ಅಸ್-ಸಾಫ್ಫಾತ್ · 165/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
وَإِنَّا لَنَحْنُ الصَّافُّونَ ۝١٦٥
Wa innaa llanah nus saaffoon
📖 ಕನ್ನಡ ಅರ್ಥ
ಮತ್ತು ನಾವು (ಅಲ್ಲಾಹನ ಆರಾಧನೆಯಲ್ಲಿ) ಪಂಕ್ತಿ ಬದ್ಧರಾಗಿ ನಿಂತಿರುವೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 163-167 — ಸೂರಾ ಅಸ್-ಸಾಫ್ಫಾತ್

163إِلَّا مَنْ هُوَ صَالِ الْجَحِيمِ
ಆದರೆ ನರಕಕ್ಕೆ ಅರ್ಹನಾಗಿರುವವನ ಹೊರತು.
164وَمَا مِنَّا إِلَّا لَهُ مَقَامٌ مَّعْلُومٌ
(ದೇವಚರರು ಹೇಳುತ್ತಾರೆ) ನಮ್ಮ ಪÉÊಕಿ ಪ್ರತಿಯೊಬ್ಬರ ಸ್ಥಾನವು ನಿಶ್ಚಿತವಿದೆ.
165وَإِنَّا لَنَحْنُ الصَّافُّونَ
ಮತ್ತು ನಾವು (ಅಲ್ಲಾಹನ ಆರಾಧನೆಯಲ್ಲಿ) ಪಂಕ್ತಿ ಬದ್ಧರಾಗಿ ನಿಂತಿರುವೆವು.
166وَإِنَّا لَنَحْنُ الْمُسَبِّحُونَ
ಮತ್ತು ಅವನ ಪಾವಿತ್ರö್ಯವನ್ನು ಸ್ತÄತಿಸುತ್ತಿರುವೆವು.
167وَإِن كَانُوا لَيَقُولُونَ
ಮತ್ತು ಸತ್ಯನಿಷೇಧಿಗಳು ಹೇಳುತ್ತಿದ್ದರು.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
165ಆಯತ್

ಅನುವಾದ — ಅಸ್-ಸಾಫ್ಫಾತ್ 165

ಸೂರಾ ಅಸ್-ಸಾಫ್ಫಾತ್ ಆಯತ್ 165 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾವು (ಅಲ್ಲಾಹನ ಆರಾಧನೆಯಲ್ಲಿ) ಪಂಕ್ತಿ ಬದ್ಧರಾಗಿ ನಿಂತಿರುವೆವು.

ಸೂರಾ ಆಯತ್ 165/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 163–167. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers