ಅಲ್-ವಾಕಿಯಾ · 83/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
فَلَوْلَا إِذَا بَلَغَتِ الْحُلْقُومَ ۝٨٣
Falaw laaa izaa balaghatil hulqoom
📖 ಕನ್ನಡ ಅರ್ಥ
ಆತ್ಮವು ಗಂಟಲಿನವರೆಗೆ ತಲುಪಿದಾಗ (ಅದನ್ನು ತಡೆದು ಕೊಳ್ಳುವುದಿಲ್ಲವೇಕೆ ?)

🎧 ಆಲಿಸಿ


📜 ಆಯತ್ 81-85 — ಸೂರಾ ಅಲ್-ವಾಕಿಯಾ

81أَفَبِهَٰذَا الْحَدِيثِ أَنتُم مُّدْهِنُونَ
ಹೀಗಿದ್ದೂ ನೀವು ಈ ವಚನವನ್ನು ಕಡೆಗಣಿಸುತ್ತಿರುವಿರಾ ?
82وَتَجْعَلُونَ رِزْقَكُمْ أَنَّكُمْ تُكَذِّبُونَ
ನೀವು ಸುಳ್ಳಾಗಿಸುವುದನ್ನೇ ನಿಮ್ಮ ಚಾಳಿಯನ್ನಾಗಿ ಮಾಡಿಕೊಳ್ಳುತ್ತಿರುವಿರಾ ?
83فَلَوْلَا إِذَا بَلَغَتِ الْحُلْقُومَ
ಆತ್ಮವು ಗಂಟಲಿನವರೆಗೆ ತಲುಪಿದಾಗ (ಅದನ್ನು ತಡೆದು ಕೊಳ್ಳುವುದಿಲ್ಲವೇಕೆ ?)
84وَأَنتُمْ حِينَئِذٍ تَنظُرُونَ
ನೀವು ಆಗ ನೋಡುತ್ತಲೇ ಇರುವಿರಿ.
85وَنَحْنُ أَقْرَبُ إِلَيْهِ مِنكُمْ وَلَٰكِن لَّا تُبْصِرُونَ
ನಾವು ಆ ವ್ಯಕ್ತಿಯೊಂದಿಗೆ ನಿಮಗಿಂತಲೂ ಹೆಚ್ಚು ಸಮೀಪದಲ್ಲಿರುತ್ತೇವೆ ಆದರೆ ನೀವು ನೋಡಲಾರಿರಿ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
83ಆಯತ್

ಅನುವಾದ — ಅಲ್-ವಾಕಿಯಾ 83

ಸೂರಾ ಅಲ್-ವಾಕಿಯಾ ಆಯತ್ 83 - ಓದಿ, ಆಲಿಸಿ, ಅನುವಾದ, ಕನ್ನಡ : ಆತ್ಮವು ಗಂಟಲಿನವರೆಗೆ ತಲುಪಿದಾಗ (ಅದನ್ನು ತಡೆದು ಕೊಳ್ಳುವುದಿಲ್ಲವೇಕೆ ?)

ಸೂರಾ ಆಯತ್ 83/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 81–85. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers