ಅಲ್-ಫುರ್ಕಾನ್ · 27/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
وَيَوْمَ يَعَضُّ الظَّالِمُ عَلَىٰ يَدَيْهِ يَقُولُ يَا لَيْتَنِي اتَّخَذْتُ مَعَ الرَّسُولِ سَبِيلًا ۝٢٧
Wa Yawma ya`adduz zaalimu `alaa yadaihi yaqoolu yaa laitanit takhaztu ma`ar Rasooli sabeelaa
📖 ಕನ್ನಡ ಅರ್ಥ
ಅಂದು ಅಕ್ರಮಿಯು ತನ್ನ ಬೆರಳುಗಳನ್ನು ಕಚ್ಚುತ್ತಾ ಹೇಳುವನು: ಅಯ್ಯೋ! ನಾವು ಸಂದೇಶವಾಹಕ(ಸ)ರ ಮಾರ್ಗವನ್ನು ಸ್ವೀಕರಿಸಿರುತ್ತಿದ್ದರೆ!

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 25-29 — ಸೂರಾ ಅಲ್-ಫುರ್ಕಾನ್

25وَيَوْمَ تَشَقَّقُ السَّمَاءُ بِالْغَمَامِ وَنُزِّلَ الْمَلَائِكَةُ تَنزِيلًا
ಅಂದು ಆಕಾಶವು ಮೋಡದೊಂದಿಗೆ ಸೀಳಿ ಹೋಗುವುದು ಮತ್ತು ಮಲಕ್‌ಗಳು ನಿರಂತರರಾಗಿ ಇಳಿಸಲಾಗುವರು.
26الْمُلْكُ يَوْمَئِذٍ الْحَقُّ لِلرَّحْمَٰنِ ۚ وَكَانَ يَوْمًا عَلَى الْكَافِرِينَ عَسِيرًا
ನಿಜವಾಗಿಯೂ ಆ ದಿನ ಅಧಿಪತ್ಯವು ಪರಮದಯಾಮಯನದ್ದೇ ಆಗಿರುವುದು ಮತ್ತು ಅದು ಸತ್ಯನಿಷೇಧಿಗಳ ಪಾಲಿಗೆ ಮಹಾ ಸಂಕಷ್ಟಭರಿತ ದಿನವಾಗಿರುವುದು.
27وَيَوْمَ يَعَضُّ الظَّالِمُ عَلَىٰ يَدَيْهِ يَقُولُ يَا لَيْتَنِي اتَّخَذْتُ مَعَ الرَّسُولِ سَبِيلًا
ಅಂದು ಅಕ್ರಮಿಯು ತನ್ನ ಬೆರಳುಗಳನ್ನು ಕಚ್ಚುತ್ತಾ ಹೇಳುವನು: ಅಯ್ಯೋ! ನಾವು ಸಂದೇಶವಾಹಕ(ಸ)ರ ಮಾರ್ಗವನ್ನು ಸ್ವೀಕರಿಸಿರುತ್ತಿದ್ದರೆ!
28يَا وَيْلَتَىٰ لَيْتَنِي لَمْ أَتَّخِذْ فُلَانًا خَلِيلًا
ಅಂದು ಅಕ್ರಮಿಯು ತನ್ನ ಬೆರಳುಗಳನ್ನು ಕಚ್ಚುತ್ತಾ ಹೇಳುವನು: ಅಯ್ಯೋ! ನಾವು ಸಂದೇಶವಾಹಕ(ಸ)ರ ಮಾರ್ಗವನ್ನು ಸ್ವೀಕರಿಸಿರುತ್ತಿದ್ದರೆ!
29لَّقَدْ أَضَلَّنِي عَنِ الذِّكْرِ بَعْدَ إِذْ جَاءَنِي ۗ وَكَانَ الشَّيْطَانُ لِلْإِنسَانِ خَذُولًا
ಉದ್ಭೋಧೆಯು ನನ್ನ ಬಳಿಗೆ ಬಂದ ನಂತರವೂ ಅವನು ಅದರಿಂದ ನನ್ನನ್ನು ದಾರಿ ತಪ್ಪಿಸಿದನು ಮತ್ತು ಶೈತಾನನು ಮನುಷ್ಯನ ಪಾಲಿಗೆ ದ್ರೋಹ ಮಾಡುವವನಾಗಿದ್ದಾನೆ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
27ಆಯತ್

ಅನುವಾದ — ಅಲ್-ಫುರ್ಕಾನ್ 27

ಸೂರಾ ಅಲ್-ಫುರ್ಕಾನ್ ಆಯತ್ 27 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ಅಕ್ರಮಿಯು ತನ್ನ ಬೆರಳುಗಳನ್ನು ಕಚ್ಚುತ್ತಾ ಹೇಳುವನು: ಅಯ್ಯೋ! ನಾವು ಸಂದೇಶವಾಹಕ(ಸ)ರ ಮಾರ್ಗವನ್ನು…

ಸೂರಾ ಆಯತ್ 27/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 25–29. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers