ಅಶ್-ಶುಅರಾ · 173/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَأَمْطَرْنَا عَلَيْهِم مَّطَرًا ۖ فَسَاءَ مَطَرُ الْمُنذَرِينَ ۝١٧٣
Wa amtarnaa `alaihim mataran fasaaa`a matarul munzareen
📖 ಕನ್ನಡ ಅರ್ಥ
ಮತ್ತು ನಾವು ಅವರ ಮೇಲೆ ವಿಶೇಷ ವಿಚಿತ್ರ ರೂಪದ ಮಳೆಯನ್ನು ವರ್ಷಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಎರಗಿದ ಆ ಮಳೆಯು ಅದೆಷ್ಟು ನಿಕೃಷ್ಟವಾದುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 171-175 — ಸೂರಾ ಅಶ್-ಶುಅರಾ

171إِلَّا عَجُوزًا فِي الْغَابِرِينَ
ಆದರೆ ಒರ್ವ ಮುದುಕಿಯ ಹೊರತು. ಅವಳು ಹಿಂದುಳಿದವರಲ್ಲಾಗಿ ಬಿಟ್ಟಳು.
172ثُمَّ دَمَّرْنَا الْآخَرِينَ
ಅನಂತರ ನಾವು ಉಳಿದವರನ್ನು ನಾಶ ಮಾಡಿಬಿಟ್ಟೆವು.
173وَأَمْطَرْنَا عَلَيْهِم مَّطَرًا ۖ فَسَاءَ مَطَرُ الْمُنذَرِينَ
ಮತ್ತು ನಾವು ಅವರ ಮೇಲೆ ವಿಶೇಷ ವಿಚಿತ್ರ ರೂಪದ ಮಳೆಯನ್ನು ವರ್ಷಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಎರಗಿದ ಆ ಮಳೆಯು ಅದೆಷ್ಟು ನಿಕೃಷ್ಟವಾದುದು.
174إِنَّ فِي ذَٰلِكَ لَآيَةً ۖ وَمَا كَانَ أَكْثَرُهُم مُّؤْمِنِينَ
ನಿಶ್ಚಯವಾಗಿಯೂ ಇದರಲ್ಲಿ ನಿದರ್ಶನವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿರಲಿಲ್ಲ.
175وَإِنَّ رَبَّكَ لَهُوَ الْعَزِيزُ الرَّحِيمُ
ವಾಸ್ತವದಲ್ಲಿ ನಿಮ್ಮ ಪ್ರಭು ಪ್ರಚಂಡನು, ಕರಣಾನಿಧಿಯು ಆಗಿದ್ದಾನೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
173ಆಯತ್

ಅನುವಾದ — ಅಶ್-ಶುಅರಾ 173

ಸೂರಾ ಅಶ್-ಶುಅರಾ ಆಯತ್ 173 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾವು ಅವರ ಮೇಲೆ ವಿಶೇಷ ವಿಚಿತ್ರ ರೂಪದ ಮಳೆಯನ್ನು ವರ್ಷಿಸಿದೆವು. ಎಚ್ಚರಿಕೆ…

ಸೂರಾ ಆಯತ್ 173/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 171–175. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers