ಅನ್-ನೂರ್ · 50/64
ಅನುವಾದ ಉಚ್ಚಾರಣೆ — ಸೂರಾ ಅನ್-ನೂರ್
أَفِي قُلُوبِهِم مَّرَضٌ أَمِ ارْتَابُوا أَمْ يَخَافُونَ أَن يَحِيفَ اللَّهُ عَلَيْهِمْ وَرَسُولُهُ ۚ بَلْ أُولَٰئِكَ هُمُ الظَّالِمُونَ ۝٥٠
Afee quloobihim ma radun amirtaabooo am yakhaafoona ani yaheefallaahu `alaihim wa Rasooluh; bal ulaaa`ika humuz zaalimoon
📖 ಕನ್ನಡ ಅರ್ಥ
ಅವರ ಹೃದಯಗಳಲ್ಲಿ ಕಾಪಟ್ಯದ ರೋಗಿವಿದೆಯೇ? ಅಥವಾ ಅವರು ನಿಮ್ಮ ಪ್ರವಾದಿತ್ವದ ಕುರಿತು ಸಂದೇಹದಲ್ಲಿದ್ದಾರೆಯೇ?ಅಥವಾ ಅಲ್ಲಾಹನು ಹಾಗೂ ಅವನ ಸಂದೇಶವಾಹಕರು ಅವರ ಹಕ್ಕನ್ನು ಕಸಿದುಬಿಡಬಹುದೆಂಬ ಆಶಂಕೆಯಲ್ಲಿದ್ದಾರೆಯೇ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 48-52 — ಸೂರಾ ಅನ್-ನೂರ್

48وَإِذَا دُعُوا إِلَى اللَّهِ وَرَسُولِهِ لِيَحْكُمَ بَيْنَهُمْ إِذَا فَرِيقٌ مِّنْهُم مُّعْرِضُونَ
ಅವರ ನಡುವೆ ತೀರ್ಪು ನೀಡಲಿಕ್ಕಾಗಿ ಅವರನ್ನು ಅಲ್ಲಾಹನೆಡೆಗೂ, ಅವನ ಸಂದೇಶವಾಹಕರೆಡೆಗೂ ಕರೆಯಲಾದರೆ ಕೂಡಲೇ ಅವರ ಪೈಕಿ ಒಂದು ಗುಂಪು ವಿಮುಖವಾಗಿಬಿಡುತ್ತದೆ.
49وَإِن يَكُن لَّهُمُ الْحَقُّ يَأْتُوا إِلَيْهِ مُذْعِنِينَ
ಅವರಿಗೇನಾದರೂ ಹಕ್ಕು ಲಭಿಸುವುದಿದ್ದರೆ ಅವರೆಡೆಗೆ ವಿಧೇಯರಾಗಿ ಬರುತ್ತಾರೆ.
50أَفِي قُلُوبِهِم مَّرَضٌ أَمِ ارْتَابُوا أَمْ يَخَافُونَ أَن يَحِيفَ اللَّهُ عَلَيْهِمْ وَرَسُولُهُ ۚ بَلْ أُولَٰئِكَ هُمُ الظَّالِمُونَ
ಅವರ ಹೃದಯಗಳಲ್ಲಿ ಕಾಪಟ್ಯದ ರೋಗಿವಿದೆಯೇ? ಅಥವಾ ಅವರು ನಿಮ್ಮ ಪ್ರವಾದಿತ್ವದ ಕುರಿತು ಸಂದೇಹದಲ್ಲಿದ್ದಾರೆಯೇ?ಅಥವಾ ಅಲ್ಲಾಹನು ಹಾಗೂ ಅವನ ಸಂದೇಶವಾಹಕರು ಅವರ ಹಕ್ಕನ್ನು ಕಸಿದುಬಿಡಬಹುದೆಂಬ ಆಶಂಕೆಯಲ್ಲಿದ್ದಾರೆಯೇ?
51إِنَّمَا كَانَ قَوْلَ الْمُؤْمِنِينَ إِذَا دُعُوا إِلَى اللَّهِ وَرَسُولِهِ لِيَحْكُمَ بَيْنَهُمْ أَن يَقُولُوا سَمِعْنَا وَأَطَعْنَا ۚ وَأُولَٰئِكَ هُمُ الْمُفْلِحُونَ
ಸತ್ಯವಿಶ್ವಾಸಿಗಳ ನಡುವೆ ತೀರ್ಮಾನವೇನಾದರೂ ಮಾಡಲೆಂದು ಅವರನ್ನು ಅಲ್ಲಾಹನ ಹಾಗೂ ಅವನ ಸಂದೇಶವಾಹಕರ ಕಡೆಗೆ ಕರೆಯಾದರೆ “ನಾವು ಆಲಿಸಿದೆವು ಹಾಗೂ ಆಜ್ಞಾನುಸರಣೆ ಮಾಡಿದೆವು” ಎಂಬುದೇ ಅವರ ಮಾತಾಗಿರುತ್ತದೆ. ಅಂತಹವರು ಯಶಸ್ಸು ಪಡೆಯುವವರಾಗಿದ್ದಾರೆ.
52وَمَن يُطِعِ اللَّهَ وَرَسُولَهُ وَيَخْشَ اللَّهَ وَيَتَّقْهِ فَأُولَٰئِكَ هُمُ الْفَائِزُونَ
ಯಾರು ಅಲ್ಲಾಹನನ್ನು, ಭಯಪಟ್ಟು ಅವನ ಆಜ್ಞೋಲ್ಲಂಘನೆಯಿAದ ರಕ್ಷಿಸಿಕೊಳ್ಳುತ್ತಾನೋ ಅಂತಹವರು ಯಶಸ್ಸು ಹೊಂದುವವರಾಗಿದ್ದಾರೆ.
ಅನ್-ನೂರ್ಕುರಾನ್ ಸೂಚಿ
64ಆಯತ್
MedinanRevelation
50ಆಯತ್

ಅನುವಾದ — ಅನ್-ನೂರ್ 50

ಸೂರಾ ಅನ್-ನೂರ್ ಆಯತ್ 50 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಹೃದಯಗಳಲ್ಲಿ ಕಾಪಟ್ಯದ ರೋಗಿವಿದೆಯೇ? ಅಥವಾ ಅವರು ನಿಮ್ಮ ಪ್ರವಾದಿತ್ವದ ಕುರಿತು ಸಂದೇಹದಲ್ಲಿದ್ದಾರೆಯೇ?ಅಥವಾ…

ಸೂರಾ ಆಯತ್ 50/64 — ಸೂರಾ ಅನ್-ನೂರ್ النور (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನೂರ್ ಆಲಿಸಿ, ಸೂರಾ ಅನ್-ನೂರ್ ಅನುವಾದ, ಸೂರಾ ಅನ್-ನೂರ್ mp3, ಸೂರಾ ಅನ್-ನೂರ್ pdf. ಆಯತ್ 48–52. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers