ತಾಹಾ · 18/135
ಅನುವಾದ ಉಚ್ಚಾರಣೆ — ಸೂರಾ ತಾಹಾ
قَالَ هِيَ عَصَايَ أَتَوَكَّأُ عَلَيْهَا وَأَهُشُّ بِهَا عَلَىٰ غَنَمِي وَلِيَ فِيهَا مَآرِبُ أُخْرَىٰ ۝١٨
Qaala hiya `asaaya atawakka`u alaihaa wa ahushshu bihaa `alaa ghanamee wa liya feehaa ma aaribu ukhraa
📖 ಕನ್ನಡ ಅರ್ಥ
ಅವರು ಉತ್ತರಿಸಿದರು: ಇದು ನನ್ನ ಕೋಲು, ಇದನ್ನು ನಾನು ಊರಿ ನಡೆಯುತ್ತೇನೆ ಮತ್ತು ಇದರಿಂದ ನನ್ನ ಆಡುಗಳಿಗೆ ಎಲೆಗಳನ್ನು ಉದುರಿಸುತ್ತೇನೆ. ಮತ್ತು ನನಗೆ ಇನ್ನೂ ಹಲವು ಪ್ರಯೋಜನಗಳು ಇದರಲ್ಲಿವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 16-20 — ಸೂರಾ ತಾಹಾ

16فَلَا يَصُدَّنَّكَ عَنْهَا مَن لَّا يُؤْمِنُ بِهَا وَاتَّبَعَ هَوَاهُ فَتَرْدَىٰ
ಆದುದರಿಂದ ಅದರಲ್ಲಿ ವಿಶ್ವಾಸವಿಡದವನು ಮತ್ತು ತನ್ನ ಸ್ವೇಚ್ಛೆಯನ್ನು ಹಿಂಬಾಲಿಸುವನು ಅದರ ವಿಶ್ವಾಸದಿಂದ ನಿಮ್ಮನ್ನು ತಡೆಯದಿರಲಿ. ಹಾಗೇನಾದರೂ ಆದರೆ ನೀವು ನಾಶವಾಗುವಿರಿ.
17وَمَا تِلْكَ بِيَمِينِكَ يَا مُوسَىٰ
ಓ ಮೂಸಾ, ನಿಮ್ಮ ಬಲಗೈಯಲ್ಲಿರುವುದು ಏನು?
18قَالَ هِيَ عَصَايَ أَتَوَكَّأُ عَلَيْهَا وَأَهُشُّ بِهَا عَلَىٰ غَنَمِي وَلِيَ فِيهَا مَآرِبُ أُخْرَىٰ
ಅವರು ಉತ್ತರಿಸಿದರು: ಇದು ನನ್ನ ಕೋಲು, ಇದನ್ನು ನಾನು ಊರಿ ನಡೆಯುತ್ತೇನೆ ಮತ್ತು ಇದರಿಂದ ನನ್ನ ಆಡುಗಳಿಗೆ ಎಲೆಗಳನ್ನು ಉದುರಿಸುತ್ತೇನೆ. ಮತ್ತು ನನಗೆ ಇನ್ನೂ ಹಲವು ಪ್ರಯೋಜನಗಳು ಇದರಲ್ಲಿವೆ.
19قَالَ أَلْقِهَا يَا مُوسَىٰ
ಆಗ ಅಲ್ಲಾಹನು 'ಓ ಮೂಸಾ; ಅದನ್ನು ಕೆಳಗೆ ಹಾಕಿರಿ' ಎಂದನು.
20فَأَلْقَاهَا فَإِذَا هِيَ حَيَّةٌ تَسْعَىٰ
ಅವರು ಅದನ್ನು ಹಾಕಿದರು, ಕೂಡಲೇ ಅದೊಂದು ತೆವಳುವ ಸರ್ಪವಾಯಿತು.
ತಾಹಾಕುರಾನ್ ಸೂಚಿ
135ಆಯತ್
MeccanRevelation
18ಆಯತ್

ಅನುವಾದ — ತಾಹಾ 18

ಸೂರಾ ತಾಹಾ ಆಯತ್ 18 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಉತ್ತರಿಸಿದರು: ಇದು ನನ್ನ ಕೋಲು, ಇದನ್ನು ನಾನು ಊರಿ ನಡೆಯುತ್ತೇನೆ ಮತ್ತು…

ಸೂರಾ ಆಯತ್ 18/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 16–20. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers