ಅಲ್-ಹಾಕ್ಕಾ · 16/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
وَانشَقَّتِ السَّمَاءُ فَهِيَ يَوْمَئِذٍ وَاهِيَةٌ ۝١٦
Wanshaqqatis samaaa`u fahiya yawma `izinw-waahiyah
📖 ಕನ್ನಡ ಅರ್ಥ
ಅಂದು ಆಕಾಶವು ಬಿರಿದು ಸಂಪರ‍್ಣ ದರ‍್ಬಲವಾಗಿ ಬಿಡುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 14-18 — ಸೂರಾ ಅಲ್-ಹಾಕ್ಕಾ

14وَحُمِلَتِ الْأَرْضُ وَالْجِبَالُ فَدُكَّتَا دَكَّةً وَاحِدَةً
ಭೂಮಿ ಮತ್ತು ರ‍್ವತಗಳನ್ನು ಎತ್ತಿ ಒಂದೇ ಏಟಿಗೆ ನುಚ್ಚುನೂರು ಮಾಡಲಾದಾಗ.
15فَيَوْمَئِذٍ وَقَعَتِ الْوَاقِعَةُ
ಅಂದು ಸಂಭವಿಸುವ ಘಟನೆ ಸಂಭವಿಸಿಬಿಡುವುದು.
16وَانشَقَّتِ السَّمَاءُ فَهِيَ يَوْمَئِذٍ وَاهِيَةٌ
ಅಂದು ಆಕಾಶವು ಬಿರಿದು ಸಂಪರ‍್ಣ ದರ‍್ಬಲವಾಗಿ ಬಿಡುವುದು.
17وَالْمَلَكُ عَلَىٰ أَرْجَائِهَا ۚ وَيَحْمِلُ عَرْشَ رَبِّكَ فَوْقَهُمْ يَوْمَئِذٍ ثَمَانِيَةٌ
ಅದರ ಅಂಚುಗಳಲ್ಲಿ ಮಲಕ್ಗಳು ಇರುವರು. ಮತ್ತು ನಿಮ್ಮ ಪ್ರಭುವಿನ ಸಿಂಹಾಸನವನ್ನು ಎಂಟು ಮಂದಿ ಮಲಕ್ಗಳು ತಮ್ಮ ಮೇಲೆ ಹೊತ್ತುಕೊಂಡಿರುವರು.
18يَوْمَئِذٍ تُعْرَضُونَ لَا تَخْفَىٰ مِنكُمْ خَافِيَةٌ
ಆ ದಿನ ನೀವೆಲ್ಲರೂ (ಅಲ್ಲಾಹನ) ಮುಂದೆ ಹಾಜರುಗೊಳಿಸಲಾಗುವಿರಿ. ನಿಮ್ಮ ಯಾವ ರಹಸ್ಯವು ಗುಪ್ತವಾಗಿರಲಾರದು.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
16ಆಯತ್

ಅನುವಾದ — ಅಲ್-ಹಾಕ್ಕಾ 16

ಸೂರಾ ಅಲ್-ಹಾಕ್ಕಾ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ಆಕಾಶವು ಬಿರಿದು ಸಂಪರ‍್ಣ ದರ‍್ಬಲವಾಗಿ ಬಿಡುವುದು.

ಸೂರಾ ಆಯತ್ 16/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 14–18. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers