ತಾಹಾ · 34/135
ಅನುವಾದ ಉಚ್ಚಾರಣೆ — ಸೂರಾ ತಾಹಾ
وَنَذْكُرَكَ كَثِيرًا ۝٣٤
Wa nazkuraka kaseeraa
📖 ಕನ್ನಡ ಅರ್ಥ
ಮತ್ತು ನಿನ್ನನ್ನು ತುಂಬಾ ಸ್ಮರಿಸಲೆಂದಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 32-36 — ಸೂರಾ ತಾಹಾ

32وَأَشْرِكْهُ فِي أَمْرِي
ಮತ್ತು ಅವರನ್ನು ನೀನು ನನ್ನ ಕೆಲಸದಲ್ಲಿ ಸಹಭಾಗಿಯನ್ನಾಗಿಸು.
33كَيْ نُسَبِّحَكَ كَثِيرًا
ಇದು ನಾವು ಅತಿ ಹೆಚ್ಚಾಗಿ ನಿನ್ನ ಪಾವಿತ್ರö್ಯವನ್ನು ಸ್ತುತಿಸಲೆಂದು.
34وَنَذْكُرَكَ كَثِيرًا
ಮತ್ತು ನಿನ್ನನ್ನು ತುಂಬಾ ಸ್ಮರಿಸಲೆಂದಾಗಿದೆ.
35إِنَّكَ كُنتَ بِنَا بَصِيرًا
ನಿಸ್ಸಂಶಯವಾಗಿಯು ನೀನು ನಮ್ಮನ್ನು ಚೆನ್ನಾಗಿ ನೋಡುವವನಾಗಿರುವೆ.
36قَالَ قَدْ أُوتِيتَ سُؤْلَكَ يَا مُوسَىٰ
ಆಗ ಅಲ್ಲಾಹನು ಉತ್ತರಿಸಿದನು: ಓ ಮೂಸಾ, ನಿನ್ನ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗಿದೆ.
ತಾಹಾಕುರಾನ್ ಸೂಚಿ
135ಆಯತ್
MeccanRevelation
34ಆಯತ್

ಅನುವಾದ — ತಾಹಾ 34

ಸೂರಾ ತಾಹಾ ಆಯತ್ 34 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಿನ್ನನ್ನು ತುಂಬಾ ಸ್ಮರಿಸಲೆಂದಾಗಿದೆ.

ಸೂರಾ ಆಯತ್ 34/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 32–36. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers