ಅಲ್-ಮಆರಿಜ್ · 37/44
ಅನುವಾದ ಉಚ್ಚಾರಣೆ — ಸೂರಾ ಅಲ್-ಮಆರಿಜ್
عَنِ الْيَمِينِ وَعَنِ الشِّمَالِ عِزِينَ ۝٣٧
Anil yameeni wa `anish shimaali `izeen
📖 ಕನ್ನಡ ಅರ್ಥ
ಬಲಭಾಗದಿಂದಲೂ ಎಡಭಾಗದಿಂದಲೂ ಗುಂಪುಗುಂಪಾಗಿ (ಧಾವಿಸುತ್ತಿದ್ದಾರೆ) ,

🎧 ಆಲಿಸಿ


📜 ಆಯತ್ 35-39 — ಸೂರಾ ಅಲ್-ಮಆರಿಜ್

35أُولَٰئِكَ فِي جَنَّاتٍ مُّكْرَمُونَ
ಇವರೇ ಸ್ರ‍್ಗದಲ್ಲಿ ಆದರಣೀಯರಾಗಿರುವರು.
36فَمَالِ الَّذِينَ كَفَرُوا قِبَلَكَ مُهْطِعِينَ
(ಓ ಪೈಗಂಬರರೇ) ಈ ಸತ್ಯನಿಷೇಧಿಗಳಿಗೆ ಏನಾಗಿಬಿಟ್ಟಿದೆ ? ನಿಮ್ಮೆಡೆಗೆ ಧಾವಿಸಿ ಬರುತ್ತಿದ್ದಾರೆ.
37عَنِ الْيَمِينِ وَعَنِ الشِّمَالِ عِزِينَ
ಬಲಭಾಗದಿಂದಲೂ ಎಡಭಾಗದಿಂದಲೂ ಗುಂಪುಗುಂಪಾಗಿ (ಧಾವಿಸುತ್ತಿದ್ದಾರೆ) ,
38أَيَطْمَعُ كُلُّ امْرِئٍ مِّنْهُمْ أَن يُدْخَلَ جَنَّةَ نَعِيمٍ
ಅವರಲ್ಲಿ ಪ್ರತಿಯೊಬ್ಬನು ಸುಖಾನುಗ್ರಹಗಳು ತುಂಬಿದ ಸ್ರ‍್ಗದಲ್ಲಿ ತಾನು ಪ್ರವೇಶಿಸಲಿಕ್ಕಿರುವೆನೆಂದು ನಿರೀಕ್ಷಿಸುತ್ತಿದ್ದಾನೆಯೇ ?
39كَلَّا ۖ إِنَّا خَلَقْنَاهُم مِّمَّا يَعْلَمُونَ
ಖಂಡಿತ ಇಲ್ಲ ನಾವು ಅವರನ್ನು ಯಾವ ವಸ್ತುವಿನಿಂದ ಸೃಷ್ಟಿಸಿದ್ದೇವೆಂದು ಅವರು ಅರಿತಿದ್ದಾರೆ,
ಅಲ್-ಮಆರಿಜ್ಕುರಾನ್ ಸೂಚಿ
44ಆಯತ್
MeccanRevelation
37ಆಯತ್

ಅನುವಾದ — ಅಲ್-ಮಆರಿಜ್ 37

ಸೂರಾ ಅಲ್-ಮಆರಿಜ್ ಆಯತ್ 37 - ಓದಿ, ಆಲಿಸಿ, ಅನುವಾದ, ಕನ್ನಡ : ಬಲಭಾಗದಿಂದಲೂ ಎಡಭಾಗದಿಂದಲೂ ಗುಂಪುಗುಂಪಾಗಿ (ಧಾವಿಸುತ್ತಿದ್ದಾರೆ) ,

ಸೂರಾ ಆಯತ್ 37/44 — ಸೂರಾ ಅಲ್-ಮಆರಿಜ್ المعارج (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಆರಿಜ್ ಆಲಿಸಿ, ಸೂರಾ ಅಲ್-ಮಆರಿಜ್ ಅನುವಾದ, ಸೂರಾ ಅಲ್-ಮಆರಿಜ್ mp3, ಸೂರಾ ಅಲ್-ಮಆರಿಜ್ pdf. ಆಯತ್ 35–39. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers