ಅಶ್-ಶುಅರಾ · 38/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
فَجُمِعَ السَّحَرَةُ لِمِيقَاتِ يَوْمٍ مَّعْلُومٍ ۝٣٨
Fa jumi`as saharatu limeeqaati Yawmim ma`loom
📖 ಕನ್ನಡ ಅರ್ಥ
ಅನಂತರ ಜಾದುಗಾರರೆಲ್ಲ ಒಂದು ನಿಗದಿತ ವೇಳೆಗೆ ಒಟ್ಟುಗೂಡಿಸಲ್ಪಟ್ಟರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 36-40 — ಸೂರಾ ಅಶ್-ಶುಅರಾ

36قَالُوا أَرْجِهْ وَأَخَاهُ وَابْعَثْ فِي الْمَدَائِنِ حَاشِرِينَ
ಅವರು ಹೇಳಿದರು: ನೀವು ಅವನಿಗೂ, ಅವನ ಸಹೋದರನಿಗೂ ಕಾಲಾವಕಾಶ ನೀಡಿರಿ. ಎಲ್ಲಾ ನಗರಗಳಲ್ಲಿ ಕರೆ ನೀಡುವವರನ್ನು ಕಳುಹಿಸಿರಿ.
37يَأْتُوكَ بِكُلِّ سَحَّارٍ عَلِيمٍ
ಅವರು ನಿನ್ನೆಡೆಗೆ ಪ್ರತಿಯೊಬ್ಬ ನುರಿತ ಜಾದುಗಾರನನ್ನು ಕರೆತರಲಿ.
38فَجُمِعَ السَّحَرَةُ لِمِيقَاتِ يَوْمٍ مَّعْلُومٍ
ಅನಂತರ ಜಾದುಗಾರರೆಲ್ಲ ಒಂದು ನಿಗದಿತ ವೇಳೆಗೆ ಒಟ್ಟುಗೂಡಿಸಲ್ಪಟ್ಟರು.
39وَقِيلَ لِلنَّاسِ هَلْ أَنتُم مُّجْتَمِعُونَ
ಮತ್ತು ಸಾರ್ವಜನಿಕರೊಂದಿಗೂ ಹೇಳಲಾಯಿತು: ನೀವೂ ಸಮಾವೇಶದಲ್ಲಿ ಹಾಜರಾಗುವಿರಾ?
40لَعَلَّنَا نَتَّبِعُ السَّحَرَةَ إِن كَانُوا هُمُ الْغَالِبِينَ
ಇಂದು ಜಾದುಗಾರರು ಮೇಲುಗೈ ಸಾಧಿಸಿದರೆ, ನಾವು ಅವರನ್ನೇ ಅನುಸರಿಸಲೆಂದಾಗಿದೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
38ಆಯತ್

ಅನುವಾದ — ಅಶ್-ಶುಅರಾ 38

ಸೂರಾ ಅಶ್-ಶುಅರಾ ಆಯತ್ 38 - ಓದಿ, ಆಲಿಸಿ, ಅನುವಾದ, ಕನ್ನಡ : ಅನಂತರ ಜಾದುಗಾರರೆಲ್ಲ ಒಂದು ನಿಗದಿತ ವೇಳೆಗೆ ಒಟ್ಟುಗೂಡಿಸಲ್ಪಟ್ಟರು.

ಸೂರಾ ಆಯತ್ 38/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 36–40. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers