ಸಬಾ · 54/54
ಅನುವಾದ ಉಚ್ಚಾರಣೆ — ಸೂರಾ ಸಬಾ
وَحِيلَ بَيْنَهُمْ وَبَيْنَ مَا يَشْتَهُونَ كَمَا فُعِلَ بِأَشْيَاعِهِم مِّن قَبْلُ ۚ إِنَّهُمْ كَانُوا فِي شَكٍّ مُّرِيبٍ ۝٥٤
Wa heela bainahum wa baina maa yashtahoona kamaa fu`ila bi-ashyaa`ihim min qabl; innahum kaanoo fee shakkim mureeb
📖 ಕನ್ನಡ ಅರ್ಥ
ಅವರು ಮತ್ತು ಅವರು ಇಚ್ಛಿಸುತ್ತಿರುವ ವಿಶ್ವಾಸದ ನಡುವೆ ತಡೆ ಹಾಕಲಾಗುವುದು. ಇದಕ್ಕೆ ಮೊದಲು ಅವರಂತಿರುವ ಜನರೊಂದಿಗೆ ಮಾಡಲಾದಂತೆ. ನಿಶ್ಚಯವಾಗಿಯು ಅವರು ಗೊಂದಲ ಪೂರ್ಣ ಸಂದೇಹದಲ್ಲಿದ್ದರು.

🎧 ಆಲಿಸಿ


📜 ಆಯತ್ 52-54 — ಸೂರಾ ಸಬಾ

52وَقَالُوا آمَنَّا بِهِ وَأَنَّىٰ لَهُمُ التَّنَاوُشُ مِن مَّكَانٍ بَعِيدٍ
ಅವರು ಹೇಳುವರು: ನಾವು ಈ ಕುರ್‌ಆನಿನಲ್ಲಿ ವಿಶ್ವಾಸವಿಟ್ಟೆವು. ಆದರೆ ಇಷ್ಟು ದೂರದಿಂದ (ಉದ್ದೇಶಿತ ವಸ್ತು) ಕೈಗೆಟುಕುವುದಾದರೂ ಹೇಗೆ?
53وَقَدْ كَفَرُوا بِهِ مِن قَبْلُ ۖ وَيَقْذِفُونَ بِالْغَيْبِ مِن مَّكَانٍ بَعِيدٍ
ಇದಕ್ಕೆ ಮೊದಲು ಅವರು ಅದನ್ನು ನಿರಾಕರಿಸಿದ್ದರು ಮತ್ತು ದೂರ ಸ್ಥಳದಿಂದಲೇ ಹಿಂದೆ ಮುಂದೆ ನೋಡದೇ ಅವರು ಊಹಾಸ್ತçವನ್ನು ಎಸೆಯುತ್ತಿದ್ದರು.
54وَحِيلَ بَيْنَهُمْ وَبَيْنَ مَا يَشْتَهُونَ كَمَا فُعِلَ بِأَشْيَاعِهِم مِّن قَبْلُ ۚ إِنَّهُمْ كَانُوا فِي شَكٍّ مُّرِيبٍ
ಅವರು ಮತ್ತು ಅವರು ಇಚ್ಛಿಸುತ್ತಿರುವ ವಿಶ್ವಾಸದ ನಡುವೆ ತಡೆ ಹಾಕಲಾಗುವುದು. ಇದಕ್ಕೆ ಮೊದಲು ಅವರಂತಿರುವ ಜನರೊಂದಿಗೆ ಮಾಡಲಾದಂತೆ. ನಿಶ್ಚಯವಾಗಿಯು ಅವರು ಗೊಂದಲ ಪೂರ್ಣ ಸಂದೇಹದಲ್ಲಿದ್ದರು.
ಸಬಾಕುರಾನ್ ಸೂಚಿ
54ಆಯತ್
MeccanRevelation
54ಆಯತ್

ಅನುವಾದ — ಸಬಾ 54

ಸೂರಾ ಸಬಾ ಆಯತ್ 54 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಮತ್ತು ಅವರು ಇಚ್ಛಿಸುತ್ತಿರುವ ವಿಶ್ವಾಸದ ನಡುವೆ ತಡೆ ಹಾಕಲಾಗುವುದು. ಇದಕ್ಕೆ ಮೊದಲು…

ಸೂರಾ ಆಯತ್ 54/54 — ಸೂರಾ ಸಬಾ سبأ (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಸಬಾ ಆಲಿಸಿ, ಸೂರಾ ಸಬಾ ಅನುವಾದ, ಸೂರಾ ಸಬಾ mp3, ಸೂರಾ ಸಬಾ pdf. ಆಯತ್ 52–54. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers