ಅಶ್-ಶುಅರಾ · 20/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
قَالَ فَعَلْتُهَا إِذًا وَأَنَا مِنَ الضَّالِّينَ ۝٢٠
Qaala fa`altuhaaa izanw wa ana minad daaaleen
📖 ಕನ್ನಡ ಅರ್ಥ
ಮೂಸಾ ಉತ್ತರಿಸಿದರು: ನಾನು ಅದನ್ನು ಮಾಡಿದ್ದೆ ನಿಜ. ಆಗ ನಾನು ಅಜ್ಞಾನರಲ್ಲಿ ಸೇರಿದ್ದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 18-22 — ಸೂರಾ ಅಶ್-ಶುಅರಾ

18قَالَ أَلَمْ نُرَبِّكَ فِينَا وَلِيدًا وَلَبِثْتَ فِينَا مِنْ عُمُرِكَ سِنِينَ
ಫಿರ್‌ಔನ್ ಹೇಳಿದನು: ನೀನು ಶಿಶುವಾಗಿದ್ದಾಗ ನಾವು ನಿನ್ನನ್ನು ನಮ್ಮ ಬಳಿ ಪೋಷಿಸಿರಲಿಲ್ಲವೇ? ಮತ್ತು ನಮ್ಮೊಡನೆ ನೀನು ನಿನ್ನ ಜೀವನದ ಎಷ್ಟೋ ವರ್ಷಗಳನ್ನು ಕಳೆದಿರಲಿಲ್ಲವೆ?
19وَفَعَلْتَ فَعْلَتَكَ الَّتِي فَعَلْتَ وَأَنتَ مِنَ الْكَافِرِينَ
ನೀನು ಮಾಡುವುದನ್ನು ಮಾಡಿರುವೆ ಮತ್ತು ನೀನು ಕೃತಘ್ನರಲ್ಲಾಗಿರುವೆ.
20قَالَ فَعَلْتُهَا إِذًا وَأَنَا مِنَ الضَّالِّينَ
ಮೂಸಾ ಉತ್ತರಿಸಿದರು: ನಾನು ಅದನ್ನು ಮಾಡಿದ್ದೆ ನಿಜ. ಆಗ ನಾನು ಅಜ್ಞಾನರಲ್ಲಿ ಸೇರಿದ್ದೆ.
21فَفَرَرْتُ مِنكُمْ لَمَّا خِفْتُكُمْ فَوَهَبَ لِي رَبِّي حُكْمًا وَجَعَلَنِي مِنَ الْمُرْسَلِينَ
ಬಳಿಕ ನಾನು ನಿಮ್ಮನ್ನು ಭಯಪಟ್ಟು ನಿಮ್ಮಿಂದ ಓಡಿ ಹೋದೆನು. ಆಗ ನನ್ನ ಪ್ರಭುವು ನನಗೆ ಸುಜ್ಞಾನವನ್ನು ನೀಡಿದನು. ಮತ್ತು ನನ್ನನ್ನು ಅವನ ಸಂದೇಶವಾಹಕರಲ್ಲಿ ಸೇರಿಸಿದನು.
22وَتِلْكَ نِعْمَةٌ تَمُنُّهَا عَلَيَّ أَنْ عَبَّدتَّ بَنِي إِسْرَائِيلَ
ಇಸ್ರಾಯೀಲ್ ಸಂತತಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದೇ ನೀನು ನನ್ನ ಮೇಲೆ ಮಾಡಿದ ಉಪಕಾರವೇ?
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
20ಆಯತ್

ಅನುವಾದ — ಅಶ್-ಶುಅರಾ 20

ಸೂರಾ ಅಶ್-ಶುಅರಾ ಆಯತ್ 20 - ಓದಿ, ಆಲಿಸಿ, ಅನುವಾದ, ಕನ್ನಡ : ಮೂಸಾ ಉತ್ತರಿಸಿದರು: ನಾನು ಅದನ್ನು ಮಾಡಿದ್ದೆ ನಿಜ. ಆಗ ನಾನು ಅಜ್ಞಾನರಲ್ಲಿ ಸೇರಿದ್ದೆ.

ಸೂರಾ ಆಯತ್ 20/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 18–22. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers