ಸಬಾ · 17/54
ಅನುವಾದ ಉಚ್ಚಾರಣೆ — ಸೂರಾ ಸಬಾ
ذَٰلِكَ جَزَيْنَاهُم بِمَا كَفَرُوا ۖ وَهَلْ نُجَازِي إِلَّا الْكَفُورَ ۝١٧
Zaalika jazainaahum bimaa kafaroo wa hal nujaazeee illal kafoor
📖 ಕನ್ನಡ ಅರ್ಥ
ನಾವು ಅವರ ಕೃತಘ್ನತೆಯ ಪ್ರತಿಫಲವನ್ನು ಅವರಿಗೆ ನೀಡಿದೆವು. ನಾವು (ಇಂತಹ) ಕಠಿಣ ಶಿಕ್ಷೆಯನ್ನು ಕೃತಘ್ನರಿಗೇ ನೀಡುತ್ತೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಸಬಾ

15لَقَدْ كَانَ لِسَبَإٍ فِي مَسْكَنِهِمْ آيَةٌ ۖ جَنَّتَانِ عَن يَمِينٍ وَشِمَالٍ ۖ كُلُوا مِن رِّزْقِ رَبِّكُمْ وَاشْكُرُوا لَهُ ۚ بَلْدَةٌ طَيِّبَةٌ وَرَبٌّ غَفُورٌ
ವಾಸ್ತವದಲ್ಲಿ ಸಬಅದ ನಿವಾಸಿಗಳಿಗೆ ತಮ್ಮ ವಾಸ ಸ್ಥಳಗಳಲ್ಲಿ ಒಂದು ದೃಷ್ಟಾಂತವಿತ್ತು. ಅವರ ಬಲಭಾಗದಲ್ಲೂ, ಎಡಭಾಗದಲ್ಲೂ ಎರಡು ಉದ್ಯಾನಗಳಿದ್ದವು. ನೀವು ನಿಮ್ಮ ಪ್ರಭುವಿನ ಕಡೆಯ ಅನ್ನಾಧಾರವನ್ನು ಸೇವಿಸಿರಿ ಹಾಗೂ ಅವನಿಗೆ ಕೃತಜ್ಞತೆಯನ್ನರ್ಪಿಸಿರಿ. ಇದು ಉತ್ತಮವಾದ ನಾಡು ಮತ್ತು ಅವನು ಕ್ಷಮಾಶೀಲನಾದ ಪ್ರಭುವಾಗಿದ್ದಾನೆ!
16فَأَعْرَضُوا فَأَرْسَلْنَا عَلَيْهِمْ سَيْلَ الْعَرِمِ وَبَدَّلْنَاهُم بِجَنَّتَيْهِمْ جَنَّتَيْنِ ذَوَاتَيْ أُكُلٍ خَمْطٍ وَأَثْلٍ وَشَيْءٍ مِّن سِدْرٍ قَلِيلٍ
ಆದರೆ ಅವರು ವಿಮುಖರಾದಾಗ ನಾವು ಅವರ ಮೇಲೆ ರಭಸವಾದ ಪ್ರವಾಹವನ್ನು ಹರಿಸಿಬಿಟ್ಟೆವು ಹಾಗೂ ಅವರ ಎರಡು ತೋಟಗಳ ಬದಲಿಗೆ ಕಹಿಯಾದ ಫಲಗಳನ್ನು ಹೊಂದಿದ್ದ ಹಾಗೂ ಕೆಲವು ಬೋರೆಮರಗಳನ್ನು ಹೊಂದಿದ ಎರಡು ತೋಟಗಳನ್ನು ನೀಡಿದೆವು.
17ذَٰلِكَ جَزَيْنَاهُم بِمَا كَفَرُوا ۖ وَهَلْ نُجَازِي إِلَّا الْكَفُورَ
ನಾವು ಅವರ ಕೃತಘ್ನತೆಯ ಪ್ರತಿಫಲವನ್ನು ಅವರಿಗೆ ನೀಡಿದೆವು. ನಾವು (ಇಂತಹ) ಕಠಿಣ ಶಿಕ್ಷೆಯನ್ನು ಕೃತಘ್ನರಿಗೇ ನೀಡುತ್ತೇವೆ.
18وَجَعَلْنَا بَيْنَهُمْ وَبَيْنَ الْقُرَى الَّتِي بَارَكْنَا فِيهَا قُرًى ظَاهِرَةً وَقَدَّرْنَا فِيهَا السَّيْرَ ۖ سِيرُوا فِيهَا لَيَالِيَ وَأَيَّامًا آمِنِينَ
ಮತ್ತು ಅವರ (ಸಬಅದ) ಹಾಗೂ ನಾವು ಸಮೃದ್ಧಿಯನ್ನು ದಯಪಾಲಿಸಿರುವಂತಹ (ಸಿರಿಯಾದ) ನಾಡುಗಳ ನಡುವೆ ಪ್ರತ್ಯಕ್ಷವಿರುವಂತಹ ಕೆಲವು ಗ್ರಾಮಗಳನ್ನು ನಿರ್ಮಿಸಿ ಕೊಟ್ಟಿದ್ದೆವು ಮತ್ತು ಅವುಗಳಲ್ಲಿ ಸಂಚಾರ ನಿಲ್ದಾಣವನ್ನು ಸರಿಯಾದ ಪ್ರಮಾಣದಲ್ಲಿ ನಿಶ್ಚಯಿಸಿದ್ದೆವು. ನೀವು ಅವುಗಳಲ್ಲಿ ರಾತ್ರಿಹಗಲೆನ್ನದೆ ನಿರ್ಭಯರಾಗಿ ಸಂಚರಿಸಿರಿ.
19فَقَالُوا رَبَّنَا بَاعِدْ بَيْنَ أَسْفَارِنَا وَظَلَمُوا أَنفُسَهُمْ فَجَعَلْنَاهُمْ أَحَادِيثَ وَمَزَّقْنَاهُمْ كُلَّ مُمَزَّقٍ ۚ إِنَّ فِي ذَٰلِكَ لَآيَاتٍ لِّكُلِّ صَبَّارٍ شَكُورٍ
ಆದರೆ ಅವರು ಹೇಳಿದರು: ನಮ್ಮ ಪ್ರಭು, ನೀನೂ ನಮ್ಮ ಪ್ರಯಾಣಗಳ ನಡುವೆ ವಿದೂರತೆಯನ್ನು ಉಂಟುಮಾಡು, ಕೊನೆಗೆ ಅವರು ತಮ್ಮ ಮೇಲೆಯೇ ಅಕ್ರಮವೆಸಗಿದರು. ಅದರ ನಿಮಿತ್ತ ನಾವು ಅವರನ್ನು ದಂತ ಕಥೆಗಳನ್ನಾಗಿ ಮಾಡಿ ಅವರನ್ನು ನುಚ್ಚುನೂರು ಮಾಡಿಬಿಟ್ಟೆವು ನಿಸ್ಸಂಶಯವಾಗಿಯೂ ಇದರಲ್ಲಿ ಪ್ರತಿಯೊಬ್ಬ ಕೃತಜ್ಞ ಸಹನಾಶೀಲನಿಗೆ ಹಲವಾರು ನಿದರ್ಶನಗಳಿವೆ.
ಸಬಾಕುರಾನ್ ಸೂಚಿ
54ಆಯತ್
MeccanRevelation
17ಆಯತ್

ಅನುವಾದ — ಸಬಾ 17

ಸೂರಾ ಸಬಾ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಅವರ ಕೃತಘ್ನತೆಯ ಪ್ರತಿಫಲವನ್ನು ಅವರಿಗೆ ನೀಡಿದೆವು. ನಾವು (ಇಂತಹ) ಕಠಿಣ ಶಿಕ್ಷೆಯನ್ನು…

ಸೂರಾ ಆಯತ್ 17/54 — ಸೂರಾ ಸಬಾ سبأ (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಸಬಾ ಆಲಿಸಿ, ಸೂರಾ ಸಬಾ ಅನುವಾದ, ಸೂರಾ ಸಬಾ mp3, ಸೂರಾ ಸಬಾ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers