ಅನ್-ನಾಜಿಆತ್ · 13/46
ಅನುವಾದ ಉಚ್ಚಾರಣೆ — ಸೂರಾ ಅನ್-ನಾಜಿಆತ್
فَإِنَّمَا هِيَ زَجْرَةٌ وَاحِدَةٌ ۝١٣
Fa inna ma hiya zajratuw-waahida
📖 ಕನ್ನಡ ಅರ್ಥ
ಅದಂತು ಒಂದು ಘೋರ ರ‍್ಭಟವಾಗಿದೆ.

🎧 ಆಲಿಸಿ


📜 ಆಯತ್ 11-15 — ಸೂರಾ ಅನ್-ನಾಜಿಆತ್

11أَإِذَا كُنَّا عِظَامًا نَّخِرَةً
ನಾವು ಶಿಥಿಲ ಎಲುಬುಗಳಾಗಿ ಬಿಟ್ಟರೂ ?
12قَالُوا تِلْكَ إِذًا كَرَّةٌ خَاسِرَةٌ
ಅವರು ಹೇಳುವರು; ಹಾಗಾದರೆ ಆ ಮರಳುವಿಕೆಯು ಹಾನಿಕರವಾಗಿದೆ.
13فَإِنَّمَا هِيَ زَجْرَةٌ وَاحِدَةٌ
ಅದಂತು ಒಂದು ಘೋರ ರ‍್ಭಟವಾಗಿದೆ.
14فَإِذَا هُم بِالسَّاهِرَةِ
(ಅದು ಪ್ರಕಟವಾಗುತ್ತಲೇ) ಅವರು ಹಠಾತ್ತನೆ ಒಂದು ಮೈದಾನದಲ್ಲಿ ಒಟ್ಟು ಸೇರುವರು.
15هَلْ أَتَاكَ حَدِيثُ مُوسَىٰ
ಏನು ನಿಮಗೆ ಮೂಸಾರವರ ವೃತ್ತಾಂತವು ತಲುಪಿದೆಯೇ ?
ಅನ್-ನಾಜಿಆತ್ಕುರಾನ್ ಸೂಚಿ
46ಆಯತ್
MeccanRevelation
13ಆಯತ್

ಅನುವಾದ — ಅನ್-ನಾಜಿಆತ್ 13

ಸೂರಾ ಅನ್-ನಾಜಿಆತ್ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ಅದಂತು ಒಂದು ಘೋರ ರ‍್ಭಟವಾಗಿದೆ.

ಸೂರಾ ಆಯತ್ 13/46 — ಸೂರಾ ಅನ್-ನಾಜಿಆತ್ النازعات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಾಜಿಆತ್ ಆಲಿಸಿ, ಸೂರಾ ಅನ್-ನಾಜಿಆತ್ ಅನುವಾದ, ಸೂರಾ ಅನ್-ನಾಜಿಆತ್ mp3, ಸೂರಾ ಅನ್-ನಾಜಿಆತ್ pdf. ಆಯತ್ 11–15. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers