ಅಜ್-ಜುಖ್ರುಫ್ · 75/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
لَا يُفَتَّرُ عَنْهُمْ وَهُمْ فِيهِ مُبْلِسُونَ ۝٧٥
Laa yufattaru `anhum wa hum feehi mublisoon
📖 ಕನ್ನಡ ಅರ್ಥ
ಅದನ್ನು ಅವರಿಂದ ಕಡಿತಗೊಳಿಸಲಾಗದು ಮತ್ತು ಅವರು ಅದರಲ್ಲೇ ನಿರಾಶರಾಗಿರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 73-77 — ಸೂರಾ ಅಜ್-ಜುಖ್ರುಫ್

73لَكُمْ فِيهَا فَاكِهَةٌ كَثِيرَةٌ مِّنْهَا تَأْكُلُونَ
ಅಲ್ಲಿ ನಿಮಗೆ ಧಾರಾಳ ಹಣ್ಣು ಹಂಪಲುಗಳಿವೆ. ಅವುಗಳನ್ನು ನೀವು ತಿನ್ನುವಿರಿ.
74إِنَّ الْمُجْرِمِينَ فِي عَذَابِ جَهَنَّمَ خَالِدُونَ
ಖಂಡಿತವಾಗಿಯು ಅಪರಾಧಿಗಳು ನರಕದ ಯಾತನೆಯಲ್ಲಿ ಶಾಶ್ವತವಾಗಿರುವರು.
75لَا يُفَتَّرُ عَنْهُمْ وَهُمْ فِيهِ مُبْلِسُونَ
ಅದನ್ನು ಅವರಿಂದ ಕಡಿತಗೊಳಿಸಲಾಗದು ಮತ್ತು ಅವರು ಅದರಲ್ಲೇ ನಿರಾಶರಾಗಿರುವರು.
76وَمَا ظَلَمْنَاهُمْ وَلَٰكِن كَانُوا هُمُ الظَّالِمِينَ
ನಾವು ಅವರ ಮೇಲೆ ಅಕ್ರಮವೆಸಗಲಿಲ್ಲ. ಆದರೆ ಸ್ವತಃ ಅವರೇ ಅಕ್ರಮಿಗಳಾಗಿದ್ದರು.
77وَنَادَوْا يَا مَالِكُ لِيَقْضِ عَلَيْنَا رَبُّكَ ۖ قَالَ إِنَّكُم مَّاكِثُونَ
ಅವರು ಕೂಗಿ ಹೇಳುವರು. ಓ ಮಾಲಿಕ್, ನಿನ್ನ ಪ್ರಭುವು ನಮ್ಮ ವಿಷಯವನ್ನೇ ಮುಗಿಸಿ ಬಿಡಲಿ. ಆಗ ಮಾಲಿಕ್ ಹೇಳುವನು: ನೀವಂತು ಇಲ್ಲಿ (ಶಾಶ್ವತವಾಗಿ) ತಂಗಲಿರುವಿರಿ.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
75ಆಯತ್

ಅನುವಾದ — ಅಜ್-ಜುಖ್ರುಫ್ 75

ಸೂರಾ ಅಜ್-ಜುಖ್ರುಫ್ ಆಯತ್ 75 - ಓದಿ, ಆಲಿಸಿ, ಅನುವಾದ, ಕನ್ನಡ : ಅದನ್ನು ಅವರಿಂದ ಕಡಿತಗೊಳಿಸಲಾಗದು ಮತ್ತು ಅವರು ಅದರಲ್ಲೇ ನಿರಾಶರಾಗಿರುವರು.

ಸೂರಾ ಆಯತ್ 75/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 73–77. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers