ಅನ್-ನಜ್ಮ್ · 55/62
ಅನುವಾದ ಉಚ್ಚಾರಣೆ — ಅನ್-ನಜ್ಮ್
فَبِأَيِّ آلَاءِ رَبِّكَ تَتَمَارَىٰ ۝٥٥
Fabi ayyi aalaaa`i Rabbika tatamaaraa
📖 ಕನ್ನಡ ಅರ್ಥ
ಆವರಿಸುವ ವಸ್ತುವೊಂದು ಅದನ್ನು (ಆ ನಾಡನ್ನು) ಆವರಿಸಿಕೊಂಡಿತ್ತು
🎧 ಆಲಿಸಿ

📜 ಆಯತ್ 53-57 — ಅನ್-ನಜ್ಮ್

53وَالْمُؤْتَفِكَةَ أَهْوَىٰ
ಈ ಹಿಂದೆ ನೂಹರ ಜನಾಂಗವನ್ನು (ಅವನು ನಾಶಮಾಡಿದ್ದನು). ಖಂಡಿತವಾಗಿಯೂ ಅವರು ತುಂಬಾ ಅಕ್ರಮಿಗಳಾಗಿದ್ದರು ಹಾಗೂ ವಿದ್ರೋಹಿಗಳಾಗಿದ್ದರು
54فَغَشَّاهَا مَا غَشَّىٰ
ಮತ್ತು ಅವನು ಮಗುಚಿ ಬಿದ್ದ (ಲೂತ್‌ರ ಜನಾಂಗದ) ನಾಡನ್ನು ನುಚ್ಚು ನೂರು ಮಾಡಿದನು
55فَبِأَيِّ آلَاءِ رَبِّكَ تَتَمَارَىٰ
ಆವರಿಸುವ ವಸ್ತುವೊಂದು ಅದನ್ನು (ಆ ನಾಡನ್ನು) ಆವರಿಸಿಕೊಂಡಿತ್ತು
56هَٰذَا نَذِيرٌ مِّنَ النُّذُرِ الْأُولَىٰ
(ಮಾನವಾ,) ನೀನಿನ್ನು ನಿನ್ನೊಡೆಯನ ಯಾವೆಲ್ಲ ಕೊಡುಗೆಗಳ ಕುರಿತು ಸಂಶಯಿಸುವೆ
57أَزِفَتِ الْآزِفَةُ
ಅವರು (ದೂತರು) ಈ ಹಿಂದೆ ಎಚ್ಚರಿಸಲು ಬಂದವರ ಸಾಲಿನ, ಒಬ್ಬ ಎಚ್ಚರಿಸುವವರಾಗಿದ್ದಾರೆ
ಅನ್-ನಜ್ಮ್ಕುರಾನ್ ಸೂಚಿ
62ಆಯತ್
MeccanRevelation
55ಆಯತ್

ಅನುವಾದ — ಅನ್-ನಜ್ಮ್ 55

ಸೂರಾ ಅನ್-ನಜ್ಮ್ ಆಯತ್ 55 - ಓದಿ, ಆಲಿಸಿ, ಅನುವಾದ, ಕನ್ನಡ : ಆವರಿಸುವ ವಸ್ತುವೊಂದು ಅದನ್ನು (ಆ ನಾಡನ್ನು) ಆವರಿಸಿಕೊಂಡಿತ್ತು

ಸೂರಾ ಆಯತ್ 55/62 — ಅನ್-ನಜ್ಮ್ النجم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಅನ್-ನಜ್ಮ್ ಆಲಿಸಿ, ಅನ್-ನಜ್ಮ್ ಅನುವಾದ, ಅನ್-ನಜ್ಮ್ mp3, ಅನ್-ನಜ್ಮ್ pdf. ಆಯತ್ 53–57. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, August 18, 2026

Don't forget us in your sincere prayers