ಮರ್ಯಮ್ · 80/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
وَنَرِثُهُ مَا يَقُولُ وَيَأْتِينَا فَرْدًا ۝٨٠
Wa narisuhoo maa yaqoolu wa yaateenaa fardaa
📖 ಕನ್ನಡ ಅರ್ಥ
ಅವನು ಹೇಳುತ್ತಿರುವ ಸೊತ್ತು ಸಂತಾನವನ್ನು ನಾವು ಹಿಂತೆಗೆದುಕೊಳ್ಳುವೆವು.ಮತ್ತು ಅವನು ನಮ್ಮ ಬಳಿ ಒಬ್ಬಂಟಿಯಾಗಿ ಬರಲಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 78-82 — ಸೂರಾ ಮರ್ಯಮ್

78أَطَّلَعَ الْغَيْبَ أَمِ اتَّخَذَ عِندَ الرَّحْمَٰنِ عَهْدًا
ಅವನಿಗೆ ಅಗೋಚರ ಜ್ಞಾನದ ಸುಳಿವು ಸಿಕ್ಕಿದೆಯೇ? ಅಥವಾ ಪರಮ ದಯಾಮಯನಾದ ಅಲ್ಲಾಹನ ಬಳಿ ಒಪ್ಪಂದವೊAದನ್ನು ಮಾಡಿಕೊಂಡಿರುವನೇ?
79كَلَّا ۚ سَنَكْتُبُ مَا يَقُولُ وَنَمُدُّ لَهُ مِنَ الْعَذَابِ مَدًّا
ಹಾಗಲ್ಲಾ! ಅವನು ಹೇಳುತ್ತಿರವುದನ್ನು ನಾವು ಬರೆದಿಡಲಿದ್ದೇವೆ ಮತ್ತು ನಾವು ಅವನಿಗೆ ಯಾತನೆಯನ್ನು ಇನ್ನಷ್ಟು ಹೆಚ್ಚಿಸುವೆವು.
80وَنَرِثُهُ مَا يَقُولُ وَيَأْتِينَا فَرْدًا
ಅವನು ಹೇಳುತ್ತಿರುವ ಸೊತ್ತು ಸಂತಾನವನ್ನು ನಾವು ಹಿಂತೆಗೆದುಕೊಳ್ಳುವೆವು.ಮತ್ತು ಅವನು ನಮ್ಮ ಬಳಿ ಒಬ್ಬಂಟಿಯಾಗಿ ಬರಲಿದ್ದಾನೆ.
81وَاتَّخَذُوا مِن دُونِ اللَّهِ آلِهَةً لِّيَكُونُوا لَهُمْ عِزًّا
ಅವರು ತಮಗೆ ಪ್ರತಿಷ್ಠೆಯ ವಸ್ತುವಾಗಲೆಂದು ಅಲ್ಲಾಹನ ಹೊರತು ಇತರರನ್ನು ಆರಾಧ್ಯರನ್ನಾಗಿ ಮಾಡಿ ಕೊಂಡಿದ್ದಾರೆ.
82كَلَّا ۚ سَيَكْفُرُونَ بِعِبَادَتِهِمْ وَيَكُونُونَ عَلَيْهِمْ ضِدًّا
ಹಾಗಲ್ಲ! ಅವರಂತು ಇವರ ಆರಾಧನೆಯನ್ನು ನಿರಾಕರಿಸುವರು ಮತ್ತು ಇವರ ವಿರೋಧಿಗಳಾಗುವರು.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
80ಆಯತ್

ಅನುವಾದ — ಮರ್ಯಮ್ 80

ಸೂರಾ ಮರ್ಯಮ್ ಆಯತ್ 80 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಹೇಳುತ್ತಿರುವ ಸೊತ್ತು ಸಂತಾನವನ್ನು ನಾವು ಹಿಂತೆಗೆದುಕೊಳ್ಳುವೆವು.ಮತ್ತು ಅವನು ನಮ್ಮ ಬಳಿ ಒಬ್ಬಂಟಿಯಾಗಿ…

ಸೂರಾ ಆಯತ್ 80/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 78–82. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers