ಅಲ್-ಹಾಕ್ಕಾ · 41/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
وَمَا هُوَ بِقَوْلِ شَاعِرٍ ۚ قَلِيلًا مَّا تُؤْمِنُونَ ۝٤١
Wa ma huwa biqawli shaa`ir; qaleelam maa tu`minoon
📖 ಕನ್ನಡ ಅರ್ಥ
ಇದು ಯಾವುದೇ ಒಬ್ಬ ಕವಿಯ ಮಾತಲ್ಲ. (ಆದರೆ) ನೀವು ಅತ್ಯಲ್ಪವೇ ವಿಶ್ವಾಸವಿಡುತ್ತೀರಿ.

🎧 ಆಲಿಸಿ


📜 ಆಯತ್ 39-43 — ಸೂರಾ ಅಲ್-ಹಾಕ್ಕಾ

39وَمَا لَا تُبْصِرُونَ
ನಾನು ನೀವು ಕಾಣದ ವಸ್ತುಗಳ ಆಣೆ ಹಾಕುತ್ತೇನೆ.
40إِنَّهُ لَقَوْلُ رَسُولٍ كَرِيمٍ
ಖಂಡಿತವಾಗಿಯೂ ಇದು (ಕುರ್ಆನ್) ಗೌರವಾನ್ವಿತ ಸಂದೇಶವಾಹಕರ ಮಾತಾಗಿದೆ.
41وَمَا هُوَ بِقَوْلِ شَاعِرٍ ۚ قَلِيلًا مَّا تُؤْمِنُونَ
ಇದು ಯಾವುದೇ ಒಬ್ಬ ಕವಿಯ ಮಾತಲ್ಲ. (ಆದರೆ) ನೀವು ಅತ್ಯಲ್ಪವೇ ವಿಶ್ವಾಸವಿಡುತ್ತೀರಿ.
42وَلَا بِقَوْلِ كَاهِنٍ ۚ قَلِيلًا مَّا تَذَكَّرُونَ
ಇದು ಯಾವುದೋ ಒಬ್ಬ ಜ್ಯೋತಿಷ್ಯನ ಮಾತೂ ಅಲ್ಲ, ನೀವು ಅತ್ಯಲ್ಪವೇ ಉಪದೇಶವನ್ನು ಪಡೆಯುತ್ತೀರಿ.
43تَنزِيلٌ مِّن رَّبِّ الْعَالَمِينَ
ಇದು ರ‍್ವಲೋಕದ ಪ್ರಭುವಿನವತಿಯಿಂದ ಅವತರ‍್ಣಗೊಂಡಿದೆ.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
41ಆಯತ್

ಅನುವಾದ — ಅಲ್-ಹಾಕ್ಕಾ 41

ಸೂರಾ ಅಲ್-ಹಾಕ್ಕಾ ಆಯತ್ 41 - ಓದಿ, ಆಲಿಸಿ, ಅನುವಾದ, ಕನ್ನಡ : ಇದು ಯಾವುದೇ ಒಬ್ಬ ಕವಿಯ ಮಾತಲ್ಲ. (ಆದರೆ) ನೀವು ಅತ್ಯಲ್ಪವೇ ವಿಶ್ವಾಸವಿಡುತ್ತೀರಿ.

ಸೂರಾ ಆಯತ್ 41/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 39–43. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers