ಅಲ್-ಮುಮಿನೂನ್ · 77/118
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಮಿನೂನ್
حَتَّىٰ إِذَا فَتَحْنَا عَلَيْهِم بَابًا ذَا عَذَابٍ شَدِيدٍ إِذَا هُمْ فِيهِ مُبْلِسُونَ ۝٧٧
Hattaaa izaa fatahnaa `alaihim baaban zaa `azaabin shadeedin izaa hum feehi mublisoon
📖 ಕನ್ನಡ ಅರ್ಥ
ಕೊನೆಗೆ ನಾವು ಅವರ ಮೇಲೆ ಅತ್ಯುಗ್ರ ಯಾತನೆಯ ದ್ವಾರವನ್ನು ತೆರೆದಾಗ ಕೂಡಲೇ ಅವರು ಅದರಲ್ಲಿ ಹತಾಶರಾಗಿ ಬಿಡುತ್ತಾರೆ.

🎧 ಆಲಿಸಿ


📜 ಆಯತ್ 75-79 — ಸೂರಾ ಅಲ್-ಮುಮಿನೂನ್

75۞ وَلَوْ رَحِمْنَاهُمْ وَكَشَفْنَا مَا بِهِم مِّن ضُرٍّ لَّلَجُّوا فِي طُغْيَانِهِمْ يَعْمَهُونَ
ಮತ್ತು ನಾವು ಅವರ ಮೇಲೆ ಕರುಣೆ ತೋರಿದರೆ ಹಾಗೂ ಅವರಿಗೆ ಬಾಧಿಸಿದ ಸಂಕಷ್ಟವನ್ನು ನೀಗಿಸಿದರೆ ಖಂಡಿತ ಅವರು ತಮ್ಮ ಅತಿಕ್ರಮದಲ್ಲಿ ಅಂಧರಾಗಿ ದಾರಿಗೆಡುವರು.
76وَلَقَدْ أَخَذْنَاهُم بِالْعَذَابِ فَمَا اسْتَكَانُوا لِرَبِّهِمْ وَمَا يَتَضَرَّعُونَ
ನಿಶ್ಚಯವಾಗಿಯೂ ನಾವು ಅವರನ್ನು ಶಿಕ್ಷೆಯ ಮೂಲಕ ಹಿಡಿದು ಬಿಟ್ಟೆವು. ಆದರೂ ಅವರು ತಮ್ಮ ಪ್ರಭುವಿಗೆ ವಿಧೇಯರಾಗಲಿಲ್ಲ ಮತ್ತು ದೈನ್ಯತೆ ತೋರಲಿಲ್ಲ.
77حَتَّىٰ إِذَا فَتَحْنَا عَلَيْهِم بَابًا ذَا عَذَابٍ شَدِيدٍ إِذَا هُمْ فِيهِ مُبْلِسُونَ
ಕೊನೆಗೆ ನಾವು ಅವರ ಮೇಲೆ ಅತ್ಯುಗ್ರ ಯಾತನೆಯ ದ್ವಾರವನ್ನು ತೆರೆದಾಗ ಕೂಡಲೇ ಅವರು ಅದರಲ್ಲಿ ಹತಾಶರಾಗಿ ಬಿಡುತ್ತಾರೆ.
78وَهُوَ الَّذِي أَنشَأَ لَكُمُ السَّمْعَ وَالْأَبْصَارَ وَالْأَفْئِدَةَ ۚ قَلِيلًا مَّا تَشْكُرُونَ
ಅವನೇ ನಿಮಗೆ ಕಿವಿಯನ್ನು, ಕಣ್ಣುಗಳನ್ನು, ಹೃದಯಗಳನ್ನು ಸೃಷ್ಟಿಸಿದನು. ಆದರೆ ನೀವು ಅತ್ಯಲ್ಪವೇ ಕೃತಜ್ಞತೆ ಸಲ್ಲಿಸುತ್ತೀರಿ.
79وَهُوَ الَّذِي ذَرَأَكُمْ فِي الْأَرْضِ وَإِلَيْهِ تُحْشَرُونَ
ಅವನೇ ನಿಮ್ಮನ್ನು ಭೂಮಿಯಲ್ಲಿ ಸೃಷ್ಟಿಸಿ ಹಬ್ಬಿಸಿದನು ಮತ್ತು ಅವನೆಡೆಗೇ ನೀವು ಒಟ್ಟು ಗೂಡಿಸಲಾಗುವಿರಿ.
ಅಲ್-ಮುಮಿನೂನ್ಕುರಾನ್ ಸೂಚಿ
118ಆಯತ್
MeccanRevelation
77ಆಯತ್

ಅನುವಾದ — ಅಲ್-ಮುಮಿನೂನ್ 77

ಸೂರಾ ಅಲ್-ಮುಮಿನೂನ್ ಆಯತ್ 77 - ಓದಿ, ಆಲಿಸಿ, ಅನುವಾದ, ಕನ್ನಡ : ಕೊನೆಗೆ ನಾವು ಅವರ ಮೇಲೆ ಅತ್ಯುಗ್ರ ಯಾತನೆಯ ದ್ವಾರವನ್ನು ತೆರೆದಾಗ ಕೂಡಲೇ ಅವರು…

ಸೂರಾ ಆಯತ್ 77/118 — ಸೂರಾ ಅಲ್-ಮುಮಿನೂನ್ المؤمنون (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಮಿನೂನ್ ಆಲಿಸಿ, ಸೂರಾ ಅಲ್-ಮುಮಿನೂನ್ ಅನುವಾದ, ಸೂರಾ ಅಲ್-ಮುಮಿನೂನ್ mp3, ಸೂರಾ ಅಲ್-ಮುಮಿನೂನ್ pdf. ಆಯತ್ 75–79. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers