ಅಶ್-ಶುಅರಾ · 5/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَمَا يَأْتِيهِم مِّن ذِكْرٍ مِّنَ الرَّحْمَٰنِ مُحْدَثٍ إِلَّا كَانُوا عَنْهُ مُعْرِضِينَ ۝٥
Wa maa yaateehim min zikrim minar Rahmaani muhdasin illaa kaanoo `anhu mu`rideen
📖 ಕನ್ನಡ ಅರ್ಥ
ಅವರ ಬಳಿ ಪರಮದಯಾಮಯನ ಕಡೆಯಿಂದ ಯಾವುದೇ ಹೊಸ ಉದ್ಭೋಧೆಯು ಬಂದರೂ ಅವರು ಅದರಿಂದ ವಿಮುಖರಾಗುವವರಾದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 3-7 — ಸೂರಾ ಅಶ್-ಶುಅರಾ

3لَعَلَّكَ بَاخِعٌ نَّفْسَكَ أَلَّا يَكُونُوا مُؤْمِنِينَ
(ಓ ಪೈಗಂಬರರೇ) ಪ್ರಾಯಶಃ ಅವರು ಸತ್ಯವಿಶ್ವಾಸ ಸ್ವೀಕರಿಸಲಿಲ್ಲವೆಂಬ ಕಾರಣಕ್ಕೆ ನೀವು ನಿಮ್ಮ ಜೀವನವನ್ನೇ ನಾಶಗೊಳಿಸಬಹುದು.
4إِن نَّشَأْ نُنَزِّلْ عَلَيْهِم مِّنَ السَّمَاءِ آيَةً فَظَلَّتْ أَعْنَاقُهُمْ لَهَا خَاضِعِينَ
ನಾವು ಇಚ್ಛಿಸಿದರೆ ಅವರ ಮೇಲೆ ಆಕಾಶದಿಂದ ದೃಷ್ಟಾಂತವನ್ನು ಇಳಿಸುತ್ತಿದ್ದೆವು ಆಗ ಅದರ ಮುಂದೆ ಅವರ ಕೊರಳುಗಳು ಬಾಗಿಬಿಡುತ್ತಿದ್ದವು.
5وَمَا يَأْتِيهِم مِّن ذِكْرٍ مِّنَ الرَّحْمَٰنِ مُحْدَثٍ إِلَّا كَانُوا عَنْهُ مُعْرِضِينَ
ಅವರ ಬಳಿ ಪರಮದಯಾಮಯನ ಕಡೆಯಿಂದ ಯಾವುದೇ ಹೊಸ ಉದ್ಭೋಧೆಯು ಬಂದರೂ ಅವರು ಅದರಿಂದ ವಿಮುಖರಾಗುವವರಾದರು.
6فَقَدْ كَذَّبُوا فَسَيَأْتِيهِمْ أَنبَاءُ مَا كَانُوا بِهِ يَسْتَهْزِئُونَ
ಕೊನೆಗೆ ಅವರು (ಸತ್ಯವನ್ನು) ಸುಳ್ಳಾಗಿಸಿಬಿಟ್ಟರು. ಇನ್ನು ಸದ್ಯದಲ್ಲೇ ಅವರು ಯಾವುದರ ಕುರಿತು ಪರಿಹಾಸ್ಯ ಮಾಡುತ್ತಿದ್ದರೋ ಅದರ ವೃತ್ತಾಂತಗಳು ಅವರ ಬಳಿಗೆ ಬರಲಿವೆ.
7أَوَلَمْ يَرَوْا إِلَى الْأَرْضِ كَمْ أَنبَتْنَا فِيهَا مِن كُلِّ زَوْجٍ كَرِيمٍ
ನಾವು ಎಲ್ಲಾ ವಿಧದ ಉತ್ತಮ ಜೋಡಿಗಳನ್ನು ಬೆಳಿಸಿದ್ದೇವೆಂದು, ಅವರು ಭೂಮಿಯೆಡೆಗೆ ನೋಡಲಿಲ್ಲವೇ?
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
5ಆಯತ್

ಅನುವಾದ — ಅಶ್-ಶುಅರಾ 5

ಸೂರಾ ಅಶ್-ಶುಅರಾ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಬಳಿ ಪರಮದಯಾಮಯನ ಕಡೆಯಿಂದ ಯಾವುದೇ ಹೊಸ ಉದ್ಭೋಧೆಯು ಬಂದರೂ ಅವರು ಅದರಿಂದ…

ಸೂರಾ ಆಯತ್ 5/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 3–7. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers