ಫಾತಿರ್ · 38/45
ಅನುವಾದ ಉಚ್ಚಾರಣೆ — ಸೂರಾ ಫಾತಿರ್
إِنَّ اللَّهَ عَالِمُ غَيْبِ السَّمَاوَاتِ وَالْأَرْضِ ۚ إِنَّهُ عَلِيمٌ بِذَاتِ الصُّدُورِ ۝٣٨
Innal laaha `aalimu ghaibis samaawaati wal ard; innahoo `aleemum bizaatis sudoor
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯು ಅಲ್ಲಾಹನು ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನಿಯಾಗಿದ್ದಾನೆ. ನಿಸ್ಸಂದೇಹವಾಗಿಯು ಅವನು ಹೃದಯದ ಅಂತರಾಳದ ವಿಚಾರಗಳ ಅರಿವುಳ್ಳವನಾಗಿದ್ದಾನೆ.

🎧 ಆಲಿಸಿ


📜 ಆಯತ್ 36-40 — ಸೂರಾ ಫಾತಿರ್

36وَالَّذِينَ كَفَرُوا لَهُمْ نَارُ جَهَنَّمَ لَا يُقْضَىٰ عَلَيْهِمْ فَيَمُوتُوا وَلَا يُخَفَّفُ عَنْهُم مِّنْ عَذَابِهَا ۚ كَذَٰلِكَ نَجْزِي كُلَّ كَفُورٍ
ಸತ್ಯನಿಷೇಧಿಗಳಿಗೆ ನರಕಾಗ್ನಿ ಇದೆ. ಅವರು ಸಾಯುವಂತಾಗಲು ಅವರಿಗೆ ಮರಣವನ್ನೂ ವಿಧಿಸಲಾಗದು. ಅವರಿಂದ ನರಕದ ಶಿಕ್ಷೆಯನ್ನೂ ಹಗುರಗೊಳಿಸಲಾಗದು. ಪ್ರತಿಯೊಬ್ಬ ಸತ್ಯನಿಷೇಧಿಗೆ ನಾವು ಇದೇ ಪ್ರಕಾರ ಪ್ರತಿಫಲ ನೀಡುತ್ತೇವೆ.
37وَهُمْ يَصْطَرِخُونَ فِيهَا رَبَّنَا أَخْرِجْنَا نَعْمَلْ صَالِحًا غَيْرَ الَّذِي كُنَّا نَعْمَلُ ۚ أَوَلَمْ نُعَمِّرْكُم مَّا يَتَذَكَّرُ فِيهِ مَن تَذَكَّرَ وَجَاءَكُمُ النَّذِيرُ ۖ فَذُوقُوا فَمَا لِلظَّالِمِينَ مِن نَّصِيرٍ
ಮತ್ತು ಅವರು ಅದರಲ್ಲಿ ಕಿರುಚಾಡುವರು: ನಮ್ಮ ಪ್ರಭು, ನಮ್ಮನ್ನು ಹೊರತೆಗೆ, ನಾವು ಹಿಂದೆ ಎಸಗುತ್ತಿದ್ದಂತಹ ಕರ್ಮಗಳಿಗೆ ವಿರುದ್ಧವಾದ ಸತ್ಕರ್ಮವನ್ನು ಕÉÊಗೊಳ್ಳುವೆವು. (ಆಗ ಅಲ್ಲಾಹನು ಹೇಳುವನು) ತಿಳಿಯುವವರಿಗೆ ತಿಳಿದುಕೊಳ್ಳುವಷ್ಟು ಕಾಲ ನಾವು ನಿಮಗೆ ಆಯುಸ್ಸು ನೀಡಿರಲಿಲ್ಲವೇ? ಹಾಗೂ ನಿಮ್ಮೆಡೆಗೆ ಮುನ್ನೆಚ್ಚರಿಕೆಗಾರನೂ ಬಂದಿದ್ದನು. ಆದ್ದರಿಂದ ಈಗ ಸವಿಯಿರಿ. ಅಕ್ರಮಿಗಳಿಗೆ ಯಾವ ಸಹಾಯಕರೂ ಇರಲಾರರು.
38إِنَّ اللَّهَ عَالِمُ غَيْبِ السَّمَاوَاتِ وَالْأَرْضِ ۚ إِنَّهُ عَلِيمٌ بِذَاتِ الصُّدُورِ
ನಿಸ್ಸಂಶಯವಾಗಿಯು ಅಲ್ಲಾಹನು ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನಿಯಾಗಿದ್ದಾನೆ. ನಿಸ್ಸಂದೇಹವಾಗಿಯು ಅವನು ಹೃದಯದ ಅಂತರಾಳದ ವಿಚಾರಗಳ ಅರಿವುಳ್ಳವನಾಗಿದ್ದಾನೆ.
39هُوَ الَّذِي جَعَلَكُمْ خَلَائِفَ فِي الْأَرْضِ ۚ فَمَن كَفَرَ فَعَلَيْهِ كُفْرُهُ ۖ وَلَا يَزِيدُ الْكَافِرِينَ كُفْرُهُمْ عِندَ رَبِّهِمْ إِلَّا مَقْتًا ۖ وَلَا يَزِيدُ الْكَافِرِينَ كُفْرُهُمْ إِلَّا خَسَارًا
ಅವನೇ ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ನಿಶ್ಚಯಿಸಿದನು. ಇನ್ನು ಯಾರು ಸತ್ಯನಿಷೇಧಿಸುತ್ತಾನೋ ಅವನ ಸತ್ಯನಿಷೇಧದ ಫಲವು ಅವನ ಮೇಲೆಯೇ ಇರುವುದು ಮತ್ತು ಸತ್ಯನಿಷೇಧಿಗಳಿಗೆ ಅವರ ಸತ್ಯನಿಷೇಧವು ಅವರ ಪ್ರಭುವಿನ ಬಳಿ ಕ್ರೋಧವನ್ನೇ ಹೆಚ್ಚಿಸುವುದು.
40قُلْ أَرَأَيْتُمْ شُرَكَاءَكُمُ الَّذِينَ تَدْعُونَ مِن دُونِ اللَّهِ أَرُونِي مَاذَا خَلَقُوا مِنَ الْأَرْضِ أَمْ لَهُمْ شِرْكٌ فِي السَّمَاوَاتِ أَمْ آتَيْنَاهُمْ كِتَابًا فَهُمْ عَلَىٰ بَيِّنَتٍ مِّنْهُ ۚ بَلْ إِن يَعِدُ الظَّالِمُونَ بَعْضُهُم بَعْضًا إِلَّا غُرُورًا
ಹೇಳಿರಿ: ನೀವು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿರುವಂತಹ ನಿಮ್ಮ ಸಹಭಾಗಿ ದೇವರುಗಳನ್ನು ಕಂಡಿದ್ದೀರಾ ? ಅವರು ಭೂಮಿಯಲ್ಲಿ ಯಾವುದನ್ನು( ಯಾವ ಭಾಗವನ್ನು) ಸೃಷ್ಟಿಸಿದ್ದಾರೆಂದು ನೀವು ನನಗೆ ತೋರಿಸಿಕೊಡಿರಿ ಅಥವಾ ಅವರಿಗೆ ಆಕಾಶಗಳಲ್ಲೇನಾದರೂ ಪಾಲುದಾರಿಕೆಯುಂಟೇ ? ಅಥವಾ ನಾವು ಅವರಿಗೆ ಯಾವುದಾದರೂ ಗ್ರಂಥವನ್ನು ದಯಪಾಲಿಸಿ ಅದರಲ್ಲಿ ಅವರಿಗೆ ದೇವಸಹಭಾಗಿತ್ವದ ಆಧಾರವೇನಾದರೂ ಇದೆಯೇ ? ಇಲ್ಲ ! ಈ ಅಕ್ರಮಿಗಳು ಪರಸ್ಪರರಿಗೆ ವಂಚನೆಯ ಮಾತುಗಳ ವಾಗ್ದಾನವನ್ನೇ ನೀಡುತ್ತಾರೆ.
ಫಾತಿರ್ಕುರಾನ್ ಸೂಚಿ
45ಆಯತ್
MeccanRevelation
38ಆಯತ್

ಅನುವಾದ — ಫಾತಿರ್ 38

ಸೂರಾ ಫಾತಿರ್ ಆಯತ್ 38 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯು ಅಲ್ಲಾಹನು ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನಿಯಾಗಿದ್ದಾನೆ. ನಿಸ್ಸಂದೇಹವಾಗಿಯು ಅವನು ಹೃದಯದ…

ಸೂರಾ ಆಯತ್ 38/45 — ಸೂರಾ ಫಾತಿರ್ فاطر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಫಾತಿರ್ ಆಲಿಸಿ, ಸೂರಾ ಫಾತಿರ್ ಅನುವಾದ, ಸೂರಾ ಫಾತಿರ್ mp3, ಸೂರಾ ಫಾತಿರ್ pdf. ಆಯತ್ 36–40. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers