ಗಾಫಿರ್ · 50/85
ಅನುವಾದ ಉಚ್ಚಾರಣೆ — ಸೂರಾ ಗಾಫಿರ್
قَالُوا أَوَلَمْ تَكُ تَأْتِيكُمْ رُسُلُكُم بِالْبَيِّنَاتِ ۖ قَالُوا بَلَىٰ ۚ قَالُوا فَادْعُوا ۗ وَمَا دُعَاءُ الْكَافِرِينَ إِلَّا فِي ضَلَالٍ ۝٥٠
Qaalooo awalam taku taateekum Rusulukum bilbaiyinaati qaaloo balaa` qaaloo fad`oo; wa maa du`aaa`ul kaafireena illaa fee dalaal
📖 ಕನ್ನಡ ಅರ್ಥ
ಆಗ ಕಾವಲುಗಾರರು ನಿಮ್ಮ ಬಳಿ ನಿಮ್ಮ ಸಂದೇಶವಾಹಕರು ಸುಸ್ಪಷ್ಟ ದೃಷ್ಟಾಂತಗಳೊAದಿಗೆ ಬಂದಿರಲಿಲ್ಲವೇ?ಎAದು ಕೇಳುವರು.ಆಗ ಅವರು ಏಕಿಲ್ಲ ಎಂದು ಹೇಳುವರು. ಹಾಗಿದ್ದರೆ ನೀವೇ ಬೇಡಿಕೊಳ್ಳಿರಿ ಎಂದು ಅವರು ಹೇಳುವರು. ಮತ್ತು ಸತ್ಯನಿಷೇಧಿಗಳ ಮೊರೆಯು ವ್ಯರ್ಥವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 48-52 — ಸೂರಾ ಗಾಫಿರ್

48قَالَ الَّذِينَ اسْتَكْبَرُوا إِنَّا كُلٌّ فِيهَا إِنَّ اللَّهَ قَدْ حَكَمَ بَيْنَ الْعِبَادِ
ಆಗ ಅಹಂಕಾರಿಗಳು ಉತ್ತರಿಸುವರು: ನಿಶ್ಚಯವಾಗಿಯು ನಾವೆಲ್ಲರೂ ನರಕದಲ್ಲಿದ್ದೇವೆ. ಖಂಡಿತವಾಗಿಯು ಅಲ್ಲಾಹನು ತನ್ನ ದಾಸರ ನಡುವೆ ತೀರ್ಮಾನ ಮಾಡಿ ಬಿಟ್ಟಿದ್ದಾನೆ.
49وَقَالَ الَّذِينَ فِي النَّارِ لِخَزَنَةِ جَهَنَّمَ ادْعُوا رَبَّكُمْ يُخَفِّفْ عَنَّا يَوْمًا مِّنَ الْعَذَابِ
ಮತ್ತು ನರಕಾಗ್ನಿಯಲ್ಲಿರವವರು ನರಕದ ಕಾವಲುಗಾರರೊಡನೆ: ನೀವು ನಿಮ್ಮ ಪ್ರಭುವಿನಲ್ಲಿ ಪ್ರಾರ್ಥಿಸಿರಿ. ಅವನು ನಮ್ಮಿಂದ ಒಂದು ದಿನವನ್ನಾದರೂ ಯಾತನೆಯನ್ನು ಕಡಿಮೆಗೊಳಿಸಲಿ ಎನ್ನುವರು.
50قَالُوا أَوَلَمْ تَكُ تَأْتِيكُمْ رُسُلُكُم بِالْبَيِّنَاتِ ۖ قَالُوا بَلَىٰ ۚ قَالُوا فَادْعُوا ۗ وَمَا دُعَاءُ الْكَافِرِينَ إِلَّا فِي ضَلَالٍ
ಆಗ ಕಾವಲುಗಾರರು ನಿಮ್ಮ ಬಳಿ ನಿಮ್ಮ ಸಂದೇಶವಾಹಕರು ಸುಸ್ಪಷ್ಟ ದೃಷ್ಟಾಂತಗಳೊAದಿಗೆ ಬಂದಿರಲಿಲ್ಲವೇ?ಎAದು ಕೇಳುವರು.ಆಗ ಅವರು ಏಕಿಲ್ಲ ಎಂದು ಹೇಳುವರು. ಹಾಗಿದ್ದರೆ ನೀವೇ ಬೇಡಿಕೊಳ್ಳಿರಿ ಎಂದು ಅವರು ಹೇಳುವರು. ಮತ್ತು ಸತ್ಯನಿಷೇಧಿಗಳ ಮೊರೆಯು ವ್ಯರ್ಥವಾಗಿದೆ.
51إِنَّا لَنَنصُرُ رُسُلَنَا وَالَّذِينَ آمَنُوا فِي الْحَيَاةِ الدُّنْيَا وَيَوْمَ يَقُومُ الْأَشْهَادُ
ಖಂಡಿತವಾಗಿಯು ನಾವು ನಮ್ಮ ಸಂದೇಹವಾಹಕರಿಗೆ ಮತ್ತು ಸತ್ಯವಿಶ್ವಾಸವಿರಿಸಿದವರಿಗೆ ಇಹಲೋಕ ಜೀವನದಲ್ಲೂ ಮತ್ತು ಸಾಕ್ಷಿಗಳು ನಿಲ್ಲುವ ದಿನದಲ್ಲೂ ಸಹಾಯ ಮಾಡುವೆವು.
52يَوْمَ لَا يَنفَعُ الظَّالِمِينَ مَعْذِرَتُهُمْ ۖ وَلَهُمُ اللَّعْنَةُ وَلَهُمْ سُوءُ الدَّارِ
ಅಕ್ರಮಿಗಳಿಗೆ ತಮ್ಮನೆಪಗಳು ಯಾವ ಪ್ರಯೋಜನವÀನ್ನೂ ಸಹ ನೀಡದ ದಿನದಂದು ಅವರಿಗೆ ಶಾಪವಿದೆ ಮತ್ತು ಅವರಿಗೆ ಕೆಟ್ಟ ವಾಸಸ್ಥಳವಿದೆ.
ಗಾಫಿರ್ಕುರಾನ್ ಸೂಚಿ
85ಆಯತ್
MeccanRevelation
50ಆಯತ್

ಅನುವಾದ — ಗಾಫಿರ್ 50

ಸೂರಾ ಗಾಫಿರ್ ಆಯತ್ 50 - ಓದಿ, ಆಲಿಸಿ, ಅನುವಾದ, ಕನ್ನಡ : ಆಗ ಕಾವಲುಗಾರರು ನಿಮ್ಮ ಬಳಿ ನಿಮ್ಮ ಸಂದೇಶವಾಹಕರು ಸುಸ್ಪಷ್ಟ ದೃಷ್ಟಾಂತಗಳೊAದಿಗೆ ಬಂದಿರಲಿಲ್ಲವೇ?ಎAದು ಕೇಳುವರು.ಆಗ…

ಸೂರಾ ಆಯತ್ 50/85 — ಸೂರಾ ಗಾಫಿರ್ غافر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಗಾಫಿರ್ ಆಲಿಸಿ, ಸೂರಾ ಗಾಫಿರ್ ಅನುವಾದ, ಸೂರಾ ಗಾಫಿರ್ mp3, ಸೂರಾ ಗಾಫಿರ್ pdf. ಆಯತ್ 48–52. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers