ಅಲ್-ಮುಜ್ಜಮ್ಮಿಲ್ · 17/20
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಜ್ಜಮ್ಮಿಲ್
فَكَيْفَ تَتَّقُونَ إِن كَفَرْتُمْ يَوْمًا يَجْعَلُ الْوِلْدَانَ شِيبًا ۝١٧
Fakaifa tattaqoona in kafartum yawmany yaj`alul wildaana sheeba
📖 ಕನ್ನಡ ಅರ್ಥ
. ಇನ್ನು ನೀವು ನಿಷೇಧಿಸಿದರೆ ಮಕ್ಕಳನ್ನು ವೃದ್ಧರನ್ನಾಗಿ ಮಾಡುವ ಆ ದಿನ ಹೇಗೆ ರಕ್ಷಣೆ ಪಡೆಯುವಿರಿ ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಅಲ್-ಮುಜ್ಜಮ್ಮಿಲ್

15إِنَّا أَرْسَلْنَا إِلَيْكُمْ رَسُولًا شَاهِدًا عَلَيْكُمْ كَمَا أَرْسَلْنَا إِلَىٰ فِرْعَوْنَ رَسُولًا
ನಿಸ್ಸಂಶಯವಾಗಿಯೂ ನಾವು ನಿಮ್ಮೆಡೆಗೆ ನಿಮ್ಮ ಮೇಲೆ ಸಾಕ್ಷಿಯಾಗಿರುವ ರ‍್ವ ಸಂದೇಶವಾಹಕನನ್ನು ಕಳುಹಿಸಿರುತ್ತೇವೆ, ಫಿರ್ಔನನ ಬಳಿಗೆ ನಾವು ಸಂದೇಶವಾಹಕರನ್ನು ಕಳುಹಿಸಿರುವಂತೆ.
16فَعَصَىٰ فِرْعَوْنُ الرَّسُولَ فَأَخَذْنَاهُ أَخْذًا وَبِيلًا
ಆಗ ಫಿರ್ಔನನು ಆ ಸಂದೇಶವಾಹಕರನ್ನು ಧಿಕ್ಕರಿಸಿದನು. ಆಗ ನಾವು ಅವನನ್ನು ಉಗ್ರ ಹಿಡಿತದಲ್ಲಿ ಹಿಡಿದುಬಿಟ್ಟೆವು.
17فَكَيْفَ تَتَّقُونَ إِن كَفَرْتُمْ يَوْمًا يَجْعَلُ الْوِلْدَانَ شِيبًا
. ಇನ್ನು ನೀವು ನಿಷೇಧಿಸಿದರೆ ಮಕ್ಕಳನ್ನು ವೃದ್ಧರನ್ನಾಗಿ ಮಾಡುವ ಆ ದಿನ ಹೇಗೆ ರಕ್ಷಣೆ ಪಡೆಯುವಿರಿ ?
18السَّمَاءُ مُنفَطِرٌ بِهِ ۚ كَانَ وَعْدُهُ مَفْعُولًا
ಅಂದು ಆಕಾಶವು ಸಿಡಿದು ಹೋಳಾಗುವುದು, ಅಲ್ಲಾಹನ ಈ ವಾಗ್ದಾನವು ನಡೆದೇ ತೀರುವುದು,
19إِنَّ هَٰذِهِ تَذْكِرَةٌ ۖ فَمَن شَاءَ اتَّخَذَ إِلَىٰ رَبِّهِ سَبِيلًا
ನಿಸ್ಸಂದೇಹವಾಗಿಯೂ ಇದೊಂದು ಉಪದೇಶವಾಗಿದೆ, ಆದ್ದರಿಂದ ಇಚ್ಚಿಸುವವನು ತನ್ನ ಪ್ರಭುವಿನತ್ತ ಮರ‍್ಗವನ್ನು ಹಿಡಿದುಕೊಳ್ಳಲಿ.
ಅಲ್-ಮುಜ್ಜಮ್ಮಿಲ್ಕುರಾನ್ ಸೂಚಿ
20ಆಯತ್
MeccanRevelation
17ಆಯತ್

ಅನುವಾದ — ಅಲ್-ಮುಜ್ಜಮ್ಮಿಲ್ 17

ಸೂರಾ ಅಲ್-ಮುಜ್ಜಮ್ಮಿಲ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : . ಇನ್ನು ನೀವು ನಿಷೇಧಿಸಿದರೆ ಮಕ್ಕಳನ್ನು ವೃದ್ಧರನ್ನಾಗಿ ಮಾಡುವ ಆ ದಿನ ಹೇಗೆ…

ಸೂರಾ ಆಯತ್ 17/20 — ಸೂರಾ ಅಲ್-ಮುಜ್ಜಮ್ಮಿಲ್ المزمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಜ್ಜಮ್ಮಿಲ್ ಆಲಿಸಿ, ಸೂರಾ ಅಲ್-ಮುಜ್ಜಮ್ಮಿಲ್ ಅನುವಾದ, ಸೂರಾ ಅಲ್-ಮುಜ್ಜಮ್ಮಿಲ್ mp3, ಸೂರಾ ಅಲ್-ಮುಜ್ಜಮ್ಮಿಲ್ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers