ಅನ್-ನಾಜಿಆತ್ · 14/46
ಅನುವಾದ ಉಚ್ಚಾರಣೆ — ಸೂರಾ ಅನ್-ನಾಜಿಆತ್
فَإِذَا هُم بِالسَّاهِرَةِ ۝١٤
Faizaa hum biss saahirah
📖 ಕನ್ನಡ ಅರ್ಥ
(ಅದು ಪ್ರಕಟವಾಗುತ್ತಲೇ) ಅವರು ಹಠಾತ್ತನೆ ಒಂದು ಮೈದಾನದಲ್ಲಿ ಒಟ್ಟು ಸೇರುವರು.

🎧 ಆಲಿಸಿ


📜 ಆಯತ್ 12-16 — ಸೂರಾ ಅನ್-ನಾಜಿಆತ್

12قَالُوا تِلْكَ إِذًا كَرَّةٌ خَاسِرَةٌ
ಅವರು ಹೇಳುವರು; ಹಾಗಾದರೆ ಆ ಮರಳುವಿಕೆಯು ಹಾನಿಕರವಾಗಿದೆ.
13فَإِنَّمَا هِيَ زَجْرَةٌ وَاحِدَةٌ
ಅದಂತು ಒಂದು ಘೋರ ರ‍್ಭಟವಾಗಿದೆ.
14فَإِذَا هُم بِالسَّاهِرَةِ
(ಅದು ಪ್ರಕಟವಾಗುತ್ತಲೇ) ಅವರು ಹಠಾತ್ತನೆ ಒಂದು ಮೈದಾನದಲ್ಲಿ ಒಟ್ಟು ಸೇರುವರು.
15هَلْ أَتَاكَ حَدِيثُ مُوسَىٰ
ಏನು ನಿಮಗೆ ಮೂಸಾರವರ ವೃತ್ತಾಂತವು ತಲುಪಿದೆಯೇ ?
16إِذْ نَادَاهُ رَبُّهُ بِالْوَادِ الْمُقَدَّسِ طُوًى
ಪವಿತ್ರ ಕಣಿವೆ ತುವಾದಲ್ಲಿ ಅವರ ಪ್ರಭು ಅವರನ್ನು ಕರೆದಾಗ
ಅನ್-ನಾಜಿಆತ್ಕುರಾನ್ ಸೂಚಿ
46ಆಯತ್
MeccanRevelation
14ಆಯತ್

ಅನುವಾದ — ಅನ್-ನಾಜಿಆತ್ 14

ಸೂರಾ ಅನ್-ನಾಜಿಆತ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : (ಅದು ಪ್ರಕಟವಾಗುತ್ತಲೇ) ಅವರು ಹಠಾತ್ತನೆ ಒಂದು ಮೈದಾನದಲ್ಲಿ ಒಟ್ಟು ಸೇರುವರು.

ಸೂರಾ ಆಯತ್ 14/46 — ಸೂರಾ ಅನ್-ನಾಜಿಆತ್ النازعات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಾಜಿಆತ್ ಆಲಿಸಿ, ಸೂರಾ ಅನ್-ನಾಜಿಆತ್ ಅನುವಾದ, ಸೂರಾ ಅನ್-ನಾಜಿಆತ್ mp3, ಸೂರಾ ಅನ್-ನಾಜಿಆತ್ pdf. ಆಯತ್ 12–16. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers