ಅಲ್-ಅಹ್ಕಾಫ್ · 35/35
ಅನುವಾದ ಉಚ್ಚಾರಣೆ — ಸೂರಾ ಅಲ್-ಅಹ್ಕಾಫ್
فَاصْبِرْ كَمَا صَبَرَ أُولُو الْعَزْمِ مِنَ الرُّسُلِ وَلَا تَسْتَعْجِل لَّهُمْ ۚ كَأَنَّهُمْ يَوْمَ يَرَوْنَ مَا يُوعَدُونَ لَمْ يَلْبَثُوا إِلَّا سَاعَةً مِّن نَّهَارٍ ۚ بَلَاغٌ ۚ فَهَلْ يُهْلَكُ إِلَّا الْقَوْمُ الْفَاسِقُونَ ۝٣٥
Fasbir kamaa sabara ulul `azmi minar Rusuli wa laa tasta`jil lahum; ka annahum Yawma yarawna maa yoo`adoona lam yalbasooo illaa saa`atam min nahaar; balaagh; fahal yuhlaku illal qawmul faasiqoon
📖 ಕನ್ನಡ ಅರ್ಥ
ಓ ಪೈಗಂಬರರೇ ಮನೋದಾರ್ಢ್ಯ ಸಂದೇಶವಾಹಕರು ಸಹನೆ ವಹಿಸಿದಂತೆಯೇ ನೀವೂ ಸಹನೆವಹಿಸಿರಿ ಮತ್ತು ಅವರ ಯಾತನೆಗಾಗಿ ಆತುರಪಟ್ಟುಕೊಳ್ಳದಿರಿ. ಅವರು ಎಚ್ಚರಿಕೆ ನೀಡಲಾಗುತ್ತಿದ್ದುದನ್ನು ಕಣ್ಣೆದುರು ಕಾಣುವ ದಿನ ಒಂದು ತಾಸು ಮಾತ್ರ ನಾವು (ಇಹಲೋಕದಲ್ಲಿ) ತಂಗಿದ್ದೇವೆAದು ಅವರಿಗೆ ಭಾಸವಾಗುವುದು. ಈ ಸಂದೇಶವನ್ನು ತಲುಪಿಸುವುದು (ನಿಮ್ಮ ಕೆಲಸ), ಇನ್ನು ದುಷ್ಟರ ಹೊರತು ಇನ್ನಾರನ್ನೂ ನಾಶಕ್ಕೊಳಪಡಿಸಲಾಗದು.

🎧 ಆಲಿಸಿ


📜 ಆಯತ್ 33-35 — ಸೂರಾ ಅಲ್-ಅಹ್ಕಾಫ್

33أَوَلَمْ يَرَوْا أَنَّ اللَّهَ الَّذِي خَلَقَ السَّمَاوَاتِ وَالْأَرْضَ وَلَمْ يَعْيَ بِخَلْقِهِنَّ بِقَادِرٍ عَلَىٰ أَن يُحْيِيَ الْمَوْتَىٰ ۚ بَلَىٰ إِنَّهُ عَلَىٰ كُلِّ شَيْءٍ قَدِيرٌ
ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿ, ಅವುಗಳ ಸೃಷ್ಟಿಯಿಂದ ದಣಿಯದ ಅಲ್ಲಾಹನು ನಿಜವಾಗಿಯು ಮೃತರನ್ನು ಜೀವಂತಗೊಳಿಸಲು ಶಕ್ತನೆಂದು ಅವರು ಕಾಣುವುದಿಲ್ಲವೇ ? ಯಾಕಿಲ್ಲ ! ಖಂತವಾಗಿಯು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
34وَيَوْمَ يُعْرَضُ الَّذِينَ كَفَرُوا عَلَى النَّارِ أَلَيْسَ هَٰذَا بِالْحَقِّ ۖ قَالُوا بَلَىٰ وَرَبِّنَا ۚ قَالَ فَذُوقُوا الْعَذَابَ بِمَا كُنتُمْ تَكْفُرُونَ
ಮತ್ತು ಸತ್ಯನಿಷೇಧಿಗಳನ್ನು ನರಕಾಗ್ನಿಯ ಮುಂದೆ ಹಾಜರುಗೊಳಿಸಲಾಗುವ ದಿನ (ಹೇಳಲಾಗುವುದು) ಇದು ನಿಜವಲ್ಲವೇ ? ಆಗ ಅವರು ಹೇಳುವರು; ಹೌದು, ನಮ್ಮ ಪ್ರಭುವಿನಾಣೆಗೂ ಅವನು (ಅಲ್ಲಾಹನು) ಹೇಳುವನು. ಇದೀಗ ನೀವು ನಿಮ್ಮ ನಿಷೇಧದ ಫಲವಾಗಿ ಯಾತನೆಯನ್ನು ಸವಿಯಿರಿ.
35فَاصْبِرْ كَمَا صَبَرَ أُولُو الْعَزْمِ مِنَ الرُّسُلِ وَلَا تَسْتَعْجِل لَّهُمْ ۚ كَأَنَّهُمْ يَوْمَ يَرَوْنَ مَا يُوعَدُونَ لَمْ يَلْبَثُوا إِلَّا سَاعَةً مِّن نَّهَارٍ ۚ بَلَاغٌ ۚ فَهَلْ يُهْلَكُ إِلَّا الْقَوْمُ الْفَاسِقُونَ
ಓ ಪೈಗಂಬರರೇ ಮನೋದಾರ್ಢ್ಯ ಸಂದೇಶವಾಹಕರು ಸಹನೆ ವಹಿಸಿದಂತೆಯೇ ನೀವೂ ಸಹನೆವಹಿಸಿರಿ ಮತ್ತು ಅವರ ಯಾತನೆಗಾಗಿ ಆತುರಪಟ್ಟುಕೊಳ್ಳದಿರಿ. ಅವರು ಎಚ್ಚರಿಕೆ ನೀಡಲಾಗುತ್ತಿದ್ದುದನ್ನು ಕಣ್ಣೆದುರು ಕಾಣುವ ದಿನ ಒಂದು ತಾಸು ಮಾತ್ರ ನಾವು (ಇಹಲೋಕದಲ್ಲಿ) ತಂಗಿದ್ದೇವೆAದು ಅವರಿಗೆ ಭಾಸವಾಗುವುದು. ಈ ಸಂದೇಶವನ್ನು ತಲುಪಿಸುವುದು (ನಿಮ್ಮ ಕೆಲಸ), ಇನ್ನು ದುಷ್ಟರ ಹೊರತು ಇನ್ನಾರನ್ನೂ ನಾಶಕ್ಕೊಳಪಡಿಸಲಾಗದು.
ಅಲ್-ಅಹ್ಕಾಫ್ಕುರಾನ್ ಸೂಚಿ
35ಆಯತ್
MeccanRevelation
35ಆಯತ್

ಅನುವಾದ — ಅಲ್-ಅಹ್ಕಾಫ್ 35

ಸೂರಾ ಅಲ್-ಅಹ್ಕಾಫ್ ಆಯತ್ 35 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಪೈಗಂಬರರೇ ಮನೋದಾರ್ಢ್ಯ ಸಂದೇಶವಾಹಕರು ಸಹನೆ ವಹಿಸಿದಂತೆಯೇ ನೀವೂ ಸಹನೆವಹಿಸಿರಿ ಮತ್ತು ಅವರ…

ಸೂರಾ ಆಯತ್ 35/35 — ಸೂರಾ ಅಲ್-ಅಹ್ಕಾಫ್ الأحقاف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಹ್ಕಾಫ್ ಆಲಿಸಿ, ಸೂರಾ ಅಲ್-ಅಹ್ಕಾಫ್ ಅನುವಾದ, ಸೂರಾ ಅಲ್-ಅಹ್ಕಾಫ್ mp3, ಸೂರಾ ಅಲ್-ಅಹ್ಕಾಫ್ pdf. ಆಯತ್ 33–35. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers