ಅಶ್-ಶುಅರಾ · 95/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَجُنُودُ إِبْلِيسَ أَجْمَعُونَ ۝٩٥
Wa junoodu Ibleesa ajma`oon
📖 ಕನ್ನಡ ಅರ್ಥ
ಮತ್ತು ಇಬ್‌ಲೀಸನ ಸಕಲ ಸೈನ್ಯವೂ ಸಹ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 93-97 — ಸೂರಾ ಅಶ್-ಶುಅರಾ

93مِن دُونِ اللَّهِ هَلْ يَنصُرُونَكُمْ أَوْ يَنتَصِرُونَ
ಅಲ್ಲಾಹನ ಹೊರತು ಅವು ನಿಮಗೆ ಸಹಾಯ ಮಾಡಬಲ್ಲರೇ ಅಥವಾ ಸ್ವತಃ ಅವರೇ ತಮ್ಮ ಸಹಾಯವನ್ನು ಮಾಡಿಕೊಳ್ಳಬಲ್ಲರೇ?
94فَكُبْكِبُوا فِيهَا هُمْ وَالْغَاوُونَ
ಆಗ ಅವರೂ, ಸಕಲ ಮಾರ್ಗಭ್ರಷ್ಟರು ನರಕದಲ್ಲಿ ಅಧೋಮುಖಿಗಳಾಗಿ ಎಸೆಯಲಾಗುವರು.
95وَجُنُودُ إِبْلِيسَ أَجْمَعُونَ
ಮತ್ತು ಇಬ್‌ಲೀಸನ ಸಕಲ ಸೈನ್ಯವೂ ಸಹ.
96قَالُوا وَهُمْ فِيهَا يَخْتَصِمُونَ
ಅಲ್ಲಿ ಅವರು ಪರಸ್ಪರ ಜಗಳವಾಡುತ್ತಾ ಹೇಳುವರು.
97تَاللَّهِ إِن كُنَّا لَفِي ضَلَالٍ مُّبِينٍ
97&98
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
95ಆಯತ್

ಅನುವಾದ — ಅಶ್-ಶುಅರಾ 95

ಸೂರಾ ಅಶ್-ಶುಅರಾ ಆಯತ್ 95 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಇಬ್‌ಲೀಸನ ಸಕಲ ಸೈನ್ಯವೂ ಸಹ.

ಸೂರಾ ಆಯತ್ 95/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 93–97. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers