ಅಸ್-ಸಾಫ್ಫಾತ್ · 129/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
وَتَرَكْنَا عَلَيْهِ فِي الْآخِرِينَ ۝١٢٩
Wa taraknaa `alaihi fil aakhireen
📖 ಕನ್ನಡ ಅರ್ಥ
ನಂತರದ ತಲೆಮಾರುಗಳಲ್ಲಿ ನಾವು ಅವರ ಸತ್ಕೀರ್ತಿಯನ್ನು ಉಳಿಸಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 127-131 — ಸೂರಾ ಅಸ್-ಸಾಫ್ಫಾತ್

127فَكَذَّبُوهُ فَإِنَّهُمْ لَمُحْضَرُونَ
ಆದರೆ ಅವರು ಇಲ್ಯಾಸ್‌ರವರನ್ನು ಸುಳ್ಳಾಗಿಸಿಬಿಟ್ಟರು. ಆದ್ದರಿಂದ ಅವರು ಖಂಡಿತ ಯಾತನೆಗಾಗಿ ಹಾಜರುಗೊಳಿಸಲಾಗುವರು.
128إِلَّا عِبَادَ اللَّهِ الْمُخْلَصِينَ
ಅಲ್ಲಾಹನ ನಿಷ್ಠಾವಂತದಾಸರ ಹೊರತು.
129وَتَرَكْنَا عَلَيْهِ فِي الْآخِرِينَ
ನಂತರದ ತಲೆಮಾರುಗಳಲ್ಲಿ ನಾವು ಅವರ ಸತ್ಕೀರ್ತಿಯನ್ನು ಉಳಿಸಿದೆವು.
130سَلَامٌ عَلَىٰ إِلْ يَاسِينَ
ಇಲ್ಯಾಸರ ಮೇಲೆ ಶಾಂತಿ ಇರಲಿ.
131إِنَّا كَذَٰلِكَ نَجْزِي الْمُحْسِنِينَ
ವಾಸ್ತವದಲ್ಲಿ ನಾವು ಒಳಿತಿನ ಪಾಲಕರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
129ಆಯತ್

ಅನುವಾದ — ಅಸ್-ಸಾಫ್ಫಾತ್ 129

ಸೂರಾ ಅಸ್-ಸಾಫ್ಫಾತ್ ಆಯತ್ 129 - ಓದಿ, ಆಲಿಸಿ, ಅನುವಾದ, ಕನ್ನಡ : ನಂತರದ ತಲೆಮಾರುಗಳಲ್ಲಿ ನಾವು ಅವರ ಸತ್ಕೀರ್ತಿಯನ್ನು ಉಳಿಸಿದೆವು.

ಸೂರಾ ಆಯತ್ 129/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 127–131. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers