ಅಲ್-ವಾಕಿಯಾ · 50/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
لَمَجْمُوعُونَ إِلَىٰ مِيقَاتِ يَوْمٍ مَّعْلُومٍ ۝٥٠
Lamajmoo`oona ilaa meeqaati yawmim ma`loon
📖 ಕನ್ನಡ ಅರ್ಥ
ಒಂದು ನಿರ್ದಿಷ್ಟ ದಿನದ ವೇಳೆಯಲ್ಲಿ ಸಕಲರೂ ಖಂಡಿತ ಒಟ್ಟುಗೂಡಿಸಲಾಗುವರು.

🎧 ಆಲಿಸಿ


📜 ಆಯತ್ 48-52 — ಸೂರಾ ಅಲ್-ವಾಕಿಯಾ

48أَوَآبَاؤُنَا الْأَوَّلُونَ
ಮತ್ತು ನಮ್ಮ ಪೂರ್ವಿಕರಾದಂತಹ ಮುತ್ತಾತಂದಿರು ಸಹ?
49قُلْ إِنَّ الْأَوَّلِينَ وَالْآخِرِينَ
ಹೇಳಿರಿ; ಖಂಡಿತವಾಗಿಯು ಪೂರ್ವಿಕರೂ ನಂತರದವರೂ ಸಹ;
50لَمَجْمُوعُونَ إِلَىٰ مِيقَاتِ يَوْمٍ مَّعْلُومٍ
ಒಂದು ನಿರ್ದಿಷ್ಟ ದಿನದ ವೇಳೆಯಲ್ಲಿ ಸಕಲರೂ ಖಂಡಿತ ಒಟ್ಟುಗೂಡಿಸಲಾಗುವರು.
51ثُمَّ إِنَّكُمْ أَيُّهَا الضَّالُّونَ الْمُكَذِّبُونَ
ತರುವಾಯ ಓ ಸತ್ಯನಿಷೇಧಿಗಳಾದ ದುರ್ಮಾರ್ಗಿಗಳೇ.
52لَآكِلُونَ مِن شَجَرٍ مِّن زَقُّومٍ
ಖಂಡಿತ ನೀವು ಝಕ್ಕೂಮ್ (ವಿಷಕಳ್ಳಿಗಿಡ) ಮರವನ್ನು ತಿನ್ನಲಿರುವಿರಿ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
50ಆಯತ್

ಅನುವಾದ — ಅಲ್-ವಾಕಿಯಾ 50

ಸೂರಾ ಅಲ್-ವಾಕಿಯಾ ಆಯತ್ 50 - ಓದಿ, ಆಲಿಸಿ, ಅನುವಾದ, ಕನ್ನಡ : ಒಂದು ನಿರ್ದಿಷ್ಟ ದಿನದ ವೇಳೆಯಲ್ಲಿ ಸಕಲರೂ ಖಂಡಿತ ಒಟ್ಟುಗೂಡಿಸಲಾಗುವರು.

ಸೂರಾ ಆಯತ್ 50/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 48–52. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers