ಅಲ್-ಫುರ್ಕಾನ್ · 26/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
الْمُلْكُ يَوْمَئِذٍ الْحَقُّ لِلرَّحْمَٰنِ ۚ وَكَانَ يَوْمًا عَلَى الْكَافِرِينَ عَسِيرًا ۝٢٦
Almulku Yawma`izinil haqqu lir Rahmaan; wa kaana Yawman`alal kaafireena `aseeraa
📖 ಕನ್ನಡ ಅರ್ಥ
ನಿಜವಾಗಿಯೂ ಆ ದಿನ ಅಧಿಪತ್ಯವು ಪರಮದಯಾಮಯನದ್ದೇ ಆಗಿರುವುದು ಮತ್ತು ಅದು ಸತ್ಯನಿಷೇಧಿಗಳ ಪಾಲಿಗೆ ಮಹಾ ಸಂಕಷ್ಟಭರಿತ ದಿನವಾಗಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 24-28 — ಸೂರಾ ಅಲ್-ಫುರ್ಕಾನ್

24أَصْحَابُ الْجَنَّةِ يَوْمَئِذٍ خَيْرٌ مُّسْتَقَرًّا وَأَحْسَنُ مَقِيلًا
ಅಂದು ಸ್ವರ್ಗವಾಗಸಿಗಳ ತಾಣವು ಉತ್ತಮವಾಗಿರುವುದು ಮತ್ತು ವಿಶ್ರಾಂತಿ ಗೃಹವೂ ಅತ್ಯುತ್ತಮ ವಾಗಿರುವುದು.
25وَيَوْمَ تَشَقَّقُ السَّمَاءُ بِالْغَمَامِ وَنُزِّلَ الْمَلَائِكَةُ تَنزِيلًا
ಅಂದು ಆಕಾಶವು ಮೋಡದೊಂದಿಗೆ ಸೀಳಿ ಹೋಗುವುದು ಮತ್ತು ಮಲಕ್‌ಗಳು ನಿರಂತರರಾಗಿ ಇಳಿಸಲಾಗುವರು.
26الْمُلْكُ يَوْمَئِذٍ الْحَقُّ لِلرَّحْمَٰنِ ۚ وَكَانَ يَوْمًا عَلَى الْكَافِرِينَ عَسِيرًا
ನಿಜವಾಗಿಯೂ ಆ ದಿನ ಅಧಿಪತ್ಯವು ಪರಮದಯಾಮಯನದ್ದೇ ಆಗಿರುವುದು ಮತ್ತು ಅದು ಸತ್ಯನಿಷೇಧಿಗಳ ಪಾಲಿಗೆ ಮಹಾ ಸಂಕಷ್ಟಭರಿತ ದಿನವಾಗಿರುವುದು.
27وَيَوْمَ يَعَضُّ الظَّالِمُ عَلَىٰ يَدَيْهِ يَقُولُ يَا لَيْتَنِي اتَّخَذْتُ مَعَ الرَّسُولِ سَبِيلًا
ಅಂದು ಅಕ್ರಮಿಯು ತನ್ನ ಬೆರಳುಗಳನ್ನು ಕಚ್ಚುತ್ತಾ ಹೇಳುವನು: ಅಯ್ಯೋ! ನಾವು ಸಂದೇಶವಾಹಕ(ಸ)ರ ಮಾರ್ಗವನ್ನು ಸ್ವೀಕರಿಸಿರುತ್ತಿದ್ದರೆ!
28يَا وَيْلَتَىٰ لَيْتَنِي لَمْ أَتَّخِذْ فُلَانًا خَلِيلًا
ಅಂದು ಅಕ್ರಮಿಯು ತನ್ನ ಬೆರಳುಗಳನ್ನು ಕಚ್ಚುತ್ತಾ ಹೇಳುವನು: ಅಯ್ಯೋ! ನಾವು ಸಂದೇಶವಾಹಕ(ಸ)ರ ಮಾರ್ಗವನ್ನು ಸ್ವೀಕರಿಸಿರುತ್ತಿದ್ದರೆ!
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
26ಆಯತ್

ಅನುವಾದ — ಅಲ್-ಫುರ್ಕಾನ್ 26

ಸೂರಾ ಅಲ್-ಫುರ್ಕಾನ್ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ನಿಜವಾಗಿಯೂ ಆ ದಿನ ಅಧಿಪತ್ಯವು ಪರಮದಯಾಮಯನದ್ದೇ ಆಗಿರುವುದು ಮತ್ತು ಅದು ಸತ್ಯನಿಷೇಧಿಗಳ ಪಾಲಿಗೆ…

ಸೂರಾ ಆಯತ್ 26/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 24–28. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers