ಅನ್-ನಮ್ಲ್ · 55/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
أَئِنَّكُمْ لَتَأْتُونَ الرِّجَالَ شَهْوَةً مِّن دُونِ النِّسَاءِ ۚ بَلْ أَنتُمْ قَوْمٌ تَجْهَلُونَ ۝٥٥
A`innakum lataatoonar rijaala shahwatam min doonin nisaaa`; bal antum qawmun tajhaloon
📖 ಕನ್ನಡ ಅರ್ಥ
ನೀವು ಸ್ತಿçÃಯರನ್ನು ಬಿಟ್ಟು ಕಾಮೇಚ್ಛೆಗಾಗಿ ಪುರುಷರ ಬಳಿ ಹೋಗುತ್ತಿರುವಿರಾ? ವಾಸ್ತವ ವಿಚಾರವೇನೆಂದರೆ ನೀವು ಮಹಾ ಅವಿವೇಕವನ್ನು ತೋರಿಸುತ್ತಿರುವಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 53-57 — ಸೂರಾ ಅನ್-ನಮ್ಲ್

53وَأَنجَيْنَا الَّذِينَ آمَنُوا وَكَانُوا يَتَّقُونَ
ನಾವು ಸತ್ಯವಿಶ್ವಾಸ ಕೈಗೊಂಡು ಭಯಭಕ್ತಿಯನ್ನಿರಿಸಿದವರನ್ನು ರಕ್ಷಿದೆವು.
54وَلُوطًا إِذْ قَالَ لِقَوْمِهِ أَتَأْتُونَ الْفَاحِشَةَ وَأَنتُمْ تُبْصِرُونَ
ಮತ್ತು ಲೂತರನ್ನು ಸ್ಮರಿಸಿರಿ ಅವರು ತನ್ನ ಜನರಿಗೆ ಹೇಳಿದ ಸಂದರ್ಭ: ನೀವು ತಿಳಿದೂ ತಿಳಿದೂ ನೀಚಕೃತ್ಯವನ್ನು ಎಸಗುತ್ತಿದ್ದೀರಾ?
55أَئِنَّكُمْ لَتَأْتُونَ الرِّجَالَ شَهْوَةً مِّن دُونِ النِّسَاءِ ۚ بَلْ أَنتُمْ قَوْمٌ تَجْهَلُونَ
ನೀವು ಸ್ತಿçÃಯರನ್ನು ಬಿಟ್ಟು ಕಾಮೇಚ್ಛೆಗಾಗಿ ಪುರುಷರ ಬಳಿ ಹೋಗುತ್ತಿರುವಿರಾ? ವಾಸ್ತವ ವಿಚಾರವೇನೆಂದರೆ ನೀವು ಮಹಾ ಅವಿವೇಕವನ್ನು ತೋರಿಸುತ್ತಿರುವಿರಿ.
56۞ فَمَا كَانَ جَوَابَ قَوْمِهِ إِلَّا أَن قَالُوا أَخْرِجُوا آلَ لُوطٍ مِّن قَرْيَتِكُمْ ۖ إِنَّهُمْ أُنَاسٌ يَتَطَهَّرُونَ
ಆಗ ಜನರ ಪ್ರತಿಕ್ರಿಯೆಯು “ನೀವು ಲೂತರ ಕುಟುಂಬವನ್ನು ನಿಮ್ಮ ನಾಡಿನಿಂದ ಗಡಿಪಾರು ಮಾಡಿರಿ. ಅವರಂತು ಮಹಾ ಪರಿಶುದ್ಧರಾಗಲು ಹೊರಟಿದ್ದಾರೆ” ಎಂಬುದರ ಹೊರತು ಇನ್ನೇನಿರಲಿಲ್ಲ.
57فَأَنجَيْنَاهُ وَأَهْلَهُ إِلَّا امْرَأَتَهُ قَدَّرْنَاهَا مِنَ الْغَابِرِينَ
ಕೊನೆಗೆ ನಾವು ಅವರ ಪತ್ನಿಯ ಹೊರತು ಅವರನ್ನು ಮತ್ತು ಅವರ ಕುಟುಂಬದವರನ್ನು ರಕ್ಷಿದಿದೆವು. ಅವಳು ಹಿಂದುಳಿಯುವರಲ್ಲಿ ಆಗುವಳೆಂದು ನಾವು ನಿಶ್ಚಯಿಸಿಬಿಟ್ಟಿದ್ದೆವು.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
55ಆಯತ್

ಅನುವಾದ — ಅನ್-ನಮ್ಲ್ 55

ಸೂರಾ ಅನ್-ನಮ್ಲ್ ಆಯತ್ 55 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಸ್ತಿçÃಯರನ್ನು ಬಿಟ್ಟು ಕಾಮೇಚ್ಛೆಗಾಗಿ ಪುರುಷರ ಬಳಿ ಹೋಗುತ್ತಿರುವಿರಾ? ವಾಸ್ತವ ವಿಚಾರವೇನೆಂದರೆ ನೀವು…

ಸೂರಾ ಆಯತ್ 55/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 53–57. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers