ಸಬಾ · 40/54
ಅನುವಾದ ಉಚ್ಚಾರಣೆ — ಸೂರಾ ಸಬಾ
وَيَوْمَ يَحْشُرُهُمْ جَمِيعًا ثُمَّ يَقُولُ لِلْمَلَائِكَةِ أَهَٰؤُلَاءِ إِيَّاكُمْ كَانُوا يَعْبُدُونَ ۝٤٠
Wa yawma yahshuruhum jamee`an summa yaqoolu lilmalaaa`ikati a-haaa`ulaaa`i iyyaakum kaanoo ya`budoon
📖 ಕನ್ನಡ ಅರ್ಥ
ಮತ್ತು ಅವನು ಸಕಲ ಮಾನವರನ್ನು ಒಟ್ಟುಗೂಡಿಸುವ ದಿನ ದೇವಚರರೊಂದಿಗೆ ಏನು; ಇವರು ನಿಮ್ಮನ್ನು ಆರಾಧಿಸುತ್ತಿದ್ದರೇ? ಎಂದು ಕೇಳುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 38-42 — ಸೂರಾ ಸಬಾ

38وَالَّذِينَ يَسْعَوْنَ فِي آيَاتِنَا مُعَاجِزِينَ أُولَٰئِكَ فِي الْعَذَابِ مُحْضَرُونَ
ಮತ್ತು ನಮ್ಮನ್ನು ಸೋಲಿಸಲಿಕ್ಕಾಗಿ ನಮ್ಮ ಸೂಕ್ತಿಗಳ ವಿರುದ್ಧ ಪ್ರಯತ್ನಿಸುವವರು ಯಾತನೆಯಲ್ಲಿ ಹಿಡಿಯಲ್ಪಟ್ಟು ಹಾಜರುಗೊಳಿಸಲಾಗುವರು.
39قُلْ إِنَّ رَبِّي يَبْسُطُ الرِّزْقَ لِمَن يَشَاءُ مِنْ عِبَادِهِ وَيَقْدِرُ لَهُ ۚ وَمَا أَنفَقْتُم مِّن شَيْءٍ فَهُوَ يُخْلِفُهُ ۖ وَهُوَ خَيْرُ الرَّازِقِينَ
ಹೇಳಿರಿ: ಖಂಡಿತವಾಗಿಯು ನನ್ನ ಪ್ರಭುವು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಹಾಗೂ ತಾನಿಚ್ಛಿಸಿದವರಿಗೆ ಸಂಕುಚಿತಗೊಳಿಸುತ್ತಾನೆ ಮತ್ತು ನೀವು ಅಲ್ಲಾಹನ ಮಾರ್ಗದಲ್ಲಿ ಏನೇ ಖರ್ಚು ಮಾಡಿದರೂ ಅಲ್ಲಾಹನು ಅದಕ್ಕೆ ಸಂಪೂರ್ಣ ಪ್ರತಿಫಲವನ್ನು ನೀಡುವನು. ಮತ್ತು ಅವನು ಎಲ್ಲರಿಗಿಂತ ಉತ್ತಮ ಜೀವನಾಧಾರ ನೀಡುವವನಾಗಿದ್ದಾನೆ.
40وَيَوْمَ يَحْشُرُهُمْ جَمِيعًا ثُمَّ يَقُولُ لِلْمَلَائِكَةِ أَهَٰؤُلَاءِ إِيَّاكُمْ كَانُوا يَعْبُدُونَ
ಮತ್ತು ಅವನು ಸಕಲ ಮಾನವರನ್ನು ಒಟ್ಟುಗೂಡಿಸುವ ದಿನ ದೇವಚರರೊಂದಿಗೆ ಏನು; ಇವರು ನಿಮ್ಮನ್ನು ಆರಾಧಿಸುತ್ತಿದ್ದರೇ? ಎಂದು ಕೇಳುವನು.
41قَالُوا سُبْحَانَكَ أَنتَ وَلِيُّنَا مِن دُونِهِم ۖ بَلْ كَانُوا يَعْبُدُونَ الْجِنَّ ۖ أَكْثَرُهُم بِهِم مُّؤْمِنُونَ
ಆಗ ಅವರು ಹೇಳುವರು: ನೀನು ಪರಮ ಪಾವನನು. ಇವರ ಹೊರತು ನೀನೇ ನಮ್ಮ ರಕ್ಷಕ ಮಿತ್ರನು ಆಗಿರುವೆ; ವಾಸ್ತವದಲ್ಲಿ ಇವರು ಯಕ್ಷ (ಜಿನ್)ಗಳನ್ನು ಆರಾಧಿಸುತ್ತಿದ್ದರು. ಇವರಲ್ಲಿ ಹೆಚ್ಚಿನವರು ಅವರ ಮೇಲೆಯೇ ವಿಶ್ವಾಸವಿಟ್ಟಿದ್ದರು.
42فَالْيَوْمَ لَا يَمْلِكُ بَعْضُكُمْ لِبَعْضٍ نَّفْعًا وَلَا ضَرًّا وَنَقُولُ لِلَّذِينَ ظَلَمُوا ذُوقُوا عَذَابَ النَّارِ الَّتِي كُنتُم بِهَا تُكَذِّبُونَ
ಈ ದಿನ ನಿಮ್ಮಲ್ಲಿ ಯಾರೂ ಯಾರಿಗೂ ಯಾವುದೇ ಲಾಭ ಹಾಗೂ ನಷ್ಟದ ಸಾಮರ್ಥ್ಯ ಹೊಂದಿರುವುದಿಲ್ಲ ಮತ್ತು ಅಕ್ರಮವೆಸಗಿದವರಿಗೆ ನಾವು ಹೇಳುವೆವು: ನೀವು ಸುಳ್ಳಾಗಿಸುತ್ತಾ ಬಂದಿರುವAತಹ ಆ ನರಕಾಗ್ನಿಯ ಯಾತನೆಯನ್ನು ಸವಿಯಿರಿ.
ಸಬಾಕುರಾನ್ ಸೂಚಿ
54ಆಯತ್
MeccanRevelation
40ಆಯತ್

ಅನುವಾದ — ಸಬಾ 40

ಸೂರಾ ಸಬಾ ಆಯತ್ 40 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವನು ಸಕಲ ಮಾನವರನ್ನು ಒಟ್ಟುಗೂಡಿಸುವ ದಿನ ದೇವಚರರೊಂದಿಗೆ ಏನು; ಇವರು ನಿಮ್ಮನ್ನು…

ಸೂರಾ ಆಯತ್ 40/54 — ಸೂರಾ ಸಬಾ سبأ (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಸಬಾ ಆಲಿಸಿ, ಸೂರಾ ಸಬಾ ಅನುವಾದ, ಸೂರಾ ಸಬಾ mp3, ಸೂರಾ ಸಬಾ pdf. ಆಯತ್ 38–42. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers