ಯಾಸೀನ್ · 18/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
قَالُوا إِنَّا تَطَيَّرْنَا بِكُمْ ۖ لَئِن لَّمْ تَنتَهُوا لَنَرْجُمَنَّكُمْ وَلَيَمَسَّنَّكُم مِّنَّا عَذَابٌ أَلِيمٌ ۝١٨
Qaaloo innaa tataiyarnaa bikum la`il-lam tantahoo lanar jumannakum wa la-yamassan nakum minnaa `azaabun aleem
📖 ಕನ್ನಡ ಅರ್ಥ
ಜನರು ಹೇಳಿದರು : ನಾವು ನಿಮ್ಮನ್ನು ಅಪಶಕುನವೆಂದು ಭಾವಿಸುತ್ತಿದ್ದೇವೆ. ನೀವು ಇದನ್ನು ನಿಲ್ಲಿಸದಿದ್ದರೆ ನಾವು ಕಲ್ಲೆಸೆದು ನಿಮ್ಮ ಕಥೆ ಮುಗಿಸಿಬಿಡುವೆವು ಮತ್ತು ನಿಮಗೆ ನಮ್ಮಿಂದ ಕಠಿಣ ಶಿಕ್ಷೆಯು ತಟ್ಟಲಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 16-20 — ಸೂರಾ ಯಾಸೀನ್

16قَالُوا رَبُّنَا يَعْلَمُ إِنَّا إِلَيْكُمْ لَمُرْسَلُونَ
ಸಂದೇಶವಾಹಕರು ಹೇಳಿದರು: ನಿಸ್ಸಂದೇಹವಾಗಿಯೂ ನಾವು ನಿಮ್ಮಡೆಗೆ ಕಳುಹಿಸಲಾದ ಸಂದೇಶವಾಹಕರೆAದು ನಮ್ಮ ಪ್ರಭುವು ಅರಿಯುತ್ತಾನೆ.
17وَمَا عَلَيْنَا إِلَّا الْبَلَاغُ الْمُبِينُ
ಮತ್ತು ಸುಸ್ಪಷ್ಟವಾಗಿ ಸಂದೇಶವನ್ನು ತಲುಪಿಸುವುದರ ಹೊರತು ನಮ್ಮ ಮೇಲೆ ಬೇರೆ ಹೊಣೆಯಿಲ್ಲ.
18قَالُوا إِنَّا تَطَيَّرْنَا بِكُمْ ۖ لَئِن لَّمْ تَنتَهُوا لَنَرْجُمَنَّكُمْ وَلَيَمَسَّنَّكُم مِّنَّا عَذَابٌ أَلِيمٌ
ಜನರು ಹೇಳಿದರು : ನಾವು ನಿಮ್ಮನ್ನು ಅಪಶಕುನವೆಂದು ಭಾವಿಸುತ್ತಿದ್ದೇವೆ. ನೀವು ಇದನ್ನು ನಿಲ್ಲಿಸದಿದ್ದರೆ ನಾವು ಕಲ್ಲೆಸೆದು ನಿಮ್ಮ ಕಥೆ ಮುಗಿಸಿಬಿಡುವೆವು ಮತ್ತು ನಿಮಗೆ ನಮ್ಮಿಂದ ಕಠಿಣ ಶಿಕ್ಷೆಯು ತಟ್ಟಲಿದೆ.
19قَالُوا طَائِرُكُم مَّعَكُمْ ۚ أَئِن ذُكِّرْتُم ۚ بَلْ أَنتُمْ قَوْمٌ مُّسْرِفُونَ
ಸಂದೇಶವಾಹಕರು ಹೇಳಿದರು: ನಿಮ್ಮ ಅಪಶಕುನವು ನಿಮ್ಮಲ್ಲೇ ಅಂಟಿಕೊAಡಿದೆ. ನಿಮಗೆ ಉಪದೇಶ ನೀಡಿದುದಕ್ಕಾಗಿ ನೀವು ಹೀಗೆ ತಿಳಿಯುತ್ತಿದ್ದೀರಾ ? ನೀವು ಹದ್ದು ಮೀರಿ ಹೋಗುವ ಜನರಾಗಿರುವಿರಿ.
20وَجَاءَ مِنْ أَقْصَى الْمَدِينَةِ رَجُلٌ يَسْعَىٰ قَالَ يَا قَوْمِ اتَّبِعُوا الْمُرْسَلِينَ
ಆ ಪಟ್ಟಣದ ಕೊನೆಯ ಅಂಚಿನಿAದ ಒಬ್ಬ ವ್ಯಕ್ತಿ ಓಡುತ್ತಾ ಬಂದು ಹೀಗೆ ಹೇಳಿದನು : ಓ ನನ್ನಜನರೇ ! ನೀವು ಆ ಸಂದೇಶವಾಹಕರನ್ನು ಅನುಸರಿಸಿರಿ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
18ಆಯತ್

ಅನುವಾದ — ಯಾಸೀನ್ 18

ಸೂರಾ ಯಾಸೀನ್ ಆಯತ್ 18 - ಓದಿ, ಆಲಿಸಿ, ಅನುವಾದ, ಕನ್ನಡ : ಜನರು ಹೇಳಿದರು : ನಾವು ನಿಮ್ಮನ್ನು ಅಪಶಕುನವೆಂದು ಭಾವಿಸುತ್ತಿದ್ದೇವೆ. ನೀವು ಇದನ್ನು ನಿಲ್ಲಿಸದಿದ್ದರೆ…

ಸೂರಾ ಆಯತ್ 18/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 16–20. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers