ಅಲ್-ಖಲಮ್ · 17/52
ಅನುವಾದ ಉಚ್ಚಾರಣೆ — ಸೂರಾ ಅಲ್-ಖಲಮ್
إِنَّا بَلَوْنَاهُمْ كَمَا بَلَوْنَا أَصْحَابَ الْجَنَّةِ إِذْ أَقْسَمُوا لَيَصْرِمُنَّهَا مُصْبِحِينَ ۝١٧
Innaa balawnaahum kamaa balawnaaa As-haabal jannati iz `aqsamoo la-yasri munnahaa musbiheen
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯೂ ನಾವು ತೋಟದವರನ್ನು (ಯಮನ್ನವರು) ಪರೀಕ್ಷಿಸಿದಂತೆಯೇ ಅವರನ್ನು (ಮಕ್ಕಾದವರನ್ನು) ಪರೀಕ್ಷೆಗೊಳಪಡಿಸುವೆವು. ಪ್ರಭಾತವಾಗುತ್ತಲೇ ತೋಟದ ಫಲಗಳನ್ನು ಕೊಯ್ಯುವೆವೆಂದು ಅವರು ಆಣೆ ಹಾಕಿದ ಸಂರ‍್ಭವನ್ನು ಸ್ಮರಿಸಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಅಲ್-ಖಲಮ್

15إِذَا تُتْلَىٰ عَلَيْهِ آيَاتُنَا قَالَ أَسَاطِيرُ الْأَوَّلِينَ
ಅವನ ಮುಂದೆ ನಮ್ಮ ಸೂಕ್ತಿಗಳನ್ನು ಓದಿ ಹೇಳಲಾದರೆ ಇವೆಲ್ಲಾ ‘ಪರ‍್ವಿಕರ ಕಟ್ಟು ಕಥೆಗಳು' ಎನ್ನುತ್ತಾನೆ.
16سَنَسِمُهُ عَلَى الْخُرْطُومِ
ಸದ್ಯವೇ ನಾವು ಅವನ ಸೊಂಡಲಿನ ಮೇಲೆ ಬರೆ ಹಾಕಲಿರುವೆವು.
17إِنَّا بَلَوْنَاهُمْ كَمَا بَلَوْنَا أَصْحَابَ الْجَنَّةِ إِذْ أَقْسَمُوا لَيَصْرِمُنَّهَا مُصْبِحِينَ
ನಿಸ್ಸಂಶಯವಾಗಿಯೂ ನಾವು ತೋಟದವರನ್ನು (ಯಮನ್ನವರು) ಪರೀಕ್ಷಿಸಿದಂತೆಯೇ ಅವರನ್ನು (ಮಕ್ಕಾದವರನ್ನು) ಪರೀಕ್ಷೆಗೊಳಪಡಿಸುವೆವು. ಪ್ರಭಾತವಾಗುತ್ತಲೇ ತೋಟದ ಫಲಗಳನ್ನು ಕೊಯ್ಯುವೆವೆಂದು ಅವರು ಆಣೆ ಹಾಕಿದ ಸಂರ‍್ಭವನ್ನು ಸ್ಮರಿಸಿರಿ.
18وَلَا يَسْتَثْنُونَ
ಅವರು ಇನ್ಶಾಅಲ್ಲಾಹ್ (ಅಲ್ಲಾಹನು ಇಚ್ಛಿಸಿದರೆ) ಎಂದು ಹೇಳಲಿಲ್ಲ.
19فَطَافَ عَلَيْهَا طَائِفٌ مِّن رَّبِّكَ وَهُمْ نَائِمُونَ
ಅವರು ನಿದ್ರಿಸುತ್ತಿದ್ದಾಗ ನಿಮ್ಮ ಪ್ರಭುವಿನ ಕಡೆಯಿಂದ ಆ ತೋಟಕ್ಕೆ ಒಂದು ವಿಪತ್ತು ಆವರಿಸಿಬಿಟ್ಟಿತು.
ಅಲ್-ಖಲಮ್ಕುರಾನ್ ಸೂಚಿ
52ಆಯತ್
MeccanRevelation
17ಆಯತ್

ಅನುವಾದ — ಅಲ್-ಖಲಮ್ 17

ಸೂರಾ ಅಲ್-ಖಲಮ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯೂ ನಾವು ತೋಟದವರನ್ನು (ಯಮನ್ನವರು) ಪರೀಕ್ಷಿಸಿದಂತೆಯೇ ಅವರನ್ನು (ಮಕ್ಕಾದವರನ್ನು) ಪರೀಕ್ಷೆಗೊಳಪಡಿಸುವೆವು. ಪ್ರಭಾತವಾಗುತ್ತಲೇ ತೋಟದ…

ಸೂರಾ ಆಯತ್ 17/52 — ಸೂರಾ ಅಲ್-ಖಲಮ್ القلم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಲಮ್ ಆಲಿಸಿ, ಸೂರಾ ಅಲ್-ಖಲಮ್ ಅನುವಾದ, ಸೂರಾ ಅಲ್-ಖಲಮ್ mp3, ಸೂರಾ ಅಲ್-ಖಲಮ್ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers