ಸಬಾ · 16/54
ಅನುವಾದ ಉಚ್ಚಾರಣೆ — ಸೂರಾ ಸಬಾ
فَأَعْرَضُوا فَأَرْسَلْنَا عَلَيْهِمْ سَيْلَ الْعَرِمِ وَبَدَّلْنَاهُم بِجَنَّتَيْهِمْ جَنَّتَيْنِ ذَوَاتَيْ أُكُلٍ خَمْطٍ وَأَثْلٍ وَشَيْءٍ مِّن سِدْرٍ قَلِيلٍ ۝١٦
Fa-a``radoo fa-arsalnaa `alaihim Sailal `Arimi wa baddalnaahum bijannataihim jannataini azwaatai ukulin khamtinw wa aslinw wa shai`im min sidrin qaleel
📖 ಕನ್ನಡ ಅರ್ಥ
ಆದರೆ ಅವರು ವಿಮುಖರಾದಾಗ ನಾವು ಅವರ ಮೇಲೆ ರಭಸವಾದ ಪ್ರವಾಹವನ್ನು ಹರಿಸಿಬಿಟ್ಟೆವು ಹಾಗೂ ಅವರ ಎರಡು ತೋಟಗಳ ಬದಲಿಗೆ ಕಹಿಯಾದ ಫಲಗಳನ್ನು ಹೊಂದಿದ್ದ ಹಾಗೂ ಕೆಲವು ಬೋರೆಮರಗಳನ್ನು ಹೊಂದಿದ ಎರಡು ತೋಟಗಳನ್ನು ನೀಡಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 14-18 — ಸೂರಾ ಸಬಾ

14فَلَمَّا قَضَيْنَا عَلَيْهِ الْمَوْتَ مَا دَلَّهُمْ عَلَىٰ مَوْتِهِ إِلَّا دَابَّةُ الْأَرْضِ تَأْكُلُ مِنسَأَتَهُ ۖ فَلَمَّا خَرَّ تَبَيَّنَتِ الْجِنُّ أَن لَّوْ كَانُوا يَعْلَمُونَ الْغَيْبَ مَا لَبِثُوا فِي الْعَذَابِ الْمُهِينِ
ಹಾಗೆಯೇ ನಾವು ಸುಲೈಮಾನರ ಮೇಲೆ ಮರಣವನ್ನು ವಿಧಿಸಿದಾಗ ಯಕ್ಷ(ಜಿನ್)ಗಳಿಗೆ ಅವರ ಮರಣದ ಸುದ್ದಿಯನ್ನು ತಿಳಿಸಿಕೊಟ್ಟಿದ್ದು ಅವರ ಊರುಗೋಲನ್ನು ತಿನ್ನುತ್ತಿದ್ದಂತಹ ಗೆದ್ದಲು ಹುಳುಗಳ ಹೊರತು ಬೇರೇನೂ ಅಲ್ಲ. ಕೊನೆಗೆ ಸುಲೈಮಾನರು ನೆಲಕ್ಕುರುಳಿದಾಗ ಜಿನ್ನ್ಗಳಿಗೆ ನಾವು ಅಗೋಚರ ಜ್ಞಾನಿಗಳಾಗಿರುತ್ತಿದ್ದರೆ ಇಂತಹ ಅಪಮಾನಕರ ಶಿಕ್ಷೆಯಲ್ಲಿ ಒದ್ದಾಡುತ್ತಿರಲಿಲ್ಲವೆಂದು ಸ್ಪಷ್ಟವಾಗಿಬಿಟ್ಟಿತು.
15لَقَدْ كَانَ لِسَبَإٍ فِي مَسْكَنِهِمْ آيَةٌ ۖ جَنَّتَانِ عَن يَمِينٍ وَشِمَالٍ ۖ كُلُوا مِن رِّزْقِ رَبِّكُمْ وَاشْكُرُوا لَهُ ۚ بَلْدَةٌ طَيِّبَةٌ وَرَبٌّ غَفُورٌ
ವಾಸ್ತವದಲ್ಲಿ ಸಬಅದ ನಿವಾಸಿಗಳಿಗೆ ತಮ್ಮ ವಾಸ ಸ್ಥಳಗಳಲ್ಲಿ ಒಂದು ದೃಷ್ಟಾಂತವಿತ್ತು. ಅವರ ಬಲಭಾಗದಲ್ಲೂ, ಎಡಭಾಗದಲ್ಲೂ ಎರಡು ಉದ್ಯಾನಗಳಿದ್ದವು. ನೀವು ನಿಮ್ಮ ಪ್ರಭುವಿನ ಕಡೆಯ ಅನ್ನಾಧಾರವನ್ನು ಸೇವಿಸಿರಿ ಹಾಗೂ ಅವನಿಗೆ ಕೃತಜ್ಞತೆಯನ್ನರ್ಪಿಸಿರಿ. ಇದು ಉತ್ತಮವಾದ ನಾಡು ಮತ್ತು ಅವನು ಕ್ಷಮಾಶೀಲನಾದ ಪ್ರಭುವಾಗಿದ್ದಾನೆ!
16فَأَعْرَضُوا فَأَرْسَلْنَا عَلَيْهِمْ سَيْلَ الْعَرِمِ وَبَدَّلْنَاهُم بِجَنَّتَيْهِمْ جَنَّتَيْنِ ذَوَاتَيْ أُكُلٍ خَمْطٍ وَأَثْلٍ وَشَيْءٍ مِّن سِدْرٍ قَلِيلٍ
ಆದರೆ ಅವರು ವಿಮುಖರಾದಾಗ ನಾವು ಅವರ ಮೇಲೆ ರಭಸವಾದ ಪ್ರವಾಹವನ್ನು ಹರಿಸಿಬಿಟ್ಟೆವು ಹಾಗೂ ಅವರ ಎರಡು ತೋಟಗಳ ಬದಲಿಗೆ ಕಹಿಯಾದ ಫಲಗಳನ್ನು ಹೊಂದಿದ್ದ ಹಾಗೂ ಕೆಲವು ಬೋರೆಮರಗಳನ್ನು ಹೊಂದಿದ ಎರಡು ತೋಟಗಳನ್ನು ನೀಡಿದೆವು.
17ذَٰلِكَ جَزَيْنَاهُم بِمَا كَفَرُوا ۖ وَهَلْ نُجَازِي إِلَّا الْكَفُورَ
ನಾವು ಅವರ ಕೃತಘ್ನತೆಯ ಪ್ರತಿಫಲವನ್ನು ಅವರಿಗೆ ನೀಡಿದೆವು. ನಾವು (ಇಂತಹ) ಕಠಿಣ ಶಿಕ್ಷೆಯನ್ನು ಕೃತಘ್ನರಿಗೇ ನೀಡುತ್ತೇವೆ.
18وَجَعَلْنَا بَيْنَهُمْ وَبَيْنَ الْقُرَى الَّتِي بَارَكْنَا فِيهَا قُرًى ظَاهِرَةً وَقَدَّرْنَا فِيهَا السَّيْرَ ۖ سِيرُوا فِيهَا لَيَالِيَ وَأَيَّامًا آمِنِينَ
ಮತ್ತು ಅವರ (ಸಬಅದ) ಹಾಗೂ ನಾವು ಸಮೃದ್ಧಿಯನ್ನು ದಯಪಾಲಿಸಿರುವಂತಹ (ಸಿರಿಯಾದ) ನಾಡುಗಳ ನಡುವೆ ಪ್ರತ್ಯಕ್ಷವಿರುವಂತಹ ಕೆಲವು ಗ್ರಾಮಗಳನ್ನು ನಿರ್ಮಿಸಿ ಕೊಟ್ಟಿದ್ದೆವು ಮತ್ತು ಅವುಗಳಲ್ಲಿ ಸಂಚಾರ ನಿಲ್ದಾಣವನ್ನು ಸರಿಯಾದ ಪ್ರಮಾಣದಲ್ಲಿ ನಿಶ್ಚಯಿಸಿದ್ದೆವು. ನೀವು ಅವುಗಳಲ್ಲಿ ರಾತ್ರಿಹಗಲೆನ್ನದೆ ನಿರ್ಭಯರಾಗಿ ಸಂಚರಿಸಿರಿ.
ಸಬಾಕುರಾನ್ ಸೂಚಿ
54ಆಯತ್
MeccanRevelation
16ಆಯತ್

ಅನುವಾದ — ಸಬಾ 16

ಸೂರಾ ಸಬಾ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಅವರು ವಿಮುಖರಾದಾಗ ನಾವು ಅವರ ಮೇಲೆ ರಭಸವಾದ ಪ್ರವಾಹವನ್ನು ಹರಿಸಿಬಿಟ್ಟೆವು ಹಾಗೂ…

ಸೂರಾ ಆಯತ್ 16/54 — ಸೂರಾ ಸಬಾ سبأ (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಸಬಾ ಆಲಿಸಿ, ಸೂರಾ ಸಬಾ ಅನುವಾದ, ಸೂರಾ ಸಬಾ mp3, ಸೂರಾ ಸಬಾ pdf. ಆಯತ್ 14–18. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers