ಅಲ್-ಖಲಮ್ · 6/52
ಅನುವಾದ ಉಚ್ಚಾರಣೆ — ಸೂರಾ ಅಲ್-ಖಲಮ್
بِأَييِّكُمُ الْمَفْتُونُ ۝٦
Bi ayyikumul maftoon
📖 ಕನ್ನಡ ಅರ್ಥ
ನಿಮ್ಮಲ್ಲಿ ಹುಚ್ಚನಾರೆಂದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 4-8 — ಸೂರಾ ಅಲ್-ಖಲಮ್

4وَإِنَّكَ لَعَلَىٰ خُلُقٍ عَظِيمٍ
ನಿಸ್ಸಂಶಯವಾಗಿಯೂ ನೀವು ಅತ್ತುö್ಯನ್ನತ ಗುಣಸ್ವಭಾವದವರಾಗಿರುವಿರಿ.
5فَسَتُبْصِرُ وَيُبْصِرُونَ
ಸಧ್ಯವೇ ನೀವು ನೋಡುವಿರಿ, ಅವರೂ (ಸತ್ಯನಿಷೇಧಿಗಳು) ನೋಡಲಿರುವರು.
6بِأَييِّكُمُ الْمَفْتُونُ
ನಿಮ್ಮಲ್ಲಿ ಹುಚ್ಚನಾರೆಂದು.
7إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِ وَهُوَ أَعْلَمُ بِالْمُهْتَدِينَ
ನಿಸ್ಸಂಶಯವಾಗಿಯೂ ನಿಮ್ಮ ಪ್ರಭು ತನ್ನ ಮರ‍್ಗದಿಂದ ಭ್ರಷ್ಟರಾಗುವವರ ಬಗ್ಗೆ ಚೆನ್ನಾಗಿ ಅರಿಯುತ್ತಾನೆ ಮತ್ತು ಸನ್ಮರ‍್ಗ ಪಡೆದವರ ಕುರಿತೂ ಅವನು ಚೆನ್ನಾಗಿ ಬಲ್ಲನು.
8فَلَا تُطِعِ الْمُكَذِّبِينَ
ಆದ್ದರಿಂದ ನೀವು ಸುಳ್ಳಾಗಿಸುವವರನ್ನು ಅನುಸರಿಸಬೇಡಿರಿ.
ಅಲ್-ಖಲಮ್ಕುರಾನ್ ಸೂಚಿ
52ಆಯತ್
MeccanRevelation
6ಆಯತ್

ಅನುವಾದ — ಅಲ್-ಖಲಮ್ 6

ಸೂರಾ ಅಲ್-ಖಲಮ್ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮಲ್ಲಿ ಹುಚ್ಚನಾರೆಂದು.

ಸೂರಾ ಆಯತ್ 6/52 — ಸೂರಾ ಅಲ್-ಖಲಮ್ القلم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಲಮ್ ಆಲಿಸಿ, ಸೂರಾ ಅಲ್-ಖಲಮ್ ಅನುವಾದ, ಸೂರಾ ಅಲ್-ಖಲಮ್ mp3, ಸೂರಾ ಅಲ್-ಖಲಮ್ pdf. ಆಯತ್ 4–8. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers