ಅಲ್-ಕಿಯಾಮಾ · 21/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
وَتَذَرُونَ الْآخِرَةَ ۝٢١
Wa tazaroonal Aakhirah
📖 ಕನ್ನಡ ಅರ್ಥ
ಮತ್ತು ಪರಲೋಕವನ್ನು ಬಿಟ್ಟು ಬಿಡುತ್ತೀರಿ,

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 19-23 — ಸೂರಾ ಅಲ್-ಕಿಯಾಮಾ

19ثُمَّ إِنَّ عَلَيْنَا بَيَانَهُ
ತರುವಾಯ ಅದನ್ನು ವಿವರಿಸಿಕೊಡುವುದು ನಮ್ಮ ಹೊಣೆಯಾಗಿದೆ.
20كَلَّا بَلْ تُحِبُّونَ الْعَاجِلَةَ
(ಓ ಸತ್ಯನಿಷೇಧಿಗಳೇ) ವಾಸ್ತವವೇನೆಂದರೆ ನೀವು ಶೀಘ್ರ ಪ್ರಾಪ್ತವಾಗುವ ಇಹಲೋಕವನ್ನು ಪ್ರೀತಿಸುತ್ತೀರಿ.
21وَتَذَرُونَ الْآخِرَةَ
ಮತ್ತು ಪರಲೋಕವನ್ನು ಬಿಟ್ಟು ಬಿಡುತ್ತೀರಿ,
22وُجُوهٌ يَوْمَئِذٍ نَّاضِرَةٌ
ಅಂದು ಕೆಲವು ಮುಖಗಳು ಪ್ರಸನ್ನವಾಗಿರುವವು
23إِلَىٰ رَبِّهَا نَاظِرَةٌ
ಅವು (ತೆರೆರಹಿತ) ತಮ್ಮ ಪ್ರಭುವಿನತ್ತ ನೋಡುತ್ತಿರುವವು.
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
21ಆಯತ್

ಅನುವಾದ — ಅಲ್-ಕಿಯಾಮಾ 21

ಸೂರಾ ಅಲ್-ಕಿಯಾಮಾ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಪರಲೋಕವನ್ನು ಬಿಟ್ಟು ಬಿಡುತ್ತೀರಿ,

ಸೂರಾ ಆಯತ್ 21/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 19–23. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers