ಅಲ್-ವಾಕಿಯಾ · 51/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
ثُمَّ إِنَّكُمْ أَيُّهَا الضَّالُّونَ الْمُكَذِّبُونَ ۝٥١
summa innakum ayyuhad daaalloonal mukazziboon
📖 ಕನ್ನಡ ಅರ್ಥ
ತರುವಾಯ ಓ ಸತ್ಯನಿಷೇಧಿಗಳಾದ ದುರ್ಮಾರ್ಗಿಗಳೇ.

🎧 ಆಲಿಸಿ


📜 ಆಯತ್ 49-53 — ಸೂರಾ ಅಲ್-ವಾಕಿಯಾ

49قُلْ إِنَّ الْأَوَّلِينَ وَالْآخِرِينَ
ಹೇಳಿರಿ; ಖಂಡಿತವಾಗಿಯು ಪೂರ್ವಿಕರೂ ನಂತರದವರೂ ಸಹ;
50لَمَجْمُوعُونَ إِلَىٰ مِيقَاتِ يَوْمٍ مَّعْلُومٍ
ಒಂದು ನಿರ್ದಿಷ್ಟ ದಿನದ ವೇಳೆಯಲ್ಲಿ ಸಕಲರೂ ಖಂಡಿತ ಒಟ್ಟುಗೂಡಿಸಲಾಗುವರು.
51ثُمَّ إِنَّكُمْ أَيُّهَا الضَّالُّونَ الْمُكَذِّبُونَ
ತರುವಾಯ ಓ ಸತ್ಯನಿಷೇಧಿಗಳಾದ ದುರ್ಮಾರ್ಗಿಗಳೇ.
52لَآكِلُونَ مِن شَجَرٍ مِّن زَقُّومٍ
ಖಂಡಿತ ನೀವು ಝಕ್ಕೂಮ್ (ವಿಷಕಳ್ಳಿಗಿಡ) ಮರವನ್ನು ತಿನ್ನಲಿರುವಿರಿ.
53فَمَالِئُونَ مِنْهَا الْبُطُونَ
ಮತ್ತು ಅದರಿಂದಲೇ ಹೊಟ್ಟೆ ತುಂಬಿಸುವಿರಿ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
51ಆಯತ್

ಅನುವಾದ — ಅಲ್-ವಾಕಿಯಾ 51

ಸೂರಾ ಅಲ್-ವಾಕಿಯಾ ಆಯತ್ 51 - ಓದಿ, ಆಲಿಸಿ, ಅನುವಾದ, ಕನ್ನಡ : ತರುವಾಯ ಓ ಸತ್ಯನಿಷೇಧಿಗಳಾದ ದುರ್ಮಾರ್ಗಿಗಳೇ.

ಸೂರಾ ಆಯತ್ 51/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 49–53. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers