ಅಲ್-ಫುರ್ಕಾನ್ · 56/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
وَمَا أَرْسَلْنَاكَ إِلَّا مُبَشِّرًا وَنَذِيرًا ۝٥٦
Wa maa arsalnaaka illaa mubashshiranw wa nazeeraa
📖 ಕನ್ನಡ ಅರ್ಥ
ನಾವು ನಿಮ್ಮನ್ನು (ಮುಹಮ್ಮದರನ್ನು) ಕೇವಲ ಸುವಾರ್ತೆ ನೀಡುವವನಾಗಿಯೂ ಮತ್ತು ಮುನ್ನೆಚ್ಚರಿಕೆ ಕೊಡುವವನಾಗಿಯೂ ಕಳುಹಿಸಿರುತ್ತೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 54-58 — ಸೂರಾ ಅಲ್-ಫುರ್ಕಾನ್

54وَهُوَ الَّذِي خَلَقَ مِنَ الْمَاءِ بَشَرًا فَجَعَلَهُ نَسَبًا وَصِهْرًا ۗ وَكَانَ رَبُّكَ قَدِيرًا
ಮತ್ತು ಅವನೇ ನೀರಿನಿಂದ ಮನುಷ್ಯನನ್ನು ಸೃಷ್ಟಿಸಿದ್ದಾನೆ. ಅನಂತರ ಅವನನ್ನು ವಂಶೀಯನಾಗಿಯೂ, ವೈವಾಹಿಕ ಸಂಬAಧವುಳ್ಳವನಾಗಿಯೂ ಮಾಡಿದನು. ನಿಸ್ಸಂದೇಹವಾಗಿಯೂ ನಿಮ್ಮ ಪ್ರಭುವು ಸರ್ವಶಕ್ತನಾಗಿದ್ದಾನೆ.
55وَيَعْبُدُونَ مِن دُونِ اللَّهِ مَا لَا يَنفَعُهُمْ وَلَا يَضُرُّهُمْ ۗ وَكَانَ الْكَافِرُ عَلَىٰ رَبِّهِ ظَهِيرًا
ಅವರು ಅಲ್ಲಾಹನ ಹೊರತು ತಮಗೆ ಪ್ರಯೋಜನವನ್ನಾಗಲೀ, ಹಾನಿಯನ್ನಾಗಲೀ ಮಾಡಲಾಗದ ವಸ್ತುಗಳನ್ನು ಆರಾಧಿಸುತ್ತಾರೆ ಮತ್ತು ಸತ್ಯನಿಷೇಧಿಯು ತನ್ನ ಪ್ರಭುವಿನ ವಿರುದ್ಧ (ಶೈತಾನನ) ಬೆಂಬಲಿಗನಾಗಿರುತ್ತಾನೆ.
56وَمَا أَرْسَلْنَاكَ إِلَّا مُبَشِّرًا وَنَذِيرًا
ನಾವು ನಿಮ್ಮನ್ನು (ಮುಹಮ್ಮದರನ್ನು) ಕೇವಲ ಸುವಾರ್ತೆ ನೀಡುವವನಾಗಿಯೂ ಮತ್ತು ಮುನ್ನೆಚ್ಚರಿಕೆ ಕೊಡುವವನಾಗಿಯೂ ಕಳುಹಿಸಿರುತ್ತೇವೆ.
57قُلْ مَا أَسْأَلُكُمْ عَلَيْهِ مِنْ أَجْرٍ إِلَّا مَن شَاءَ أَن يَتَّخِذَ إِلَىٰ رَبِّهِ سَبِيلًا
ಹೇಳಿರಿ ಈ ಕಾರ್ಯಕ್ಕಾಗಿ ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ಆದರೆ ಇಚ್ಛಿಸುವವನು ತನ್ನ ಪ್ರಭುವಿನ ಹಾದಿಯನ್ನು ಹಿಡಿಯಲಿ.
58وَتَوَكَّلْ عَلَى الْحَيِّ الَّذِي لَا يَمُوتُ وَسَبِّحْ بِحَمْدِهِ ۚ وَكَفَىٰ بِهِ بِذُنُوبِ عِبَادِهِ خَبِيرًا
ಎಂದೂ ಮರಣ ಹೊಂದದ ಚಿರಂತನನಾದ ಅಲ್ಲಾಹನ ಮೇಲೆ ನೀವು ಭರವಸೆಯನ್ನಿಡಿ, ಮತ್ತು ಅವನ ಸ್ತುತಿಯೊಂದಿಗೆ ಪಾವಿತ್ರö್ಯವನ್ನು ಹೊಗಳುತ್ತಿರಿ ಮತ್ತು ಅವನು ತನ್ನ ದಾಸರ ಪಾಪಗಳ ಬಗ್ಗೆ ಚೆನ್ನಾಗಿ ಬಲ್ಲನು.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
56ಆಯತ್

ಅನುವಾದ — ಅಲ್-ಫುರ್ಕಾನ್ 56

ಸೂರಾ ಅಲ್-ಫುರ್ಕಾನ್ ಆಯತ್ 56 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ನಿಮ್ಮನ್ನು (ಮುಹಮ್ಮದರನ್ನು) ಕೇವಲ ಸುವಾರ್ತೆ ನೀಡುವವನಾಗಿಯೂ ಮತ್ತು ಮುನ್ನೆಚ್ಚರಿಕೆ ಕೊಡುವವನಾಗಿಯೂ ಕಳುಹಿಸಿರುತ್ತೇವೆ.

ಸೂರಾ ಆಯತ್ 56/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 54–58. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers