ಅಲ್-ಅಂಬಿಯಾ · 18/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
بَلْ نَقْذِفُ بِالْحَقِّ عَلَى الْبَاطِلِ فَيَدْمَغُهُ فَإِذَا هُوَ زَاهِقٌ ۚ وَلَكُمُ الْوَيْلُ مِمَّا تَصِفُونَ ۝١٨
Bal naqzifu bilhaqqi `alal baatili fa yadmaghuhoo fa izaa huwa zaahiq; wa lakumul wailu mimmaa tasifoon
📖 ಕನ್ನಡ ಅರ್ಥ
ಹಾಗಲ್ಲ. ನಾವು ಸತ್ಯವನ್ನು ಮಿಥ್ಯದ ಮೇಲೆ ಹೊಡೆಯುತ್ತೇವೆ ಆಗ ಅದು ಮಿಥ್ಯದ ತಲೆಯನ್ನು ಹೊಡೆದುಬಿಡುತ್ತದೆ. ಮತ್ತು ಅದು ನೋಡು ನೋಡುತ್ತಲೇ ನಾಶವಾಗಿಬಿಡುತ್ತದೆ. ನೀವು ಉಂಟುಮಾಡುತ್ತಿರುವ ಮಾತುಗಳಿಂದಲೇ ನಿಮಗೆ ವಿನಾಶ ಕಾದಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 16-20 — ಸೂರಾ ಅಲ್-ಅಂಬಿಯಾ

16وَمَا خَلَقْنَا السَّمَاءَ وَالْأَرْضَ وَمَا بَيْنَهُمَا لَاعِبِينَ
ನಾವು ಆಕಾಶವನ್ನು, ಭೂಮಿಯನ್ನು ಮತ್ತು ಅವೆರಡರ ನಡುವೆಯಿರುವ ವಸ್ತುಗಳನ್ನು ಆಟ ವಿನೋದಕ್ಕಾಗಿ ಸೃಷ್ಟಿಸಿರುವುದಿಲ್ಲ.
17لَوْ أَرَدْنَا أَن نَّتَّخِذَ لَهْوًا لَّاتَّخَذْنَاهُ مِن لَّدُنَّا إِن كُنَّا فَاعِلِينَ
ನಾವು ಆಟ-ವಿನೋದಕ್ಕಾಗಿ ನಿಶ್ಚಯಿಸಲು ಇಚ್ಛಿಸಿರುತ್ತಿದ್ದರೆ ಖಂಡಿತವಾಗಿಯೂ ನಾವು ಅದನ್ನು ನಮ್ಮ ಬಳಿಯೇ ಮಾಡಿಕೊಳ್ಳುತ್ತಿದ್ದೆವು. ನಾವು ಹಾಗೆ ಮಾಡುವವರೇ ಆಗಿದ್ದರೆ.
18بَلْ نَقْذِفُ بِالْحَقِّ عَلَى الْبَاطِلِ فَيَدْمَغُهُ فَإِذَا هُوَ زَاهِقٌ ۚ وَلَكُمُ الْوَيْلُ مِمَّا تَصِفُونَ
ಹಾಗಲ್ಲ. ನಾವು ಸತ್ಯವನ್ನು ಮಿಥ್ಯದ ಮೇಲೆ ಹೊಡೆಯುತ್ತೇವೆ ಆಗ ಅದು ಮಿಥ್ಯದ ತಲೆಯನ್ನು ಹೊಡೆದುಬಿಡುತ್ತದೆ. ಮತ್ತು ಅದು ನೋಡು ನೋಡುತ್ತಲೇ ನಾಶವಾಗಿಬಿಡುತ್ತದೆ. ನೀವು ಉಂಟುಮಾಡುತ್ತಿರುವ ಮಾತುಗಳಿಂದಲೇ ನಿಮಗೆ ವಿನಾಶ ಕಾದಿದೆ.
19وَلَهُ مَن فِي السَّمَاوَاتِ وَالْأَرْضِ ۚ وَمَنْ عِندَهُ لَا يَسْتَكْبِرُونَ عَنْ عِبَادَتِهِ وَلَا يَسْتَحْسِرُونَ
ಭೂಮಿ ಆಕಾಶಗಳಲ್ಲಿರುವುದೆಲ್ಲವು ಅಲ್ಲಾಹನದ್ದಾಗಿದೆ ಮತ್ತು ಅವನ ಸನ್ನಿಧಿಯಲ್ಲಿರುವವರು ಅವನ ಆರಾಧನೆಯಿಂದ ದರ್ಪ ತೋರುವುದಿಲ್ಲ ಹಾಗೂ ದಣಿಯುವುದೂ ಇಲ್ಲ.
20يُسَبِّحُونَ اللَّيْلَ وَالنَّهَارَ لَا يَفْتُرُونَ
ಅವರು ಹಗಲು, ರಾತ್ರಿ ಅವನ ಪಾವಿತ್ರö್ಯವನ್ನು ಸ್ತುತಿಸುತ್ತಾರೆ ಮತ್ತು ಅವರು ದಣಿಯುವುದಿಲ್ಲ.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
18ಆಯತ್

ಅನುವಾದ — ಅಲ್-ಅಂಬಿಯಾ 18

ಸೂರಾ ಅಲ್-ಅಂಬಿಯಾ ಆಯತ್ 18 - ಓದಿ, ಆಲಿಸಿ, ಅನುವಾದ, ಕನ್ನಡ : ಹಾಗಲ್ಲ. ನಾವು ಸತ್ಯವನ್ನು ಮಿಥ್ಯದ ಮೇಲೆ ಹೊಡೆಯುತ್ತೇವೆ ಆಗ ಅದು ಮಿಥ್ಯದ ತಲೆಯನ್ನು…

ಸೂರಾ ಆಯತ್ 18/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 16–20. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers