೆಯುಳ್ಳವನಾಗಿದ್ದಾನೆ.
48وَأَعْتَزِلُكُمْ وَمَا تَدْعُونَ مِن دُونِ اللَّهِ وَأَدْعُو رَبِّي عَسَىٰ أَلَّا أَكُونَ بِدُعَاءِ رَبِّي شَقِيًّا
ನಾನು ನಿಮ್ಮನ್ನು ಮತ್ತು ನೀವು ಅಲ್ಲಾಹನ ಹೊರತು ಕರೆದು ಪ್ರಾರ್ಥಿಸುತ್ತಿರುವುಗಳಿಂದ ಬಿಟ್ಟಗಲಿ ಹೋಗುತ್ತೇನೆ. ನಾನು ನನ್ನ ಪ್ರಭುವನ್ನು ಪ್ರಾರ್ಥಿಸಿ ನಿರಾಶನಾಗಲಾರೆ ಎಂದು ನಂಬಿದ್ದೇನೆ.
49فَلَمَّا اعْتَزَلَهُمْ وَمَا يَعْبُدُونَ مِن دُونِ اللَّهِ وَهَبْنَا لَهُ إِسْحَاقَ وَيَعْقُوبَ ۖ وَكُلًّا جَعَلْنَا نَبِيًّا
ಇಬ್ರಾಹೀಮ್‌ರವರು ಅವರೆಲ್ಲರನ್ನು ಮತ್ತು ಅವರು ಅಲ್ಲಾಹನ ಹೊರತು ಆರಾಧಿಸುತ್ತಿದ್ದಂತಹ ಸಕಲ ಅರಾಧ್ಯರನ್ನು ಬಿಟ್ಟಗಲಿದಾಗ ನಾವು ಅವರಿಗೆ ಇಸ್‌ಹಾಕ್ ಮತ್ತು ಯಾಕೂಬ್‌ರನ್ನು ದಯಪಾಲಿಸಿದೆವು ಮತ್ತು ನಾವು ಅವರೆಲ್ಲರನ್ನು ಪ್ರವಾದಿಯನ್ನಾಗಿ ಮಾಡಿದೆವು.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
47ಆಯತ್

ಅನುವಾದ — ಮರ್ಯಮ್ 47

ಸೂರಾ ಮರ್ಯಮ್ ಆಯತ್ 47 - ಓದಿ, ಆಲಿಸಿ, ಅನುವಾದ, ಕನ್ನಡ : ಇಬ್ರಾಹೀಮ್ ಹೇಳಿದರು: ನಿಮ್ಮ ಮೇಲೆ ಶಾಂತಿಯಿರಲಿ. ನಾನು ನಿಮಗಾಗಿ ನನ್ನ ಪ್ರಭುವಿನಲ್ಲಿ ಕ್ಷಮೆಯಾಚಿಸುತ್ತಲಿರುವೆನು.…

ಸೂರಾ ಆಯತ್ 47/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 45–49. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers