ಅಲ್-ಖಲಮ್ · 7/52
ಅನುವಾದ ಉಚ್ಚಾರಣೆ — ಸೂರಾ ಅಲ್-ಖಲಮ್
إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِ وَهُوَ أَعْلَمُ بِالْمُهْتَدِينَ ۝٧
Innaa Rabbaka Huwa a`lamu biman dalla `an sabeelihee wa Huwa a`lamu bilmuhtadeen
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯೂ ನಿಮ್ಮ ಪ್ರಭು ತನ್ನ ಮರ‍್ಗದಿಂದ ಭ್ರಷ್ಟರಾಗುವವರ ಬಗ್ಗೆ ಚೆನ್ನಾಗಿ ಅರಿಯುತ್ತಾನೆ ಮತ್ತು ಸನ್ಮರ‍್ಗ ಪಡೆದವರ ಕುರಿತೂ ಅವನು ಚೆನ್ನಾಗಿ ಬಲ್ಲನು.

🎧 ಆಲಿಸಿ


📜 ಆಯತ್ 5-9 — ಸೂರಾ ಅಲ್-ಖಲಮ್

5فَسَتُبْصِرُ وَيُبْصِرُونَ
ಸಧ್ಯವೇ ನೀವು ನೋಡುವಿರಿ, ಅವರೂ (ಸತ್ಯನಿಷೇಧಿಗಳು) ನೋಡಲಿರುವರು.
6بِأَييِّكُمُ الْمَفْتُونُ
ನಿಮ್ಮಲ್ಲಿ ಹುಚ್ಚನಾರೆಂದು.
7إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِ وَهُوَ أَعْلَمُ بِالْمُهْتَدِينَ
ನಿಸ್ಸಂಶಯವಾಗಿಯೂ ನಿಮ್ಮ ಪ್ರಭು ತನ್ನ ಮರ‍್ಗದಿಂದ ಭ್ರಷ್ಟರಾಗುವವರ ಬಗ್ಗೆ ಚೆನ್ನಾಗಿ ಅರಿಯುತ್ತಾನೆ ಮತ್ತು ಸನ್ಮರ‍್ಗ ಪಡೆದವರ ಕುರಿತೂ ಅವನು ಚೆನ್ನಾಗಿ ಬಲ್ಲನು.
8فَلَا تُطِعِ الْمُكَذِّبِينَ
ಆದ್ದರಿಂದ ನೀವು ಸುಳ್ಳಾಗಿಸುವವರನ್ನು ಅನುಸರಿಸಬೇಡಿರಿ.
9وَدُّوا لَوْ تُدْهِنُ فَيُدْهِنُونَ
ನೀವು (ರ‍್ಮದ ವಿಷಯದಲ್ಲಿ) ಮೃದುತ್ವ ತೋರಿದರೆ ನಾವೂ ಮೃದುತ್ವ ತೋರುವೆವೆಂದು ಅವರು ಬಯಸುತ್ತಾರೆ,
ಅಲ್-ಖಲಮ್ಕುರಾನ್ ಸೂಚಿ
52ಆಯತ್
MeccanRevelation
7ಆಯತ್

ಅನುವಾದ — ಅಲ್-ಖಲಮ್ 7

ಸೂರಾ ಅಲ್-ಖಲಮ್ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯೂ ನಿಮ್ಮ ಪ್ರಭು ತನ್ನ ಮರ‍್ಗದಿಂದ ಭ್ರಷ್ಟರಾಗುವವರ ಬಗ್ಗೆ ಚೆನ್ನಾಗಿ ಅರಿಯುತ್ತಾನೆ ಮತ್ತು…

ಸೂರಾ ಆಯತ್ 7/52 — ಸೂರಾ ಅಲ್-ಖಲಮ್ القلم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಲಮ್ ಆಲಿಸಿ, ಸೂರಾ ಅಲ್-ಖಲಮ್ ಅನುವಾದ, ಸೂರಾ ಅಲ್-ಖಲಮ್ mp3, ಸೂರಾ ಅಲ್-ಖಲಮ್ pdf. ಆಯತ್ 5–9. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers