ಅಜ್-ಜುಖ್ರುಫ್ · 34/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَلِبُيُوتِهِمْ أَبْوَابًا وَسُرُرًا عَلَيْهَا يَتَّكِئُونَ ۝٣٤
Wa libu yootihim abwaabanw wa sururan `alaihaa yattaki`oon
📖 ಕನ್ನಡ ಅರ್ಥ
ಅವರ ಮನೆಗಳ ಬಾಗಿಲುಗಳನ್ನು ಅವರು ಒರಗಿ ಕೂರುವ ಮಂಚಗಳನ್ನು (ಬೆಳ್ಳಿಯದ್ದನ್ನಾಗಿ ಮಾಡಿ ಬಿಡುತ್ತಿದ್ದೆವು).

🎧 ಆಲಿಸಿ


📜 ಆಯತ್ 32-36 — ಸೂರಾ ಅಜ್-ಜುಖ್ರುಫ್

32أَهُمْ يَقْسِمُونَ رَحْمَتَ رَبِّكَ ۚ نَحْنُ قَسَمْنَا بَيْنَهُم مَّعِيشَتَهُمْ فِي الْحَيَاةِ الدُّنْيَا ۚ وَرَفَعْنَا بَعْضَهُمْ فَوْقَ بَعْضٍ دَرَجَاتٍ لِّيَتَّخِذَ بَعْضُهُم بَعْضًا سُخْرِيًّا ۗ وَرَحْمَتُ رَبِّكَ خَيْرٌ مِّمَّا يَجْمَعُونَ
ನಿಮ್ಮ ಪ್ರಭುವಿನ ಅನುಗ್ರಹವನ್ನು ಹಂಚುವವರು ಇವರಾಗಿದ್ದಾರೆಯೇ? ನಾವೇ ಅವರ ಐಹಿಕ ಜೀವನದಲ್ಲಿ ಜೀವನಾಧಾರವನ್ನು ಅವರ ನಡುವೆ ಹಂಚಿದ್ದೇವೆ ಮತ್ತು ಒಬ್ಬನು ಮತ್ತೊಬ್ಬನನ್ನು ಅಧೀನದಲ್ಲಿರಿಸಲು ನಾವು ಕೆಲವರನ್ನು ಕೆಲವರಿಗಿಂತ ಶ್ರೇಷ್ಠರನ್ನಾಗಿಸಿದ್ದೇವೆ. ನಿಮ್ಮ ಪ್ರಭುವಿನ ಕೃಪೆಯು ಅವರು ಸಂಗ್ರಹಿಸುತ್ತಿರುವ ಸಂಪತ್ತಿಗಿAತಲು ಹೆಚ್ಚು ಉತ್ತಮವಾಗಿದೆ.
33وَلَوْلَا أَن يَكُونَ النَّاسُ أُمَّةً وَاحِدَةً لَّجَعَلْنَا لِمَن يَكْفُرُ بِالرَّحْمَٰنِ لِبُيُوتِهِمْ سُقُفًا مِّن فِضَّةٍ وَمَعَارِجَ عَلَيْهَا يَظْهَرُونَ
ಮನುಷ್ಯರೆಲ್ಲ ಸತ್ಯನಿಷೇಧದಲ್ಲಿ ಒಂದೇ ಸಮುದಾಯದವರಾಗುವರೆಂಬ ಭಯವಿಲ್ಲದಿರುತ್ತಿದ್ದರೆ ಪರಮ ದಯಾಮಯನನ್ನು ನಿಷೇಧಿಸುವವರ ಮನೆಗಳ ಛಾವಣಿಗಳನ್ನು ಬೆಳ್ಳಿಯದ್ದನ್ನಾಗಿ ಮತ್ತು ಅವರು ಏರಿ ಹೋಗುವ ಮೆಟ್ಟಿಲುಗಳನ್ನು ಬೆಳ್ಳಿಯದ್ದನ್ನಾಗಿ ಮಾಡಿಬಿಡುತ್ತಿದ್ದೆವು.
34وَلِبُيُوتِهِمْ أَبْوَابًا وَسُرُرًا عَلَيْهَا يَتَّكِئُونَ
ಅವರ ಮನೆಗಳ ಬಾಗಿಲುಗಳನ್ನು ಅವರು ಒರಗಿ ಕೂರುವ ಮಂಚಗಳನ್ನು (ಬೆಳ್ಳಿಯದ್ದನ್ನಾಗಿ ಮಾಡಿ ಬಿಡುತ್ತಿದ್ದೆವು).
35وَزُخْرُفًا ۚ وَإِن كُلُّ ذَٰلِكَ لَمَّا مَتَاعُ الْحَيَاةِ الدُّنْيَا ۚ وَالْآخِرَةُ عِندَ رَبِّكَ لِلْمُتَّقِينَ
ಮತ್ತು ಕೆಲವನ್ನು ಚಿನ್ನದನ್ನಾಗಿ ಮಾಡಿ ಅಲಂಕರಿಸುತ್ತಿದ್ದೆವು ಮತ್ತು ಇವೆಲ್ಲವೂ ಕೇವಲ ಐಹಿಕ ಜೀವನಾನುಕೂಲತೆಗಳಾಗಿವೆ ಮತ್ತು ಪರಲೋಕವು ನಿಮ್ಮ ಪ್ರಭುವಿನ ಬಳಿ ಭಯಭಕ್ತಿ ಪಾಲಿಸುವವರಿಗೆ ಮಾತ್ರವಿದೆ.
36وَمَن يَعْشُ عَن ذِكْرِ الرَّحْمَٰنِ نُقَيِّضْ لَهُ شَيْطَانًا فَهُوَ لَهُ قَرِينٌ
ಪರಮ ದಯಾಮಯನ ಸ್ಮರಣೆಯಿಂದ ಯಾರು ವಿಮುಖನಾಗುತ್ತಾನೋ ಅವನಿಗೆ ನಾವೊಬ್ಬ ಶೈತಾನನನ್ನು ನಿಯೋಗಿಸಿ ಬಿಡುತ್ತೇವೆ. ಆಗ ಅವನು ಆತನ ಸಂಗಡಿಗನಾಗಿ ಬಿಡುತ್ತಾನೆ.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
34ಆಯತ್

ಅನುವಾದ — ಅಜ್-ಜುಖ್ರುಫ್ 34

ಸೂರಾ ಅಜ್-ಜುಖ್ರುಫ್ ಆಯತ್ 34 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಮನೆಗಳ ಬಾಗಿಲುಗಳನ್ನು ಅವರು ಒರಗಿ ಕೂರುವ ಮಂಚಗಳನ್ನು (ಬೆಳ್ಳಿಯದ್ದನ್ನಾಗಿ ಮಾಡಿ ಬಿಡುತ್ತಿದ್ದೆವು).

ಸೂರಾ ಆಯತ್ 34/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 32–36. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers