ಅಲ್-ಮುರ್ಸಲಾತ್ · 45/50
ಅನುವಾದ ಉಚ್ಚಾರಣೆ — ಸೂರಾ ಅಲ್-ಮುರ್ಸಲಾತ್
وَيْلٌ يَوْمَئِذٍ لِّلْمُكَذِّبِينَ ۝٤٥
Wailuny yawma `izil lilmuzkazzibeen
📖 ಕನ್ನಡ ಅರ್ಥ
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.

🎧 ಆಲಿಸಿ


📜 ಆಯತ್ 43-47 — ಸೂರಾ ಅಲ್-ಮುರ್ಸಲಾತ್

43كُلُوا وَاشْرَبُوا هَنِيئًا بِمَا كُنتُمْ تَعْمَلُونَ
(ಹೇಳಲಾಗುವುದು) ನೀವು ಮಾಡುತ್ತಿದ್ದ ರ‍್ಮಗಳ ಫಲವಾಗಿ ಸಂತಸದೊಂದಿಗೆ ತಿನ್ನಿರಿ ಮತ್ತು ಕುಡಿಯಿರಿ.
44إِنَّا كَذَٰلِكَ نَجْزِي الْمُحْسِنِينَ
ಖಂಡಿತವಾಗಿಯೂ ನಾವು ಸದಾಚಾರಿಗಳಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
45وَيْلٌ يَوْمَئِذٍ لِّلْمُكَذِّبِينَ
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
46كُلُوا وَتَمَتَّعُوا قَلِيلًا إِنَّكُم مُّجْرِمُونَ
. (ಓ ಸುಳ್ಳಾಗಿಸುವವರೇ) ನೀವು ಸ್ವಲ್ಪ ಕಾಲ ತಿನ್ನಿರಿ ಕುಡಿಯಿರಿ ಮತ್ತು ಸುಖವನ್ನು ಅನುಭವಿಸಿರಿ. ನಿಸ್ಸಂಶಯವಾಗಿಯೂ ನೀವು ಅಪರಾಧಿಗಳಾಗಿರುವಿರಿ.
47وَيْلٌ يَوْمَئِذٍ لِّلْمُكَذِّبِينَ
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
ಅಲ್-ಮುರ್ಸಲಾತ್ಕುರಾನ್ ಸೂಚಿ
50ಆಯತ್
MeccanRevelation
45ಆಯತ್

ಅನುವಾದ — ಅಲ್-ಮುರ್ಸಲಾತ್ 45

ಸೂರಾ ಅಲ್-ಮುರ್ಸಲಾತ್ ಆಯತ್ 45 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.

ಸೂರಾ ಆಯತ್ 45/50 — ಸೂರಾ ಅಲ್-ಮುರ್ಸಲಾತ್ المرسلات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುರ್ಸಲಾತ್ ಆಲಿಸಿ, ಸೂರಾ ಅಲ್-ಮುರ್ಸಲಾತ್ ಅನುವಾದ, ಸೂರಾ ಅಲ್-ಮುರ್ಸಲಾತ್ mp3, ಸೂರಾ ಅಲ್-ಮುರ್ಸಲಾತ್ pdf. ಆಯತ್ 43–47. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers