ಯಾಸೀನ್ · 54/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
فَالْيَوْمَ لَا تُظْلَمُ نَفْسٌ شَيْئًا وَلَا تُجْزَوْنَ إِلَّا مَا كُنتُمْ تَعْمَلُونَ ۝٥٤
Fal-Yawma laa tuzlamu nafsun shai`anw-wa laa tujzawna illaa maa kuntum ta`maloon
📖 ಕನ್ನಡ ಅರ್ಥ
ಇಂದು ಯಾರ ಮೇಲೂ ಒಂದಿಷ್ಟೂ ಅನ್ಯಾಯ ಮಾಡಲಾಗದು ಮತ್ತು ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲವನ್ನೇ ನಿಮಗೆ ನೀಡಲಾಗುವುದು.

🎧 ಆಲಿಸಿ


📜 ಆಯತ್ 52-56 — ಸೂರಾ ಯಾಸೀನ್

52قَالُوا يَا وَيْلَنَا مَن بَعَثَنَا مِن مَّرْقَدِنَا ۜ ۗ هَٰذَا مَا وَعَدَ الرَّحْمَٰنُ وَصَدَقَ الْمُرْسَلُونَ
ಅವರು ಹೇಳುವರು: ಅಯ್ಯೋ ! ನಮ್ಮ ನಾಶವೇ ! ನಮ್ಮನ್ನು ನಮ್ಮ ಶಯನಗೃಹಗಳಿಂದ ಎಬ್ಬಿಸಿದವರಾರು ?ಇದುವೇ ಪರಮ ದಯಾಮಯನು ವಾಗ್ದಾನ ಮಾಡಿದುದಾಗಿದೆ ಮತ್ತು ಸಂದೇಶವಾಹಕರು ಸತ್ಯವನ್ನೇ ಹೇಳಿದ್ದರು.
53إِن كَانَتْ إِلَّا صَيْحَةً وَاحِدَةً فَإِذَا هُمْ جَمِيعٌ لَّدَيْنَا مُحْضَرُونَ
ಅದೊಂದು ಘೋರ ಆರ್ಭಟದ ಹೊರತು ಇನ್ನೇನೂ ಅಲ್ಲ. ಕೂಡಲೇ ಅವರೆಲ್ಲರೂ ನಮ್ಮ ಮುಂದೆ ಹಾಜರುಗೊಳಿಸಲಾಗುವರು.
54فَالْيَوْمَ لَا تُظْلَمُ نَفْسٌ شَيْئًا وَلَا تُجْزَوْنَ إِلَّا مَا كُنتُمْ تَعْمَلُونَ
ಇಂದು ಯಾರ ಮೇಲೂ ಒಂದಿಷ್ಟೂ ಅನ್ಯಾಯ ಮಾಡಲಾಗದು ಮತ್ತು ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲವನ್ನೇ ನಿಮಗೆ ನೀಡಲಾಗುವುದು.
55إِنَّ أَصْحَابَ الْجَنَّةِ الْيَوْمَ فِي شُغُلٍ فَاكِهُونَ
ಅಂದು ಸ್ವರ್ಗವಾಸಿಗಳು ಸುಖಲೋಲುಪತೆಯಲ್ಲಿ ನಿರತರಾಗಿರುವರು.
56هُمْ وَأَزْوَاجُهُمْ فِي ظِلَالٍ عَلَى الْأَرَائِكِ مُتَّكِئُونَ
ಅವರು ಮತ್ತು ಅವರ ಪತ್ನಿಯರು ನೆರಳುಗಳಲ್ಲಿ ಅಲಂಕೃತವಾದ ಮಂಚಗಳ ಮೇಲೆ ದಿಂಬುಗಳಿಗೆ ಒರಗಿಕೊಂಡು ಕುಳಿತಿರುವರು.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
54ಆಯತ್

ಅನುವಾದ — ಯಾಸೀನ್ 54

ಸೂರಾ ಯಾಸೀನ್ ಆಯತ್ 54 - ಓದಿ, ಆಲಿಸಿ, ಅನುವಾದ, ಕನ್ನಡ : ಇಂದು ಯಾರ ಮೇಲೂ ಒಂದಿಷ್ಟೂ ಅನ್ಯಾಯ ಮಾಡಲಾಗದು ಮತ್ತು ನೀವು ಮಾಡುತ್ತಿದ್ದ ಕರ್ಮಗಳ…

ಸೂರಾ ಆಯತ್ 54/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 52–56. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers