ಅದ್-ದುಖಾನ್ · 26/59
ಅನುವಾದ ಉಚ್ಚಾರಣೆ — ಸೂರಾ ಅದ್-ದುಖಾನ್
وَزُرُوعٍ وَمَقَامٍ كَرِيمٍ ۝٢٦
Wa zuroo`inw wa maqaa min kareem
📖 ಕನ್ನಡ ಅರ್ಥ
ಕೃಷಿಯನ್ನೂ, ಉನ್ನತ ಗೃಹಗಳನ್ನೂ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 24-28 — ಸೂರಾ ಅದ್-ದುಖಾನ್

24وَاتْرُكِ الْبَحْرَ رَهْوًا ۖ إِنَّهُمْ جُندٌ مُّغْرَقُونَ
ಮತ್ತು ನೀವು ಸಮುದ್ರವನ್ನು ಶಾಂತಿಯುತವಾಗಿರಲು ಬಿಟ್ಟು ಬಿಡಿರಿ. ನಿಸ್ಸಂದೇಹವಾಗಿಯು ಅವರ ಸೈನ್ಯವನ್ನು ಮುಳುಗಿಸಲಾಗುವುದು.
25كَمْ تَرَكُوا مِن جَنَّاتٍ وَعُيُونٍ
ಅವರು ಅದೆಷ್ಟೋ ತೋಟಗಳನ್ನೂ, ಚಿಲುಮೆಗಳನ್ನೂ ಬಿಟ್ಟು ಹೋದರು.
26وَزُرُوعٍ وَمَقَامٍ كَرِيمٍ
ಕೃಷಿಯನ್ನೂ, ಉನ್ನತ ಗೃಹಗಳನ್ನೂ.
27وَنَعْمَةٍ كَانُوا فِيهَا فَاكِهِينَ
ಮತ್ತು ಅವರು ಆನಂದಿಸುತ್ತಿದ್ದ ಆ ಸುಖಭೋಗ ಸಾಧನಗಳನ್ನು ಬಿಟ್ಟು ಹೋದರು.
28كَذَٰلِكَ ۖ وَأَوْرَثْنَاهَا قَوْمًا آخَرِينَ
ಇದೇ ಪ್ರಕಾರವಾಯಿತು ಮತ್ತು ನಂತರ ನಾವು ಇತರ ಜನರನ್ನು ಅದರ ವಾರೀಸುದಾರರನ್ನಾಗಿ ಮಾಡಿದೆವು.
ಅದ್-ದುಖಾನ್ಕುರಾನ್ ಸೂಚಿ
59ಆಯತ್
MeccanRevelation
26ಆಯತ್

ಅನುವಾದ — ಅದ್-ದುಖಾನ್ 26

ಸೂರಾ ಅದ್-ದುಖಾನ್ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ಕೃಷಿಯನ್ನೂ, ಉನ್ನತ ಗೃಹಗಳನ್ನೂ.

ಸೂರಾ ಆಯತ್ 26/59 — ಸೂರಾ ಅದ್-ದುಖಾನ್ الدخان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಖಾನ್ ಆಲಿಸಿ, ಸೂರಾ ಅದ್-ದುಖಾನ್ ಅನುವಾದ, ಸೂರಾ ಅದ್-ದುಖಾನ್ mp3, ಸೂರಾ ಅದ್-ದುಖಾನ್ pdf. ಆಯತ್ 24–28. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers