ಅಲ್-ಮುಜ್ಜಮ್ಮಿಲ್ · 16/20
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಜ್ಜಮ್ಮಿಲ್
فَعَصَىٰ فِرْعَوْنُ الرَّسُولَ فَأَخَذْنَاهُ أَخْذًا وَبِيلًا ۝١٦
Fa`asaa Fir`awnur Rasoola fa akhaznaahu akhzanw wabeelaa
📖 ಕನ್ನಡ ಅರ್ಥ
ಆಗ ಫಿರ್ಔನನು ಆ ಸಂದೇಶವಾಹಕರನ್ನು ಧಿಕ್ಕರಿಸಿದನು. ಆಗ ನಾವು ಅವನನ್ನು ಉಗ್ರ ಹಿಡಿತದಲ್ಲಿ ಹಿಡಿದುಬಿಟ್ಟೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 14-18 — ಸೂರಾ ಅಲ್-ಮುಜ್ಜಮ್ಮಿಲ್

14يَوْمَ تَرْجُفُ الْأَرْضُ وَالْجِبَالُ وَكَانَتِ الْجِبَالُ كَثِيبًا مَّهِيلًا
ಅಂದು ಭೂಮಿ ಮತ್ತು ರ‍್ವತಗಳು ಕಂಪನಗೊಳ್ಳುವುವು ಮತ್ತು ರ‍್ವತಗಳು ಉದುರುವ ಮರಳ ರಾಶಿಗಳಂತಾಗುವುವು.
15إِنَّا أَرْسَلْنَا إِلَيْكُمْ رَسُولًا شَاهِدًا عَلَيْكُمْ كَمَا أَرْسَلْنَا إِلَىٰ فِرْعَوْنَ رَسُولًا
ನಿಸ್ಸಂಶಯವಾಗಿಯೂ ನಾವು ನಿಮ್ಮೆಡೆಗೆ ನಿಮ್ಮ ಮೇಲೆ ಸಾಕ್ಷಿಯಾಗಿರುವ ರ‍್ವ ಸಂದೇಶವಾಹಕನನ್ನು ಕಳುಹಿಸಿರುತ್ತೇವೆ, ಫಿರ್ಔನನ ಬಳಿಗೆ ನಾವು ಸಂದೇಶವಾಹಕರನ್ನು ಕಳುಹಿಸಿರುವಂತೆ.
16فَعَصَىٰ فِرْعَوْنُ الرَّسُولَ فَأَخَذْنَاهُ أَخْذًا وَبِيلًا
ಆಗ ಫಿರ್ಔನನು ಆ ಸಂದೇಶವಾಹಕರನ್ನು ಧಿಕ್ಕರಿಸಿದನು. ಆಗ ನಾವು ಅವನನ್ನು ಉಗ್ರ ಹಿಡಿತದಲ್ಲಿ ಹಿಡಿದುಬಿಟ್ಟೆವು.
17فَكَيْفَ تَتَّقُونَ إِن كَفَرْتُمْ يَوْمًا يَجْعَلُ الْوِلْدَانَ شِيبًا
. ಇನ್ನು ನೀವು ನಿಷೇಧಿಸಿದರೆ ಮಕ್ಕಳನ್ನು ವೃದ್ಧರನ್ನಾಗಿ ಮಾಡುವ ಆ ದಿನ ಹೇಗೆ ರಕ್ಷಣೆ ಪಡೆಯುವಿರಿ ?
18السَّمَاءُ مُنفَطِرٌ بِهِ ۚ كَانَ وَعْدُهُ مَفْعُولًا
ಅಂದು ಆಕಾಶವು ಸಿಡಿದು ಹೋಳಾಗುವುದು, ಅಲ್ಲಾಹನ ಈ ವಾಗ್ದಾನವು ನಡೆದೇ ತೀರುವುದು,
ಅಲ್-ಮುಜ್ಜಮ್ಮಿಲ್ಕುರಾನ್ ಸೂಚಿ
20ಆಯತ್
MeccanRevelation
16ಆಯತ್

ಅನುವಾದ — ಅಲ್-ಮುಜ್ಜಮ್ಮಿಲ್ 16

ಸೂರಾ ಅಲ್-ಮುಜ್ಜಮ್ಮಿಲ್ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : ಆಗ ಫಿರ್ಔನನು ಆ ಸಂದೇಶವಾಹಕರನ್ನು ಧಿಕ್ಕರಿಸಿದನು. ಆಗ ನಾವು ಅವನನ್ನು ಉಗ್ರ ಹಿಡಿತದಲ್ಲಿ…

ಸೂರಾ ಆಯತ್ 16/20 — ಸೂರಾ ಅಲ್-ಮುಜ್ಜಮ್ಮಿಲ್ المزمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಜ್ಜಮ್ಮಿಲ್ ಆಲಿಸಿ, ಸೂರಾ ಅಲ್-ಮುಜ್ಜಮ್ಮಿಲ್ ಅನುವಾದ, ಸೂರಾ ಅಲ್-ಮುಜ್ಜಮ್ಮಿಲ್ mp3, ಸೂರಾ ಅಲ್-ಮುಜ್ಜಮ್ಮಿಲ್ pdf. ಆಯತ್ 14–18. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers