ಅಲ್-ವಾಕಿಯಾ · 84/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
وَأَنتُمْ حِينَئِذٍ تَنظُرُونَ ۝٨٤
Wa antum heena`izin tanzuroon
📖 ಕನ್ನಡ ಅರ್ಥ
ನೀವು ಆಗ ನೋಡುತ್ತಲೇ ಇರುವಿರಿ.

🎧 ಆಲಿಸಿ


📜 ಆಯತ್ 82-86 — ಸೂರಾ ಅಲ್-ವಾಕಿಯಾ

82وَتَجْعَلُونَ رِزْقَكُمْ أَنَّكُمْ تُكَذِّبُونَ
ನೀವು ಸುಳ್ಳಾಗಿಸುವುದನ್ನೇ ನಿಮ್ಮ ಚಾಳಿಯನ್ನಾಗಿ ಮಾಡಿಕೊಳ್ಳುತ್ತಿರುವಿರಾ ?
83فَلَوْلَا إِذَا بَلَغَتِ الْحُلْقُومَ
ಆತ್ಮವು ಗಂಟಲಿನವರೆಗೆ ತಲುಪಿದಾಗ (ಅದನ್ನು ತಡೆದು ಕೊಳ್ಳುವುದಿಲ್ಲವೇಕೆ ?)
84وَأَنتُمْ حِينَئِذٍ تَنظُرُونَ
ನೀವು ಆಗ ನೋಡುತ್ತಲೇ ಇರುವಿರಿ.
85وَنَحْنُ أَقْرَبُ إِلَيْهِ مِنكُمْ وَلَٰكِن لَّا تُبْصِرُونَ
ನಾವು ಆ ವ್ಯಕ್ತಿಯೊಂದಿಗೆ ನಿಮಗಿಂತಲೂ ಹೆಚ್ಚು ಸಮೀಪದಲ್ಲಿರುತ್ತೇವೆ ಆದರೆ ನೀವು ನೋಡಲಾರಿರಿ.
86فَلَوْلَا إِن كُنتُمْ غَيْرَ مَدِينِينَ
ನೀವು ಯಾರದೇ ಅಧೀನದಲ್ಲಿಲ್ಲವೆಂದಾದರೆ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
84ಆಯತ್

ಅನುವಾದ — ಅಲ್-ವಾಕಿಯಾ 84

ಸೂರಾ ಅಲ್-ವಾಕಿಯಾ ಆಯತ್ 84 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಆಗ ನೋಡುತ್ತಲೇ ಇರುವಿರಿ.

ಸೂರಾ ಆಯತ್ 84/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 82–86. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers