ತಾಹಾ · 69/135
ಅನುವಾದ ಉಚ್ಚಾರಣೆ — ಸೂರಾ ತಾಹಾ
وَأَلْقِ مَا فِي يَمِينِكَ تَلْقَفْ مَا صَنَعُوا ۖ إِنَّمَا صَنَعُوا كَيْدُ سَاحِرٍ ۖ وَلَا يُفْلِحُ السَّاحِرُ حَيْثُ أَتَىٰ ۝٦٩
Wa alqi maa fee yamee nika talqaf maa sana`oo; innamaa sana`oo kaidu saahir; wa laa yuflihus saahiru haisu ataa
📖 ಕನ್ನಡ ಅರ್ಥ
ನೀವು ನಿಮ್ಮ ಬಲಗೈಯಲ್ಲಿರುವುದನ್ನು ಕೆಳಗೆ ಹಾಕಿಬಿಡಿ. ಅದು ಅವರು ಮಾಡಿರುವುದೆಲ್ಲವನ್ನು ನುಂಗಿಬಿಡುವುದು. ಅವರು ಉಂಟುಮಾಡಿರುವುದೇನಿದ್ದರೂ ಕೇವಲ ಜಾದೂಗಾರರ ಕೈಚಳಕ ಮಾತ್ರ ಮತ್ತು ಜಾದೂಗಾರನು ಎಲ್ಲಿಂದ ಬಂದಿದ್ದರೂ ಯಶಸ್ವಿಯಾಗಲಾರ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 67-71 — ಸೂರಾ ತಾಹಾ

67فَأَوْجَسَ فِي نَفْسِهِ خِيفَةً مُّوسَىٰ
ಆಗ ಮೂಸಾ ತಮ್ಮ ಮನದೊಳಗೆ ಹೆದರಿದರು.
68قُلْنَا لَا تَخَفْ إِنَّكَ أَنتَ الْأَعْلَىٰ
ಆಗ ನಾವು (ಅಲ್ಲಾಹ್) ಹೇಳಿದೆವು: ನೀವು ಭಯಪಡಬೇಡಿ. ನಿಶ್ಚಯವಾಗಿಯೂ ನೀವೇ ಮೇಲುಗೈ ಸಾಧಿಸುವಿರಿ.
69وَأَلْقِ مَا فِي يَمِينِكَ تَلْقَفْ مَا صَنَعُوا ۖ إِنَّمَا صَنَعُوا كَيْدُ سَاحِرٍ ۖ وَلَا يُفْلِحُ السَّاحِرُ حَيْثُ أَتَىٰ
ನೀವು ನಿಮ್ಮ ಬಲಗೈಯಲ್ಲಿರುವುದನ್ನು ಕೆಳಗೆ ಹಾಕಿಬಿಡಿ. ಅದು ಅವರು ಮಾಡಿರುವುದೆಲ್ಲವನ್ನು ನುಂಗಿಬಿಡುವುದು. ಅವರು ಉಂಟುಮಾಡಿರುವುದೇನಿದ್ದರೂ ಕೇವಲ ಜಾದೂಗಾರರ ಕೈಚಳಕ ಮಾತ್ರ ಮತ್ತು ಜಾದೂಗಾರನು ಎಲ್ಲಿಂದ ಬಂದಿದ್ದರೂ ಯಶಸ್ವಿಯಾಗಲಾರ.
70فَأُلْقِيَ السَّحَرَةُ سُجَّدًا قَالُوا آمَنَّا بِرَبِّ هَارُونَ وَمُوسَىٰ
ಕೊನೆಗಂತೂ ಸಕಲ ಜಾದೂಗಾರರು ನೆಲಕ್ಕೆ ಬಿದ್ದು ಸಾಷ್ಟಾಂಗವೆರಗಿದರು ಮತ್ತು ಸಾರಿಬಿಟ್ಟರು: ನಾವು ಹಾರೂನ್ ಮತ್ತು ಮೂಸಾರವರ ಪ್ರಭುವಿನಲ್ಲಿ ವಿಶ್ವಾಸವಿರಿಸಿದೆವು.
71قَالَ آمَنتُمْ لَهُ قَبْلَ أَنْ آذَنَ لَكُمْ ۖ إِنَّهُ لَكَبِيرُكُمُ الَّذِي عَلَّمَكُمُ السِّحْرَ ۖ فَلَأُقَطِّعَنَّ أَيْدِيَكُمْ وَأَرْجُلَكُم مِّنْ خِلَافٍ وَلَأُصَلِّبَنَّكُمْ فِي جُذُوعِ النَّخْلِ وَلَتَعْلَمُنَّ أَيُّنَا أَشَدُّ عَذَابًا وَأَبْقَىٰ
ಫಿರ್‌ಔನ್ ಹೇಳಿದನು: ನಾನು ನಿಮಗೆ ಅನುಮತಿ ನೀಡುವ ಮೊದಲೇ ನೀವು ಅವನಲ್ಲಿ ವಿಶ್ವಾಸವಿರಿಸಿದ್ದೀರಾ? ನಿಜವಾಗಿಯೂ ಅವನೇ ನಿಮ್ಮೆಲ್ಲರಿಗೆ ಜಾದೂವನ್ನು ಕಲಿಸಿದ ನಿಮ್ಮ ಹಿರಿಯವನಾಗಿರಬೇಕು. (ಕೇಳಿರಿ) ನಾನು ನಿಮ್ಮ ಕೈ, ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ ಖರ್ಜೂರ ಮರದ ಕಾಂಡಗಳ ಮೇಲೆ ಶಿಲುಬೆಗೇರಿಸಿ ಬಿಡುವೆನು.ಆಗ ನಿಮಗೆ ನಮ್ಮ ಪೈಕಿ ಯಾರ ಶಿಕ್ಷೆ ಕಠಿಣವೆಂದೂ, ಹಾಗೂ ಶಾಶ್ವತವೆಂದೂ ಚೆನ್ನಾಗಿ ತಿಳಿಯುವುದು.
ತಾಹಾಕುರಾನ್ ಸೂಚಿ
135ಆಯತ್
MeccanRevelation
69ಆಯತ್

ಅನುವಾದ — ತಾಹಾ 69

ಸೂರಾ ತಾಹಾ ಆಯತ್ 69 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ನಿಮ್ಮ ಬಲಗೈಯಲ್ಲಿರುವುದನ್ನು ಕೆಳಗೆ ಹಾಕಿಬಿಡಿ. ಅದು ಅವರು ಮಾಡಿರುವುದೆಲ್ಲವನ್ನು ನುಂಗಿಬಿಡುವುದು. ಅವರು…

ಸೂರಾ ಆಯತ್ 69/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 67–71. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers