ಅಲ್-ಹಾಕ್ಕಾ · 17/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
وَالْمَلَكُ عَلَىٰ أَرْجَائِهَا ۚ وَيَحْمِلُ عَرْشَ رَبِّكَ فَوْقَهُمْ يَوْمَئِذٍ ثَمَانِيَةٌ ۝١٧
Wal malaku `alaaa arjaaa`ihaa; wa yahmilu `Arsha Rabbika fawqahum yawma`izin samaaniyah
📖 ಕನ್ನಡ ಅರ್ಥ
ಅದರ ಅಂಚುಗಳಲ್ಲಿ ಮಲಕ್ಗಳು ಇರುವರು. ಮತ್ತು ನಿಮ್ಮ ಪ್ರಭುವಿನ ಸಿಂಹಾಸನವನ್ನು ಎಂಟು ಮಂದಿ ಮಲಕ್ಗಳು ತಮ್ಮ ಮೇಲೆ ಹೊತ್ತುಕೊಂಡಿರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಅಲ್-ಹಾಕ್ಕಾ

15فَيَوْمَئِذٍ وَقَعَتِ الْوَاقِعَةُ
ಅಂದು ಸಂಭವಿಸುವ ಘಟನೆ ಸಂಭವಿಸಿಬಿಡುವುದು.
16وَانشَقَّتِ السَّمَاءُ فَهِيَ يَوْمَئِذٍ وَاهِيَةٌ
ಅಂದು ಆಕಾಶವು ಬಿರಿದು ಸಂಪರ‍್ಣ ದರ‍್ಬಲವಾಗಿ ಬಿಡುವುದು.
17وَالْمَلَكُ عَلَىٰ أَرْجَائِهَا ۚ وَيَحْمِلُ عَرْشَ رَبِّكَ فَوْقَهُمْ يَوْمَئِذٍ ثَمَانِيَةٌ
ಅದರ ಅಂಚುಗಳಲ್ಲಿ ಮಲಕ್ಗಳು ಇರುವರು. ಮತ್ತು ನಿಮ್ಮ ಪ್ರಭುವಿನ ಸಿಂಹಾಸನವನ್ನು ಎಂಟು ಮಂದಿ ಮಲಕ್ಗಳು ತಮ್ಮ ಮೇಲೆ ಹೊತ್ತುಕೊಂಡಿರುವರು.
18يَوْمَئِذٍ تُعْرَضُونَ لَا تَخْفَىٰ مِنكُمْ خَافِيَةٌ
ಆ ದಿನ ನೀವೆಲ್ಲರೂ (ಅಲ್ಲಾಹನ) ಮುಂದೆ ಹಾಜರುಗೊಳಿಸಲಾಗುವಿರಿ. ನಿಮ್ಮ ಯಾವ ರಹಸ್ಯವು ಗುಪ್ತವಾಗಿರಲಾರದು.
19فَأَمَّا مَنْ أُوتِيَ كِتَابَهُ بِيَمِينِهِ فَيَقُولُ هَاؤُمُ اقْرَءُوا كِتَابِيَهْ
ಆಗ ಯಾರ ರ‍್ಮಪತ್ರವು ಅವನ ಬಲಗೈಯಲ್ಲಿ ನೀಡಲಾಗುವುದೋ ಅವನು ಹೇಳುವನು; ಇಗೋ ನನ್ನ ರ‍್ಮಪತ್ರವನ್ನು ಓದಿ ನೋಡಿರಿ.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
17ಆಯತ್

ಅನುವಾದ — ಅಲ್-ಹಾಕ್ಕಾ 17

ಸೂರಾ ಅಲ್-ಹಾಕ್ಕಾ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ಅದರ ಅಂಚುಗಳಲ್ಲಿ ಮಲಕ್ಗಳು ಇರುವರು. ಮತ್ತು ನಿಮ್ಮ ಪ್ರಭುವಿನ ಸಿಂಹಾಸನವನ್ನು ಎಂಟು ಮಂದಿ…

ಸೂರಾ ಆಯತ್ 17/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers